newsfirstkannada.com

×

ವೇದಿಕೆ ಮೇಲೆ ಬಿಕ್ಕಿ ಬಿಕ್ಕಿ ಅತ್ತ ಚಿನ್ನು ಮರಿ; ನಟಿ ಚಂದನಾ ಅನಂತಕೃಷ್ಣ ಕಣ್ಣೀರಿಗೆ ಕಾರಣವೇನು?

Share :

Published October 26, 2024 at 8:18pm

Update October 26, 2024 at 8:37pm

    ದಿನದಿಂದ ದಿನಕ್ಕೆ ಹೊಸ ರೂಪ ಪಡೆದುಕೊಳ್ಳುತ್ತಿದೆ ಲಕ್ಷ್ಮೀ ನಿವಾಸ ಸೀರಿಯಲ್​​

    ಜಾನು ಪಾತ್ರದ ಮೂಲಕ ವೀಕ್ಷಕರ ಮನಸ್ಸು ಗೆದ್ದಿದ್ದಾರೆ ಬಿಗ್​ಬಾಸ್​ ಬೆಡಗಿ

    ನನ್ನ ಜೀವನದಲ್ಲಿ ಇಬ್ಬರು ಅಮ್ಮಂದಿರು ಇದ್ದಾರೆ ಅಂತ ಕಣ್ಣೀರು ಹಾಕಿದ ನಟಿ

ಕನ್ನಡ ಕಿರುತೆರೆಯಲ್ಲೇ ಲಕ್ಷ್ಮೀ ನಿವಾಸ ಧಾರಾವಾಹಿ ವಿಭಿನ್ನವಾಗಿ ಮೂಡಿ ಬರ್ತಿದೆ. ಪ್ರತಿ ಪಾತ್ರಕ್ಕೂ ಅದರದ್ದೇ ಆದ ತೂಕ, ವ್ಯಕ್ತಿತ್ವ ಇದ್ದು, ನಿರ್ದೇಶಕರು ಅದನ್ನು ಅಚ್ಚುಕಟ್ಟಾಗಿ ಪ್ರೆಸೆಂಟ್​ ಮಾಡುತ್ತಿದ್ದಾರೆ. ಹೀಗಾಗಿನೇ ಅಪಾರ ವೀಕ್ಷಕರನ್ನ ಸಂಪಾದಿಸಿದೆ ಸೀರಿಯಲ್​.

ಇದನ್ನೂ ಓದಿ: ಎಲ್ಲರ ಮುಂದೆಯೇ ಜಾನ್ವಿಗೆ ಮುತ್ತು ಕೊಟ್ಟ ಜಯಂತ್​; ಲಕ್ಷ್ಮೀ ನಿವಾಸ ಶೂಟಿಂಗ್​ ಸೆಟ್​ನಲ್ಲಿ ಆಗಿದ್ದೇನು?

ಈಗಂತೂ ವೀಕ್ಷಕರ ಒನ್​ ಆಫ್​ ದಿ ಫೇವರಿಟ್​ ಸೀರಿಯಲ್​ ಆಗಿ ಬಿಟ್ಟಿದೆ ಲಕ್ಷ್ಮೀ ನಿವಾಸ. ಕಿರುತೆರೆಯಲ್ಲಿ ಇತ್ತೀಚೆಗೆ ಲಾಂಚ್ ಆದ ಧಾರಾವಾಹಿಗಳಲ್ಲಿ ಲಕ್ಷ್ಮೀ ನಿವಾಸ ಕೂಡ ಒಂದು. ಬಹುದೊಡ್ಡ ತಾರಾಗಣ ಹೊಂದಿರೋ ಈ ಧಾರಾವಾಹಿಯ ಕಥೆಗೆ ವೀಕ್ಷಕರು ಫಿದಾ ಆಗಿದ್ದಾರೆ.

ಈ ಒಂದೇ ಧಾರಾವಾಹಿಯಲ್ಲಿ ಬೇರೆ ಬೇರೆ ವಿಭಿನ್ನ ಕತೆಗಳು ನಡೀತಾ ಇರ್ತಾವೆ. ಹೌದು, ಜಾನು ಪಾತ್ರದ ಮೂಲಕ ಸೀರಿಯಲ್​ ಪ್ರಿಯರ ಮನಸ್ಸು ಗೆದ್ದಿರೋ ನಟಿ ಚಂದನಾ ಲಕ್ಷ್ಮೀ ಜೀ ಕುಟುಂಬ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದ್ದಾರೆ. ಭಾವನಾ ಮತ್ತು ಜಾಹ್ನವಿ ಈ ವರ್ಷದ ಬೆಸ್ಟ್ ಫೈಂಡ್ ಪ್ರಶಸ್ತಿ ಹಂಚಿಕೊಂಡಿದ್ದಾರೆ. ಇದೇ ಅವಾರ್ಡ್ಸ್ ತೆಗೆದುಕೊಳ್ಳಲು ವೇದಿಕೆ ಮೇಲೆ ಬಂದಿದ್ದ ಚಂದನಾ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

View this post on Instagram

A post shared by Zee Kannada (@zeekannada)

ನನ್ನ ಲೈಫ್​ನಲ್ಲಿ ಈ ತರ ಅವಾರ್ಡ್​ ಬರಬೇಕು ಅಂತ ನನಗಿಂತ ಜಾಸ್ತಿ ಆಸೆ ಇದ್ದಿದ್ದು ನನ್ನ ಅಮ್ಮನಿಗೆ. ಅವರು ಹೇಳ್ತಾ ಇದ್ದರು, ಎಲ್ಲರಿಗೂ ಅವಾರ್ಡ್​ ಬರ್ತಾ ಇದೆ ನಿನಗೆ ಏಕೆ ಬರ್ತಿಲ್ಲ ಅಂತ ಕೇಳುತ್ತಿದ್ದರು. ನೀನು ವೇದಿಕೆ ಮೇಲೆ ಹೋಗಿ ನಿಂತುಕೊಂಡಾಗ ಹೇಗೆ ಕಾಣಿಸುತ್ತಿಯಾ ಅಂತ ನಾನು ನೋಡಬೇಕು. ಈ ಸಲ ಆದ್ರೂ ನಿನಗೆ ಅವಾರ್ಡ್​ ಬರುತ್ತೆ ಅಲ್ವಾ ಅಂತ ಕೇಳಿದ್ದರು. ನನ್ನ ಜೀವನದಲ್ಲಿ ಇಬ್ಬರು ಅಮ್ಮಂದಿರು ಇದ್ದಾರೆ. ಒಂದು ನನ್ನ ಅಕ್ಕ, ಇನ್ನೊಂದು ನನ್ನ ಅಮ್ಮ. ಈ ಅವಾರ್ಡ್​ ಅನ್ನು ಆ ಇಬ್ಬರಿಗೆ ಡೆಡಿಕೇಟ್ ಮಾಡ್ತೀನಿ ಅಂತ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವೇದಿಕೆ ಮೇಲೆ ಬಿಕ್ಕಿ ಬಿಕ್ಕಿ ಅತ್ತ ಚಿನ್ನು ಮರಿ; ನಟಿ ಚಂದನಾ ಅನಂತಕೃಷ್ಣ ಕಣ್ಣೀರಿಗೆ ಕಾರಣವೇನು?

https://newsfirstlive.com/wp-content/uploads/2024/10/laxmi-nivasa-1.jpg

Load More