ದುಬೈಗೆ ಹಾರಿದ ಕಿರುತೆರೆಯ ಕ್ಯೂಟ್ ಜೋಡಿ ಚಂದನ್, ಕವಿತಾ
ಅದ್ಭುತ ನಟನೆಯ ಮೂಲಕ ಎಲ್ಲರ ಮನೆಮಾತಾದ ನಟಿ ಕವಿತಾ
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಫಾರಿನ್ ಫೋಟೋಸ್
ಕಿರುತೆರೆಯ ಕ್ಯೂಟೆಸ್ಟ್ ಪೇರ್ಗಳಲ್ಲಿ ಚಂದನ್ -ಕವಿತಾ ಕೂಡ ಒಬ್ಬರು. ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ ಒಬ್ಬರಿಗೊಬ್ಬರು ಪರಿಚಯವಾಗಿ ಈಗ ಸುಖ ದಾಂಪತ್ಯವನ್ನ ನಡೆಸುತ್ತಿದ್ದಾರೆ. ಕವಿತಾ ಅವರ ಬರ್ತ್ ಡೇ ಪ್ರಯುಕ್ತ ಇಡೀ ಕುಟುಂಬ ದುಬೈಗೆ ಟ್ರಿಪ್ ಹಾಕಿದ್ದಾರೆ. ಕವಿತಾ ಈ ಬಾರಿಯ ಬರ್ತ್ ಡೇ ಸೆಲಬ್ರೇಷನ್ನ ಕುಟುಂಬದ ಜೊತೆ ದುಬೈಯಲ್ಲಿ ಆಚರಿಸಿಕೊಂಡಿದ್ದಾರೆ.
ಸದ್ಯ ಇಬ್ಬರು ಕಿರುತೆರೆಯಿಂದ ಸ್ವಲ್ಪ ಬ್ರೇಕ್ ತಗೊಂಡಿದ್ದರೂ ಕೂಡ ತಮ್ಮ ವೈಯಕ್ತಿಕ ಕೆಲಸಗಳಲ್ಲಿ ಬ್ಯೂಸಿಯಾಗಿದ್ದಾರೆ. ಆ ಬ್ಯೂಸಿಯಲ್ಲೂ ಕೊಂಚ ಬ್ರೇಕ್ ತೆಗೆದುಕೊಂಡು ಆಫ್ಟರ್ ಎ ಲಾಂಗ್ ಗ್ಯಾಪ್ ನಂತರದಲ್ಲಿ ಕವಿತಾ ಕುಟುಂಬದ ಜೊತೆ ಆರಾಮಾಗಿ ಸುತ್ತಾಡುತ್ತಿದ್ದಾರೆ. ಇನ್ನು, ಈ ಸೂಪರ್ ಜೋಡಿ ತಮ್ಮ ಕುಟುಂಬದ ಜೊತೆ ಟ್ರಿಪ್ನಲ್ಲಿ ಭಾಗಿಯಾಗಿದ್ದಾರೆ.
ಇನ್ನು, ದುಬೈ ಟ್ರಿಪ್ ನೆನಪಿಗಾಗಿ ಮಸ್ತ್ ಫೋಟೋಸ್ಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಹೊಸ ಹೊಸ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಈ ಕ್ಯೂಟ್ ಪೇರ್ ದುಬೈ ಟ್ರಿಪ್ ಅಂತೂ ಅದ್ಭುತವಾಗಿದೆ. ಈ ಜೋಡಿಯ ಫೋಟೋಸ್ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.
View this post on Instagram
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ