newsfirstkannada.com

ಅಂಡರ್​ ವಾಟರ್​ನಲ್ಲಿ ​ಚಂದನ್​-ನಿವೇದಿತಾ ಲಿಪ್​ಲಾಕ್! ಶೆಟ್ರು ಚಿಪ್​ ಒಳಗಿನ ಮುತ್ತು ತೆಗಿತ್ತಿದ್ದಾರೆ ಅಂದ ಅಭಿಮಾನಿ

Share :

02-06-2023

    ನೀರಿನಾಳದಲ್ಲಿ ಚಂದನ್​-ನಿವ್ವಿ ರೊಮ್ಯಾನ್ಸ್​

    ಲಿಪ್​ಲಾಕ್​ ವಿಡಿಯೋವನ್ನು ಹಂಚಿಕೊಂಡ ಚಂದನ್​-ನಿವ್ವಿ

    ಇನ್​ಸ್ಟಾದಲ್ಲಿ ವೈರಲ್​ ಆಗುತ್ತಿದೆ ರೊಮ್ಯಾನ್ಸ್​ ವಿಡಿಯೋ

ಕನ್ನಡದ ಗಾಯಕ ಚಂದನ್​ ಶೆಟ್ಟಿ ಮತ್ತು ನಿವೇದಿತಾ ಗೌಡ ಹಾಲಿಡೇ ಮೂಡ್​ನಲ್ಲಿದ್ದಾರೆ. ಸದ್ಯ ಬಿಡುವಿನ ವೇಳೆ ಎಂಜಾಯ್​ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಇಬ್ಬರು ಸ್ವಿಮ್ಮಿಂಗ್​​ ಪೂಲ್​ಗೆ ಇಳಿದು ರೊಮ್ಯಾನ್ಸ್ ಮಾಡುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ನೀರಿನಾಳದಲ್ಲಿ ಲಿಪ್​ಲಾಕ್​ ಮಾಡಿದ ಚಂದು-ನಿವಿ

ಅಂದರ್​ ವಾಟರ್​ನಲ್ಲಿ ಚಂದನ್​ ಶೆಟ್ಟಿ ಮತ್ತು ನಿವೇದಿತಾ ಗೌಡ ಲಿಪ್​ಲಾಕ್ ಮಾಡಿದ್ದಾರೆ. ಈ ವಿಡಿಯೋವನ್ನು ಇನ್​ಸ್ಟಾ ಖಾತೆಯಲ್ಲೂ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು, ಅನೇಕರು ಈ ವಿಡಿಯೋ ಕಂಡು ನಾನಾ ರೀತಿಯ ಕಾಮೆಂಟ್​ ಮಾಡುತ್ತಿದ್ದಾರೆ.

ಅದರಲೊಬ್ಬ ಖಾಸಗಿ ಸಂಗತಿಯನ್ನು ಸಾಂಮಾಜಿಕ ಜಾಲತಾಣದಲ್ಲಿ ತೋರಿಸುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರೆ, ಮತ್ತೊಬ್ಬ ಶೆಟ್ರು ಚಿಪ್​ ಒಳಗಿನ ಮುತ್ತು ಹೊರಗೆ ತೆಗಿತಾ ಇದ್ದಾರೆ ಎಂದು ಕಾಮೆಂಟ್​​ ಮಾಡಿದ್ದಾನೆ. ಆದರೆ ಈ ಚಂದನ್​ ಮತ್ತು ನಿವೇದಿತಾ ಅವರ ಅಂಡರ್​ ವಾಟರ್​ ಲಿಪ್​ಲಾಕ್​ ವಿಡಿಯೋ 42,700ಕ್ಕೂ ಹೆಚ್ಚು ಲೈಕ್ಸ್​ ಪಡೆದುಕೊಂಡಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಚಿತ್ರಪ್ರೇಮಿಗಳೇ’ ಪ್ರತಿದಿನ ಸಂಜೆ 5.27ಕ್ಕೆ ನಿಮ್ಮ ನ್ಯೂಸ್‌ ಫಸ್ಟ್‌ ಚಾನೆಲ್‌ನಲ್ಲಿ

ಅಂಡರ್​ ವಾಟರ್​ನಲ್ಲಿ ​ಚಂದನ್​-ನಿವೇದಿತಾ ಲಿಪ್​ಲಾಕ್! ಶೆಟ್ರು ಚಿಪ್​ ಒಳಗಿನ ಮುತ್ತು ತೆಗಿತ್ತಿದ್ದಾರೆ ಅಂದ ಅಭಿಮಾನಿ

https://newsfirstlive.com/wp-content/uploads/2023/06/Chandan-Shetty-Niveditha-Gowda.jpg

Load More