newsfirstkannada.com

ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರ್ ಹೆಸರಲ್ಲಿ ಸಾವಿರ ಸಾವಿರ ಹಣ ವಂಚನೆ

Share :

21-11-2023

    ನಕಲಿ ಫೇಸ್​ಬುಕ್ ಖಾತೆ ತೆರೆದು ಮಹಾ ವಂಚನೆ

    ರಮೇಶ್ ಹತ್ತಿಕಾಳ ಎಂಬ ವ್ಯಕ್ತಿ ಮೋಸ ಹೋದವರು

    ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲು, ತನಿಖೆ ಆರಂಭ

ಕರ್ನಾಟಕದ ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರ್ ಹಾಗೂ‌ ಸಿಆರ್‌ಪಿಎಫ್ ಯೋಧನ ಹೆಸರಲ್ಲಿ ವಂಚನೆ ಮಾಡಲಾಗಿದೆ. ಗದಗನ ಬೆಟಗೇರಿಯ ರಮೇಶ್ ಹತ್ತಿಕಾಳ ಎಂಬ ವ್ಯಕ್ತಿ ವಂಚನೆಗೆ ಒಳಗಾಗಿದ್ದಾರೆ.

55 ಸಾವಿರ ರೂಪಾಯಿ ಪಂಗನಾಮ ಹಾಕಿದ ಬಳಿಕ ರಮೇಶ್​​ ಎಚ್ಚೆತ್ತುಕೊಂಡಿದ್ದಾರೆ. ನವೆಂಬರ್ 7 ರಂದು ರವಿ ಚನ್ನಣ್ಣನವರ್ IPS ಹೆಸರಿನ ನಕಲಿ ಫೆಸ್​ಬುಕ್ ಖಾತೆಯಿಂದ ರಮೇಶ್​ಗೆ ಮೆಸೇಜ್ ಬಂದಿದೆ. ನನ್ನ ಫ್ರೆಂಡ್ CRPF ಯೋಧ ಸಂತೋಷಕುಮಾರ್​ಗೆ ಟ್ರಾನ್ಸ್​​ಫರ್ ಆಗಿದೆ.

ಹೀಗಾಗಿ ಅವರು ಕಡಿಮೆ ಬೆಲೆಗೆ ತಮ್ಮ ಫರ್ನಿಚರ್ ಮಾರಾಟ ಮಾಡ್ತಿದ್ದಾರೆ ಎಂದು ಮೇಸೆಜ್ ಮಾಡಿದ್ದಾರೆ. ನಂಬಿದ ರಮೇಶ್​ ಹತ್ತಿಕಾಳ ಅದನ್ನು ಕೊಂಡುಕೊಳ್ಳಲು 55 ಸಾವಿರ ರೂಪಾಯಿ ಹಣ ಹಾಕಿದ್ದಾರೆ ಎನ್ನಲಾಗಿದೆ. ಹಣ ಕಳೆದುಕೊಂಡ ಮೇಲೆ‌ ಎಚ್ಚೆತ್ತ ರಮೇಶ್ ತಕ್ಷಣ ಗದಗ ಸೈಬರ್ ಕ್ರೈಂ ಠಾಣೆಗೆ ದೂರು ದಾಖಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರ್ ಹೆಸರಲ್ಲಿ ಸಾವಿರ ಸಾವಿರ ಹಣ ವಂಚನೆ

https://newsfirstlive.com/wp-content/uploads/2023/06/ravi-d-channannavar.jpg

Load More