ಟಾಲಿವುಡ್ನ ಪವರ್ ಸ್ಟಾರ್ ಪವನ್ ಕಲ್ಯಾಣ ಬರ್ತ್ ಡೇ
ಪವನ್ ಕಲ್ಯಾಣ್ ಫ್ಯಾನ್ಸ್ ಬಿಗ್ ಪ್ಲಾನ್.. ಏನೇನು ಮಾಡ್ತಾರೆ?
ಬರ್ತ್ ಡೇ ಹಿನ್ನೆಲೆಯಲ್ಲಿ ಈ ಸಿನಿಮಾದ ಟೀಸರ್ ಔಟ್ ಆಗುತ್ತೆ
ಟಾಲಿವುಡ್ನ ಪವರ್ ಸ್ಟಾರ್ ಹಾಗೂ ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಅವರು ನಾಳೆ 52ನೇ ವರ್ಷದ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಫ್ಯಾನ್ಸ್ಗಳಲ್ಲಿ ಸಂಭ್ರಮ ಮನೆ ಮಾಡಿದ್ದು ಪವರ್ ಸ್ಟಾರ್ ಬರ್ತ್ ಡೇಯನ್ನು ಸ್ಪೆಷಲ್ ಆಗಿ ಆಚರಣೆ ಮಾಡಲು ರೆಡಿಯಾಗಿದ್ದಾರೆ.
ಸೆಪ್ಟೆಂಬರ್ 2 ರಂದು ಪವನ್ ಕಲ್ಯಾಣ್ ಅವರ ಬರ್ತ್ ಡೇಯಾಗಿದ್ದು ಈಗಾಗಲೇ ಅವರ ಭಾವಚಿತ್ರವನ್ನು 470 ಕೆ.ಜಿ ಬೆಳ್ಳಿಯ ಎಳೆಗಳ ಮೂಲಕ ಸಿದ್ಧಪಡಿಸಲಾಗಿದೆ. ಸದ್ಯ ಈ ಭಾವಚಿತ್ರವನ್ನು ಬಿಡಿಸಿರುವ ಕುರಿತ ಮೇಕಿಂಗ್ ವಿಡಿಯೋವೊಂದು ಜನಸೇನಾ ಪಕ್ಷದ ಹಿರಿಯ ನಾಯಕ ನಾದೆಂದ್ಲ ಮನೋಹರ್ ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು ಫುಲ್ ವೈರಲ್ ಆಗಿದೆ. ಇನ್ನು ಇಷ್ಟೇ ಅಲ್ಲದೇ, ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಅನ್ನದಾನ, ರಕ್ತದಾನ ಹಾಗೂ ರೋಗಿಗಳಿಗೆ ಹಣ್ಣು-ಹಂಪಲು ನೀಡಲು ಫ್ಯಾನ್ಸ್ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.
Ustaad #PawanKalyan's face art made of 470 KG silver👏🏻
||#HUNGRYCHEETAH |#TheyCallHimOG |#OGTeaser| pic.twitter.com/zuyz7pEkc2
— Manobala Vijayabalan (@ManobalaV) August 31, 2023
ಇನ್ನು ಪವನ್ ಕಲ್ಯಾಣ್ ಹೀರೋ ಆಗಿ OG ಎನ್ನುವ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಬರ್ತ್ ಡೇ ಹಿನ್ನೆಲೆಯಲ್ಲಿ ಈ ಮೂವಿಯ ಟೀಸರ್ ಅನ್ನು ಅದ್ಧೂರಿಯಾಗಿ ರಿಲೀಸ್ ಮಾಡಲು OG ಚಿತ್ರ ತಂಡ ಪ್ಲಾನ್ ಮಾಡಿಕೊಂಡಿದೆ. ಈ ಸಿನಿಮಾಕ್ಕೆ ಸುಜಿತ್ ಡೈರೆಕ್ಷನ್ ಮಾಡುತ್ತಿದ್ದು ಡಿವಿವಿ ದಾನಯ್ಯ ಇದಕ್ಕೆ ಬಂಡವಾಳ ಹಾಕಿದ್ದಾರೆ. ಇತ್ತೀಚೆಗೆ ಸಾಯಿ ಧರ್ಮತೇಜ್ ಅವರ ಬ್ರೋ ಸಿನಿಮಾದಲ್ಲಿ ಪವನ್ ಕಲ್ಯಾಣ್ ಅಭಿನಯಿಸಿದ್ದರು. ಸಿನಿಮಾ ಬಿಗ್ ಹಿಟ್ ಆಗಿ ಬಾಕ್ಸ್ ಆಫೀಸ್ನಲ್ಲಿ ಸಖತ್ ಕಲೆಕ್ಷನ್ ಮಾಡಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ