newsfirstkannada.com

Share :

26-05-2023

  ಮಂಡ್ಯದಲ್ಲಿ ಶುರುವಾಯ್ತು ಟಿಕ್​ ಟಾಕ್​ ಹಾವಳಿ..!

  ವಿಡಿಯೋದಲ್ಲೇ ಸಿದ್ದರಾಮಯ್ಯ ಡೈಲಾಗ್​ನಲ್ಲೇ ಉತ್ತರ ಕೊಟ್ಟ ವ್ಯಕ್ತಿ!

  ಕರೆಂಟ್​ ಬಿಲ್​ ಕಟ್ಟಿ ಅಂದ್ರೆ.. ಏನದ್ರು ಗೊತ್ತಾ..?

ಮಂಡ್ಯ: ಕಾಂಗ್ರೆಸ್‌ನ ಉಚಿತ ಭಾಗ್ಯ ವಿಚಾರದಿಂದಾಗಿ ಅನೇಕರು ಕರೆಂಟ್​ ಬಿಲ್​ ಕಟ್ಟಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಲೈನ್​ ಮ್ಯಾನ್​​ಗಳು ಪೇಚಿಗೆ ಸಿಲುಕಿದ್ದಾರೆ. ಗ್ರಾಹಕರ ಮನೆಗೆ ತೆರಳಿ ಬಾಕಿ ಇರುವ ವಿದ್ಯುಲ್​ ಬಿಲ್​ ಕಟ್ಟಿ ಎಂದು ಕೇಳಿದರೆ ಸರ್ಕಾರ, ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ಅವರನ್ನ ಕೇಳಿ ಎಂದು ಹೇಳುತ್ತಿದ್ದಾರೆ. ಅತ್ತ ಮಂಡ್ಯ ಕಡೆಯಲ್ಲಿ ಚೆಸ್ಕಾಂ ಸಿಬ್ಬಂದಿಗಳು ಬಿಲ್​ ಸಂಗ್ರಹಿಸಲು ಗ್ರಾಹಕರ ಮನೆಗೆ ಹೋದ್ರೆ ಟಿಕ್​​ ಟಾಕ್​ ಮೂಲಕ ಗ್ರಾಹಕರು ಉತ್ತರಿಸುತ್ತಿದ್ದಾರೆ.

ಮಹದೇವಪ್ಪ ನಿಂಗೂ ಫ್ರೀ, ನಂಗೂ ಫ್ರೀ

ಮಂಡ್ಯದ ಕೆರಗೊಡಿನಲ್ಲಿ ಲೈಟ್ ಬಿಲ್ ಕಟ್ಟಿ ಎಂದು ಚೆಸ್ಕಾಂ ಸಿಬ್ಬಂದಿ ಕೇಳಲು ಹೋದರೆ ಗ್ರಾಹಕನೋರ್ವ ಟಿಕ್ ಟಾಕ್ ಮಾಡಿದ್ದಾನೆ. ಸಿಎಂ ಸಿದ್ದರಾಮಯ್ಯ ಡೈಲಾಗ್‌ ಹೇಳಿಕೊಂಡು ಟಿಕ್​ಟಾಕ್​ ಮಾಡಿದ್ದಾನೆ. ಮಹದೇವಪ್ಪ ನಿಂಗೂ ಫ್ರೀ, ನಂಗೂ ಫ್ರೀ ಎಂದು ಹೇಳಿದ್ದ ಸಿದ್ದರಾಮಯ್ಯ ಅವರ ಡೈಲಾಗ್​ ಬಳಿಸಿಕೊಂಡು ಗ್ರಾಹಕ ಟಿಕ್​ಟಾಕ್​ ಮಾಡಿದ್ದಾನೆ. ಚೆಸ್ಕಾಂ ಸಿಬ್ಬಂದಿಗಳು ಇದರಿಂದಾಗಿ ಕಂಗೆಟ್ಟಿದ್ದಾರೆ. ಗ್ರಾಹಕ ಬಳಿಕ ಕರೆಂಟ್ ಬಿಲ್‌ ಕಟ್ಟಣ್ಣ ಎಂದರೆ ನಿಮ್ಮನ್ನೆ ಕಟ್ಟಿ ಹಾಕುತ್ತೇನೆ ಎಂದು ಗ್ರಾಹಕ ಹೇಳಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More