newsfirstkannada.com

ಕೋತಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಓಡಿದ ಮಹಿಳೆ.. ಬೆಟ್ಟದಿಂದ ಬಿದ್ದು ಸಾವು

Share :

Published April 25, 2024 at 8:52am

Update April 25, 2024 at 8:53am

    ಮಹಿಳೆಯ ಮೇಲೆ ದಾಳಿಗೆ ಮುಂದಾದ ಕೋತಿಗಳು

    ದಾಳಿಯಿಂದ ತಪ್ಪಿಸಿಕೊಳ್ಳಲು ಗಾಬರಿಯಿಂದ ಓಡಿದ ಮಹಿಳೆ

    ಓಡಿದ ರಭಸಕ್ಕೆ ಬೆಟ್ಟದಿಂದ ಆಯತಪ್ಪಿ ಬಿದ್ದು ಸಾವನ್ನಪ್ಪಿದ ಮಹಿಳೆ

ಶ್ರೀನಗರ: ಕೋತಿಗಳ ದಾಳಿಯಿಂದ ತಪ್ಪಿಸಿಕೊಳ್ಳುವ ಬರದಲ್ಲಿ ಮಹಿಳೆಯೊಬ್ಬರು ಬೆಟ್ಟದಿಂದ ಬಿದ್ದ ಘಟನೆ ಬಾರಾಮುಲ್ಲಾ ಜಿಲ್ಲೆಯ ಉರಿಯ ಬಸ್‌ಗ್ರಾನ್ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಪರಿಣಾಮ ಮಹಿಳೆ ಸಾವನ್ನಪ್ಪಿದ್ದಾಳೆ.

ಸೈಯದ್ ಇಶಾ ಶಾ ಗಿಲಾನಿ ಅವರ ಪತ್ನಿ ಗುಡ್ಡಗಾಡು ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕೋತಿಗಳು ದಾಳಿ ಮಾಡಲು ಮುಂದಾಗಿವೆ. ಇದರಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಅವರು ಓಡಿದ್ದಾರೆ. ಓಡುತ್ತಾ ಬೆಟ್ಟದಿಂದ ಬಿದ್ದಿದ್ದಾರೆ.

ಇದನ್ನೂ ಓದಿ: ಅಣ್ಣ-ತಮ್ಮನಿಂದ ತಂಗಿಯ ಗಂಡನನ್ನು ಕಡಿದು ಕೊಲೆ.. ಸಂಬಂಧಿಕರ ವಿವಾಹದಂದು ವಿಧವೆಯಾದ ತಂಗಿ 

ಇಳಿಜಾರು ಪ್ರದೇಶವಾದ್ದರಿಂದ ಮಹಿಳೆ ಗಾಬರಿಯಿಂದ ಓದಿ ಆಯತಪ್ಪಿ ಬಿದ್ದಿದ್ದಾರೆ. ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೋತಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಓಡಿದ ಮಹಿಳೆ.. ಬೆಟ್ಟದಿಂದ ಬಿದ್ದು ಸಾವು

https://newsfirstlive.com/wp-content/uploads/2024/04/Monkey-2.jpg

Load More