ಬಿಗ್ಬಾಸ್ ಖ್ಯಾತಿಯ ಚಂದನ್ ಶೆಟ್ಟಿ- ನಟಿ ನಿವೇದಿತಾ ಗೌಡ ಡಿವೋರ್ಸ್..!
ಮದುವೆ ಆಗಿ 4 ವರ್ಷಗಳ ಬಳಿಕ ಡಿವೋರ್ಸ್ ಮಾಡಿಕೊಂಡ ಸುಂದರ ಜೋಡಿ
ಚಂದನ್ ಶೆಟ್ಟಿ- ನಟಿ ನಿವೇದಿತಾ ಗೌಡ ಡಿವೋರ್ಸ್ಗೆ ಅಸಲಿ ಕಾರಣ ಬಹಿರಂಗ
ಇತ್ತೀಚೆಗಷ್ಟೇ ನಟ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಒಂದಾಗುತ್ತಿದ್ದಾರೆ ಅನ್ನೋ ಸುದ್ದಿ ಹರಡಿತ್ತು. ಅದು ರಿಯಲ್ ಲೈಫ್ನಲ್ಲಿ ಅಲ್ಲ, ಬದಲಿಗೆ ಇಬ್ಬರೂ ತೆರೆ ಮೇಲೆ ಒಂದಾಗುತ್ತಿದ್ದಾರೆ ಎಂದು ಸುದ್ದಿಯಾದ ಕೂಡಲೇ ಫ್ಯಾನ್ಸ್ ಹಾರ್ಟ್ ಬ್ರೇಕ್ ಆಗಿತ್ತು. ಈಗ ಇಬ್ಬರ ಡಿವೋರ್ಸ್ಗೆ ಅಸಲಿ ಕಾರಣವೇನು? ಅನ್ನೋದು ಬಯಲಿಗೆ ಬಂದಿದೆ.
ಇಬ್ಬರ ಡಿವೋರ್ಸ್ಗೆ ಅಸಲಿ ಕಾರಣವೇನು?
ಒಂದು ಕಾಲದ ಕನ್ನಡ ಸಿನಿಮಾ ಇಂಡಸ್ಟ್ರಿಯ ಬ್ಯೂಟಿಫುಲ್ ಕಪಲ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ. ಆದರೀಗ, ಈ ಜೋಡಿ ತಮ್ಮ ದಾಂಪತ್ಯಕ್ಕೆ ಬ್ರೇಕ್ ಹಾಕಿ ಡಿವೋರ್ಸ್ ಪಡೆದು “ನಾನೊಂದು ತೀರಾ; ನೀನೊಂದು ತೀರಾ” ಎಂಬಂತಿದೆ. ಕೇವಲ ಕರಿಯರ್ ದೃಷ್ಟಿಯಿಂದ ಮಾತ್ರ ಪರಸ್ಪರ ಒಪ್ಪಿಗೆ ಮೂಲಕ ಡಿವೋರ್ಸ್ ಮಾಡಿಕೊಂಡಿಲ್ಲ. ಡಿವೋರ್ಸ್ಗೆ ಅಸಲಿ ಕಾರಣ ಇಬ್ಬರ ಟೇಸ್ಟ್ಗಳ ಬೇರೆ ಎಂಬುದು. ನಿವೇದಿತಾ ಮತ್ತು ಚಂದನ್ ಶೆಟ್ಟಿ ನಡುವೆ ಹಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಇದ್ದದ್ದೇ ಡಿವೋರ್ಸ್ ಮಾಡಿಕೊಳ್ಳಲು ಕಾರಣ ಎನ್ನಲಾಗುತ್ತಿದೆ.
ಬಿಗ್ಬಾಸ್ನಲ್ಲಿ ಪರಸ್ಪರ ಪರಿಚಯ!
ಬಿಗ್ಬಾಸ್ನಲ್ಲಿ ಇಬ್ಬರು ಪರಸ್ಪರ ಭೇಟಿಯಾಗಿದ್ದು, ಆಮೇಲೆ ಮದುವೆ ಕೂಡ ಆದ್ರು. ಮದುವೆಯಾದ ಹೊಸತರಲ್ಲಿ ಇವರಿಬ್ಬರ ರೀಲ್ಸ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಇತ್ತ ಚಂದನ್ ಶೆಟ್ಟಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅತ್ತ ನಿವೇದಿತಾ ಗೌಡ ಕಾಮಿಡಿ ಶೋಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಡಿವೋರ್ಸ್ ಸುದ್ದಿ ಫ್ಯಾನ್ಸ್ಗೆ ಶಾಕ್ ಕೊಟ್ಟಿತ್ತು. 26 ಫೆಬ್ರವರಿ 2020ರಂದು ಪ್ರೀತಿಸಿ ಮದುವೆ ಆಗಿದ್ದ ಜೋಡಿ ಬೇರೆ ಬೇರೆಯಾಗಿದ್ದಾರೆ. ಇಬ್ಬರು ಸೇರಿ ಒಂದು ಸಿನಿಮಾದಲ್ಲಿ ಆ್ಯಕ್ಟ್ ಕೂಡ ಮಾಡಿದ್ದಾರೆ.
ಇದನ್ನೂ ಓದಿ: ‘ಇಷ್ಟು ದಿನ ಒಬ್ಬನೇ ಇರ್ತಿದ್ದೆ..’ ಡಿವೋರ್ಸ್ಗೆ ಮುನ್ನ ನಿವೇದಿತಾ ಬಗ್ಗೆ ಚಂದನ್ ಶೆಟ್ಟಿ ಹೇಳಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ