ಚಂದ್ರನ ಕಕ್ಷೆ ಪ್ರವೇಶಿಸಿದ ಚಂದ್ರಯಾನ-3 ನೌಕೆ
ಆಗಸ್ಟ್ 23ರಂದು ಚಂದ್ರಯಾನ-3 ‘ಸಾಫ್ಟ್ ಲ್ಯಾಂಡಿಂಗ್’
ಭಾರತ ಹೊಸ ದಾಖಲೆ ಬರೆಯಲು ಕೆಲವೇ ದಿನಗಳು ಬಾಕಿ
ಭಾರತದ ಬಾಹ್ಯಕಾಶ ಸಂಸ್ಥೆ ಇಸ್ರೋ ಚಂದ್ರಯಾನ-3 ನೌಕೆಯನ್ನು ಜುಲೈ 14ರಂದು ಉಡಾವಣೆ ಮಾಡಿತ್ತು. ಶನಿವಾರದಂದು ಈ ನೌಕೆ ಚಂದ್ರನ ಕಕ್ಷೆ ಪ್ರವೇಶಿಸಿದೆ. ಅದರೊಂದಿಗೆ ಚಂದ್ರನ ಮೊದಲ ಪೋಟೋ ಮತ್ತು ವಿಡಿಯೋವನ್ನು ಭಾರತಕ್ಕೆ ಕಳುಹಿಸಿದೆ.
ಇಸ್ರೋ ಈ ಬಗ್ಗೆ ಟ್ವೀಟ್ ಮಾಡಿದ್ದು, ‘ಆಗಸ್ಟ್ 5, 2023ರಂದು ಚಂದ್ರನ ಕಕ್ಷೆಯನ್ನು ಪ್ರವೇಶಿಸಿದ ಸಮಯದಲ್ಲಿ ಚಂದ್ರಯಾನ-3ರಿಂದ ಚಂದ್ರನನ್ನು ನೋಡಲಾಗಿದೆ. ಇದು ಚಂದ್ರಯಾನ 3 ನೌಕೆಯ ಪ್ರಮುಖ ಸಾಧನೆಯಾಗಿದೆ. ನೌಕೆಯ ಕಾರ್ಯಚರಣೆಯು ಯಶಸ್ವಿಯಾಗಿ ಮುನ್ನಡೆಯುತ್ತಿದೆ’ ಎಂದು ಬರೆದುಕೊಂಡಿದೆ.
ಭಾರತೀಯ ಬಾಹ್ಯಾಕಾಶ ಸಂಸ್ಥೆ ಆಗಸ್ಟ್ 23ರಂದು ಚಂದ್ರನ ಮೇಲೆ ಚಂದ್ರಯಾನ 3 ನೌಕೆಯನ್ನು ‘ಸಾಫ್ಟ್ ಲ್ಯಾಂಡಿಂಗ್’ ಮಾಡಲು ಮುಂದಾಗಿದೆ. ಆಗಸ್ಟ್1ರಂದು ಟ್ರಾನ್ಸ್-ಲೂನರ್ ಇಂಜೆಕ್ಷನ್ ಮೂಲಕ 3.7 ಲಕ್ಷ ಕಿ.ಮೀ ಕಕ್ಷೆಯತ್ತ ಪ್ರವೇಶಿಸಿದೆ. ಇದೀಗ ಸಾಫ್ಟ್ ಲ್ಯಾಂಡಿಂಗ್ ಮಾಡಲು ಇಸ್ರೋ ಮುಂದಾಗಿದೆ. ಆ ಮೂಲಕ ಭಾರತ ಹೊಸ ದಾಖಲೆ ಬರೆಯಲು ಕೆಲವೇ ದಿನಗಳು ಬಾಕಿ ಉಳಿದಿದೆ.
The Moon, as viewed by #Chandrayaan3 spacecraft during Lunar Orbit Insertion (LOI) on August 5, 2023.#ISRO pic.twitter.com/xQtVyLTu0c
— LVM3-M4/CHANDRAYAAN-3 MISSION (@chandrayaan_3) August 6, 2023
ಇನ್ನು ಚಂದ್ರಯಾನ 1 (2008) ಮತ್ತು ಚಂದ್ರಯಾನ 2(2019) ವಿಫಲಗೊಂಡ ಬಳಿಕ ಇಸ್ರೋ ವಿಜ್ಞಾನಿಗಳು ಚಂದ್ರಯಾನ-3ಗೆ ಸಾಕಷ್ಟು ಶ್ರಮವಹಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ