newsfirstkannada.com

×

ಕುತೂಹಲದಿಂದ ಕೂಡಿದೆ 15 ನಿಮಿಷ! ಈ 4 ಹಂತಗಳನ್ನು ಪೂರೈಸಿದರೆ ವಿಕ್ರಂ ಸಾಫ್ಟ್​ ಲ್ಯಾಂಡಿಂಗ್ ಗ್ಯಾರಂಟಿ​ 

Share :

Published August 23, 2023 at 10:48am

    ಮಧ್ಯಾಹ್ನ ವಿಕ್ರಮ್​​ ಲ್ಯಾಂಡರ್‌ನ ಕಮಾಂಡ್ ಲಾಕ್

    15 ನಿಮಿಷದಲ್ಲಿ ಆಡಗಿದೆ ವಿಕ್ರಮನ ಪರಾಕ್ರಮ

    ಈ ನಾಲ್ಕು ಹಂತದಲ್ಲಿ ಇಸ್ರೋ ಸಕ್ಸಸ್​ ಕಂಡರೆ ನೋ ಟೆನ್ಷನ್​

Chandrayaan3: ಚಂದ್ರಯಾನ3 ರ ಕೊನೆಯ 15 ನಿಮಿಷ ಭಾರೀ ಕುತೂಹಲದಿಂದ ಕೂಡಿದೆ. ಕೊನೆಯ 15 ನಿಮಿಷವೇ ವಿಕ್ರಮ್ ಲ್ಯಾಂಡರ್ ಲ್ಯಾಂಡಿಂಗ್‌ಗೆ ನಿರ್ಣಾಯಕವಾಗಿದ್ದು, ಕೊನೆಯ 15 ನಿಮಿಷಗಳಲ್ಲಿ ನಾಲ್ಕು ಹಂತಗಳನ್ನು ಇಸ್ರೋ ಪೂರ್ಣಗೊಳಿಸಲಿದೆ. ಆದರೆ ಈ ನಾಲ್ಕು ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರೇ, ಸಾಫ್ಟ್ ಲ್ಯಾಂಡಿಂಗ್ ಗ್ಯಾರಂಟಿ. ಲ್ಯಾಂಡಿಂಗ್‌ ಗೂ ಮುನ್ನ ಎಲ್ಲವನ್ನೂ ಪರಿಶೀಲಿಸುವ ಇಸ್ರೋ. ಲ್ಯಾಂಡರ್‌ನ ಕಮಾಂಡ್ ಅನ್ನು ಇಂದು ಮಧ್ಯಾಹ್ನವೇ ಲಾಕ್ ಮಾಡಲಿದೆ.

ವಿಕ್ರಮ್ ಲ್ಯಾಂಡರ್ ಲ್ಯಾಂಡಿಂಗ್ ನ ನಾಲ್ಕು ಹಂತಗಳು ಹೀಗಿವೆ

1- ರಫ್ ಬ್ರೇಕಿಂಗ್ ಹಂತ

2- ಅಟಿಟ್ಯೂಡ್ ಹೋಲ್ಡ್ ಹಂತ

3- ಫೈನ್ ಬ್ರೇಕಿಂಗ್ ಹಂತ

4- ಟರ್ನಿನಲ್ ಡೀಸೆಂಟ್ ಹಂತ

ರಫ್ ಬ್ರೇಕಿಂಗ್ ಹಂತದ ವಿವರ

ಲ್ಯಾಂಡರ್ ಸ್ಪೀಡ್, ಎತ್ತರ ಇಳಿಕೆ

ನಿಯೋಜಿತ ಸ್ಥಳದಲ್ಲಿ ಲ್ಯಾಂಡಿಂಗ್

ಎತ್ತರವನ್ನು 30 ಕಿಮೀ ಯಿಂದ 7.42 ಕಿಮೀ ಇಳಿಕೆ

ಅಡ್ಡಲಾಗಿ ಸಾಗುತ್ತಿರುವ ಲ್ಯಾಂಡರ್ ವೇಗವನ್ನು ಪ್ರತಿ ಸೆಕೆಂಡಿಗೆ 1068 ಮೀಟರ್ ನಿಂದ 358 ಮೀಟರ್ ಗೆ ಇಳಿಕೆ

ಲಂಬ ವೇಗವನ್ನು ಪ್ರತಿ ಸೆಕೆಂಡಿಗೆ 61 ಮೀಟರ್ ಗೆ ಹೆಚ್ಚಿಸಬೇಕು

ಅಟಿಟ್ಯೂಡ್ ಹೋಲ್ಡ್ ಹಂತ

ವಿಕ್ರಮ್ ಲ್ಯಾಂಡರ್ ಅನ್ನು ಅಡ್ಡ ಕೋನದಿಂದ ಲಂಬ‌ ಕೋನಕ್ಕೆ ತರಬೇಕು.

ಈ ಹಂತದಲ್ಲಿ 3.48 ಕಿಮೀ ಸಾಗಬೇಕು.

ಎತ್ತರವನ್ನು 7.42 ಕಿಮೀ ನಿಂದ 6.8 km ಗೆ ಇಳಿಸಬೇಕು

ಫೈನ್ ಬ್ರೇಕಿಂಗ್ ಹಂತ

ಲ್ಯಾಂಡರ್ ಲಂಬ ಕೋನದಲ್ಲಿ ಸಾಗಬೇಕು

ಎತ್ತರವನ್ನು 6.8 ಕಿಮೀ ನಿಂದ 800-1000 ಮೀಟರ್ ಗೆ ಇಳಿಸಬೇಕು

ಅಡ್ಡ ವೇಗವನ್ನು ಪ್ರತಿ ಸೆಕೆಂಡಿಗೆ 336 ಮೀಟರ್ ನಿಂದ 0 ಮೀಟರ್ ಗೆ ಇಳಿಸಬೇಕು..

ಲಂಬ ವೇಗವನ್ನು 59 ಮೀಟರ್ ನಿಂದ 2 ಮೀಟರ್ ಗೆ ಇಳಿಸಬೇಕು

ಟರ್ಮಿನಲ್ ಡೀಸೆಂಟ್ ಹಂತ

ಲ್ಯಾಂಡಿಂಗ್ ಜಾಗದ ಅಂತಿಮ ಪರಿಶೀಲನೆ

ವಿಕ್ರಮ್ ಲ್ಯಾಂಡರ್ ಲ್ಯಾಂಡಿಂಗ್ ಅನ್ನು ಪೂರ್ಣಗೊಳಿಸುವುದು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕುತೂಹಲದಿಂದ ಕೂಡಿದೆ 15 ನಿಮಿಷ! ಈ 4 ಹಂತಗಳನ್ನು ಪೂರೈಸಿದರೆ ವಿಕ್ರಂ ಸಾಫ್ಟ್​ ಲ್ಯಾಂಡಿಂಗ್ ಗ್ಯಾರಂಟಿ​ 

https://newsfirstlive.com/wp-content/uploads/2023/08/Chandrayaan-1.jpg

Load More