newsfirstkannada.com

ಭರ್ಜರಿ ಬ್ಯಾಚುಲರ್ಸ್​​ ಶೋನಿಂದ ಹೊರಬಿದ್ದ ನಟಿ ಚಂದನಾ; ಅಸಲಿ ಕಾರಣ ಬಿಚ್ಚಿಟ್ರು!

Share :

02-09-2023

  ಚಂದನಾ ಅನಂತಕೃಷ್ಣ ಶೋ ಹೊರ ಬಂದಿದ್ದೇಕೆ!

  ಗೊಂಬೆಯಂತಿರೋ ನಟಿಗೆ ಅಂಥದ್ದೇನಾಯ್ತು..?

  ಈ ಶೋವನ್ನು ಕ್ವಿಟ್ ಮಾಡುತ್ತೀದ್ದೇನೆ ಎಂದ ನಟಿ

ಕಿರುತೆರೆಯ ಚೆಂದದ ನಟಿ ಚಂದನಾ ಅನಂತಕೃಷ್ಣ. ಗೊಂಬೆಯಂತಿರೋ ಈ ನಟಿಗೆ ವಿಕೇಂಡ್​​ನಲ್ಲಿ ಪ್ರಸಾರವಾಗುತ್ತಿರುವ ಭರ್ಜರಿ ಬ್ಯಾಚುಲರ್ಸ್​ ಶೋಗೆ ಅವಕಾಶ ಸಿಕ್ಕಿತ್ತು. ಕಿರುತೆರೆಯಿಂದ ಕೊಂಚ ಬ್ರೇಕ್ ತಗೊಂಡು ನಟಿ ಚಂದನ ಭರ್ಜರಿ ಬ್ಯಾಚುಲರ್ಸ್​ ವೇದಿಕೆ ಹತ್ತಿದ್ದರು.

ಡ್ಯಾನ್ಸ್ ಕೋರಿಯೋಗ್ರಾಫರ್ ರುದ್ರಾ ಅವರಿಗೆ ಜೋಡಿಯಾಗಿ ಪ್ರತಿ ವಾರ ವಿಕೇಂಡ್​​ನಲ್ಲಿ ನಿಮ್ಮೆಲ್ಲರೆದುರು ಬಂದು ನಿಮ್ಮನ್ನ ರಂಜಿಸುತ್ತಿದ್ದರು. ಆದರೆ ಧಿಡೀರ್ ಅಂತಾ ಲಾಸ್ಟ್ ವೀಕ್ ಎಪಿಸೋಡ್​ನಲ್ಲಿ ಚಂದನಾ ಅವರು ಈ ಶೋ ಕ್ವಿಟ್ ಮಾಡುತ್ತೇನೆ ಎಂದು ವೇದಿಕೆ ಮೇಲೆ ಅನೌನ್ಸ್​ ಮಾಡಿದ್ದಾರೆ. ಜೀ ವಾಹಿನಯಲ್ಲೇ ಹೊಚ್ಚ ಹೊಸ ಪ್ರಾಜೆಕ್ಟ್​ನೊಂದಿಗೆ ಮತ್ತೆ ನಿಮ್ಮೆಲರೆದುರು ಬರುತ್ತೇನೆ ಅಂತಾ ಕ್ವಿಟ್ ಮಾಡುವುದರ ಜೊತೆಗೆ ತಮ್ಮ ಮುಂದಿನ ಪ್ರಾಜೆಕ್ಟ್​ ಬಗ್ಗೆ ಕೂಡ ಹೇಳಿಕೊಂಡಿದ್ದಾರೆ.

ಶೋ ಕ್ವಿಟ್ ಮಾಡ್ತಿದ್ದೀನಿ ಅಂತಾ ನಾನು ಮತ್ತೆ ಬರದೇ ಇರಲ್ಲಾ. ಮತ್ತೆ ನಿಮ್ಮನ್ನ ರಂಜಿಸೋಕೆ ಹೊಸ ಪಾತ್ರದಲ್ಲಿ ಬಂದೇ ಬರ್ತಿನಿ ಅದು ಕೂಡ ಅತೀ ಶಿಘ್ರದಲ್ಲೇ ಅಂತಾ ಹೇಳಿದ್ದಾರೆ. ಒಟ್ಟಿನಲ್ಲಿ ಚಂದನಾ ಅವರು ಭರ್ಜರಿ ಬ್ಯಾಚುಲರ್ಸ್​ ಶೋನಾ ಕ್ವಿಟ್ ಮಾಡುವ ಮೂಲಕ ತಮ್ಮ ಮುಂದಿನ ನಡೆ ಬಗ್ಗೆ ತಮ್ಮ ಅಭಿಮಾನಿಗಳಿಗೆ ಕ್ಲ್ಯೂ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭರ್ಜರಿ ಬ್ಯಾಚುಲರ್ಸ್​​ ಶೋನಿಂದ ಹೊರಬಿದ್ದ ನಟಿ ಚಂದನಾ; ಅಸಲಿ ಕಾರಣ ಬಿಚ್ಚಿಟ್ರು!

https://newsfirstlive.com/wp-content/uploads/2023/09/chandana-2.jpg

Load More