ಚಂದ್ರನ ಮೇಲೆ ಕಾಲಿಟ್ಟ ರೋವರ್ ಏನೆಲ್ಲ ಮಾಡುತ್ತೆ?
ಮುಂದಿನ 14 ದಿನಗಳು ಯಾಕೆ ತುಂಬಾನೇ ಮುಖ್ಯ..?
ನಿನ್ನೆ ಸಂಜೆ ಸಾಫ್ಟ್ ಲ್ಯಾಂಡಿಂಗ್ ಆಗಿರುವ ವಿಕ್ರಂ
40 ದಿನಗಳ ಮಹಾಯಾನ.. ಶತಕೋಟಿ ಜನರ ಪ್ರಾರ್ಥನೆ ಫಲಿಸಿದೆ. ಚಂದ್ರನ ನಿಗೂಢ ಪ್ರದೇಶದಂತಿರುವ ದಕ್ಷಿಣ ಧ್ರುವದಲ್ಲಿ ವಿಕ್ರಮ ಸಾಧಿಸುವ ಮೂಲಕ ಭಾರತ ಬಾಹ್ಯಾಕಾಶದಲ್ಲಿ ಬಿಗ್ಬಾಸ್ ಆಗಿದೆ. ವಿಕ್ರಮ ಲ್ಯಾಂಡಿಂಗ್ ಎಂಬ ತ್ರಿವಿಕ್ರಮ ಮೆರೆದಿದ್ದು, ಇನ್ನೇನಿದ್ರೂ ಲ್ಯಾಂಡರ್ ವಿಕ್ರಮ ಮತ್ತು ರೋವರ್ ಪ್ರಜ್ಞಾನ್ ಮಾಡುವ ಅಧ್ಯಯನವೇ ಮಹತ್ವದ್ದಾಗಿದೆ.
ವಿಕ್ರಂ ಒಡಲಿನಿಂದ ಹೊರಬಂದ ಪ್ರಜ್ಞಾನ್ ರೋವರ್
ವಿಕ್ರಮ್ ಲ್ಯಾಂಡ್ ಆದ ಮೂರು ಗಂಟೆಗಳ ಬಳಿಕ ಪ್ರಜ್ಞಾನ್ ರೋವರ್, ವಿಕ್ರಮನ ಒಡಲಿನಿಂದ ಹೊರ ಬಂದು, ಚಂದ್ರನ ಅಂಗಳಕ್ಕೆ ಇಳಿದಿದೆ. ಈ ಅದ್ಬುತ ಕ್ಷಣಗಳನ್ನು ಇಸ್ರೋ ಹಂಚಿಕೊಂಡಿದೆ. ಚಂದಿರನ ಮೇಲೆ 14 ದಿನಗಳ ಕಾಲ ರೋವರ್ ಮಿಷನ್ ಕೈಗೊಳ್ಳಲಿದ್ದು, ಸಂಶೋಧನೆ ನಡೆಸಲಿದೆ. ಹಾಗಾದ್ರೆ, ಚಂದ್ರನ ಅಂಗಳಲ್ಲಿ ಯಾವ ಯಾವ ಅಧ್ಯಯನ ನಡೆಯಲಿದೆ ಅನ್ನೋದನ್ನ ನೋಡೋದಾದ್ರೆ..
ರೋವರ್ ಕೆಲಸವೇನು?
ಇಲ್ಲಿ ಮಹತ್ವವದ ವಿಚಾರವೇನಂದ್ರೆ ಚಂದ್ರನಲ್ಲಿ ಸೂರ್ಯೋದಯವನ್ನೇ ಕಾದು ವಿಕ್ರಮನನ್ನ ಲ್ಯಾಂಡಿಂಗ್ ಮಾಡಲಾಗಿದೆ. ಅದು ಯಾಕೆ..? ಸಂಶೋಧನೆ ನಡೆಸಲು ಚಂದ್ರನ ಮೇಲೆ ಬೆಳಕು ಇರಲ್ವಾ? ವಿಕ್ರಮ ಅಥವಾ ರೋವರ್ ಬಳಿ ಯಾವುದೇ ಬೆಳಕಿನ ವ್ಯವಸ್ಥೆ ಇರಲ್ವಾ ಅನ್ನೋ ಪ್ರಶ್ನೆ ಸಹಜ. ಇದಕ್ಕೆಲ್ಲ ಉತ್ತರ ಆ 14 ದಿನಗಳು.
ಆ 14 ದಿನಗಳೇ ನಿರ್ಣಾಯಕ..
ಸಾಫ್ಟ್ ಲ್ಯಾಂಡ್ ಮೂಲಕ ವಿಕ್ರಮ ತ್ರಿವಿಕ್ರಮ ಮೆರೆದಿದ್ದು ಇನ್ನೇನಿದ್ರೂ ಪ್ರಜ್ಞಾನ್ ವಿಜ್ಞಾನದ ಕಣಜವನ್ನು ಇಸ್ರೋಗೆ ಕಳಿಸಬೇಕಿದೆ. ಶಶಿಯ ದಕ್ಷಿಣ ಧ್ರುವದಲ್ಲಿ ಏನೇನಿದೆ ಅನ್ನೋದು 14 ದಿನಗಳಲ್ಲಿ ಗೊತ್ತಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ