ದೀಪಾವಳಿಗೆ ಪಟಾಕಿ ಖರೀದಿಸುವ ಗ್ರಾಹಕರೇ ಎಚ್ಚರ..!
ಪಟಾಕಿ ಹೆಸರಲ್ಲಿ ಗ್ರಾಹಕರಿಗೆ ವ್ಯಾಪಾರಿಗಳ ಮಹಾ ವಂಚನೆ
ನಕಲಿ MRP ಲೇಬಲ್ ಅಳವಡಿಸಿ ವ್ಯಾಪಾರಿಗಳಿಂದ ಸುಲಿಗೆ
ಬೆಂಗಳೂರು: ದೀಪಾವಳಿಗೆ ಪಟಾಕಿ ಖರೀದಿಸುವ ಗ್ರಾಹಕರೇ ಎಚ್ಚರ..! ದೀಪಾವಳಿ ಹೆಸರಲ್ಲಿ ಗ್ರಾಹಕರಿಗೆ ವ್ಯಾಪಾರಿಗಳೇ ಮಾಡ್ತಾರೆ ಮಹಾ ವಂಚನೆ. ನಕಲಿ MRP ಲೇಬಲ್ ಅಳವಡಿಸಿ ಸುಲಿಗೆ ಮಾಡಲಾಗುತ್ತಿದೆ. ಸದ್ಯ ಬೆಳ್ಳಂದೂರು ನಿವಾಸಿಯೊಬ್ಬರಿಂದ ಈ ವಂಚನೆ ಜಾಲ ಬಯಲಾಗಿದ್ದು, 10 ಸಾವಿರ ರೂಪಾಯಿಗೆ ಪಟಾಕಿ ಖರೀದಿಸಿ ಮನೆಗೆ ತೆರಳಿದ್ದ ವಿವೇಕ್ ಎಂಬುವರಿಗೆ ನಕಲಿ MRP ಲೇಬಲ್ ಪತ್ತೆಯಾಗಿದೆ.
ಪಟಾಕಿ ವಿಚಾರದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ, ಬಿಬಿಎಂಪಿಯ ದಿವ್ಯ ನಿರ್ಲಕ್ಷ್ಯ ವಹಿಸಿದೆ. ಸರ್ಕಾರಿ ಅಧಿಕಾರಿಗಳೇ ತಮ್ಮ ಜವಾಬ್ದಾರಿ ಮರೆತರೇ ಅನ್ನೋ ಅನುಮಾನ ಹುಟ್ಟಿಕೊಂಡಿದೆ. ಮನಸೋ ಇಚ್ಛೆ ಪಟಾಕಿ ಬೆಲೆ ಏರಿಕೆ ಮಾಡಿದ್ರೂ ಕೇಳೋರಿಲ್ಲ. ಒರಿಜಿನಲ್ MRP ದರ ಅಳಿಸಿ ಗ್ರಾಹಕರಿಗೆ ಮಹಾನ್ ಮೋಸ ಮಾಡಲಾಗುತ್ತಿದೆ. ಗ್ರಾಹಕರಿಗೆ ಆಗ್ತಿರೋ ಅನ್ಯಾಯ ಸರಿಡಪಡಿಸಿ ಅಧಿಕಾರಿಗಳು ನಕಲಿ ಲೇಬಲ್ ಹಾಕಿದವರ ಅಂಗಡಿ ಲೈಸೆನ್ಸ್ ಕ್ಯಾನ್ಸಲ್ ಮಾಡುವುದು ಯಾವಾಗ? ಎಂಬ ಒತ್ತಾಯ ಕೇಳಿ ಬಂದಿವೆ.
ಪಟಾಕಿ ಜಾಲ ಪತ್ತೆಯಾಗಿದ್ದು ಹೇಗೆ..?
ಬೆಳ್ಳಂದೂರು ನಿವಾಸಿ ವಿವೇಕ್ರಿಂದ ವಂಚನೆ ಜಾಲ ಬಯಲು
10 ಸಾವಿರ ರೂಪಾಯಿಗೆ ಪಟಾಕಿ ಖರೀದಿಸಿದ್ದ ವಿವೇಕ್
ಸರ್ಜಾಪುರ ರಸ್ತೆಯಲ್ಲಿ 10 ಸಾವಿರ ರೂ.ಗೆ ಪಟಾಕಿ ಖರೀದಿ
ಮನೆಗೆ ಹೋಗಿ ಪಟಾಕಿಗಳನ್ನ ಪರಿಶೀಲಿಸಿದಾಗ ವಂಚನೆ ಬೆಳಕಿಗೆ
ಕಂಪನಿ ಅಳವಡಿಸಿದ MRP ಮೇಲೆ ಮತ್ತೊಂದು ನಕಲಿ MRP ಲೇಬಲ್
ಹೇಗೆಲ್ಲಾ ನಡೀತಿತ್ತು ವಂಚನೆ..?
ಡೀಲರ್ಸ್ ಮತ್ತು ಮಾರಾಟಗಾರರಿಂದ ಪಟಾಕಿ ಖರೀದಿಸುತ್ತಾರೆ
ಒರಿಜಿನಲ್ MRP ಮೇಲೆ ಡೂಪ್ಲಿಕೇಟ್ MRP ದರದ ಸ್ಟಿಕರ್ ಅಳವಡಿಕೆ
ಹಳೆಯ ದರದ ಲೇಬಲ್ಗೂ ಹೊಸ ಲೇಬಲ್ಗೂ ವ್ಯತ್ಯಾಸವೇ ಗೊತ್ತಾಗಲ್ಲ
ಪ್ರಿಂಟ್ ಆಗಿರುವ ಲೇಬಲ್ ಮೇಲೆ ಹೊಸ ಲೇಬಲ್ ಅಂಟಿಸಿ ವಂಚನೆ
ಹಳೆ ದರಕ್ಕೂ ಡುಪ್ಲಿಕೇಟ್ ಲೇಬಲ್ ದರಕ್ಕೂ ಅಜಗಜಾಂತರ ವ್ಯತ್ಯಾಸ
ಒರಿಜಿನಲ್ ಬೆಲೆಗಿಂತ ಹೊಸದರಲ್ಲಿ ಶೇ.100ರಿಂದ 150ರಷ್ಟು ಹೆಚ್ಚಳ
MRPಗಿಂತ ಮೂರು ಪಟ್ಟು ಹೆಚ್ಚಿನ ಬೆಲೆಗೆ ಪಟಾಕಿಗಳ ಮಾರಾಟ
ಅಸಲಿ ಮತ್ತು ನಕಲಿ ದರ ಪಟ್ಟಿ ಹೀಗಿದೆ..!
ಪಟಾಕಿ MRP ದರ – ನಕಲಿ ದರ
ಕಲರ್ ಫ್ಲವರ್ ಗೇಯಂಟ್ 1850 3150
ಸಿಲ್ವರ್ ಟ್ವಿನ್ಕ್ಲಿನ್ಗ್ ಡೆಲ್ಯೂಸ್ 638 1050
ಗೋಲ್ಡ್ ಸ್ಪರ್ಕ್ಲೇರ್ಸ್ 359 600
ಸಿಲ್ವರ್ ಜೆಟ್ ರಾಕೆಟ್ 1250 1820
ಕಲರ್ ಛಂಗಿಂಗ್ ಬಟರ್ಫ್ಲೈ 1016 1650
ಝಮೀನ್ ಚಕ್ಕರ್ಸ್ ಡೆಲ್ಯೂಸ್ 980 1600
ಝಮೀನ್ ಚಕ್ಕರ್ ಡೆಲ್ಯೂಸ್ 320 739
ಸ್ಟ್ಯಾಂಡರ್ಡ್ ಭೂಚಕ್ರ 1440 2350
ತ್ರಿಕಾಲೋರ್ ಫೌಂಟನ್ 2239 3600
7 ಶಾಟ್ಸ್ 872 1850
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ