newsfirstkannada.com

ಹತ್ತು ವರ್ಷಗಳಿಂದ ಗ್ರಾಮದ ಜನರ ಮನ ಗೆದ್ದಿದ್ದ ವಾನರ ಇನ್ನಿಲ್ಲ; ತಿಥಿ ಕಾರ್ಯ ಮಾಡಿ ಊರಿಗೆ ಊಟ ಹಾಕಿಸಿದ ಜನ

Share :

17-09-2023

    ಗ್ರಾಮದ ಜನರಿಗೆ ಈ ಮಂಗನ ಜೊತೆಗೆ 10 ವರ್ಷದ ಸಂಬಂಧ

    ಕಳೆದ ವಾರ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ ಮಂಗ

    ಸಾವನ್ನಪ್ಪಿದ ವಾನರನ ವೈಕುಂಟ ಸಮಾರಾಧನೆ ಮಾಡಿದ ಗ್ರಾಮಸ್ಥರು

ಚಿಕ್ಕಮಗಳೂರು: ಮನುಷ್ಯ ಮತ್ತು ಪ್ರಾಣಿ ಸಂಬಂಧವೇ ವಿಚಿತ್ರ. ಅದರಂತೆಯೇ 10 ವರ್ಷದಿಂದ ಗ್ರಾಮದ ಜನರ ಜೊತೆಗೆ ಸ್ನೇಹದಿಂದ ಇದ್ದ ವಾನರವೊಂದು ಸಾವನ್ನಪ್ಪಿದೆ. ಈ ಮಂಗನ ಅಂತ್ಯ ಸಂಸ್ಕಾರವನ್ನು ಊರಿನವರೆಲ್ಲರು ಸೇರಿಕೊಂಡು ಮಾಡಿದ ಘಟನೆ ಅಜ್ಜಂಪುರ ತಾಲೂಕಿನ ಮುಗುಳಿಯಲ್ಲಿ ನಡೆದಿದೆ.

ಗ್ರಾಮದ ಜನರಿಗೆ ಈ ಮಂಗನ ಜೊತೆಗೆ 10 ವರ್ಷದ ಸಂಬಂಧ. ಎಲ್ಲರ ಜೊತೆಗೂ ಈ ಮಂಗ ಬೆರೆಯುತ್ತಿತ್ತು. ಆದರೆ ಕಳೆದ ವಾರ ವಿದ್ಯುತ್ ಸ್ಪರ್ಶಿಸಿ ಮಂಗ ಸಾವನ್ನಪ್ಪಿದೆ. ಇದರ ಸಾವಿನಿಂದ ನೊಂದ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

ಗ್ರಾಮಸ್ಥರು ಸೇರಿಕೊಂಡು ಸಾವನ್ನಪ್ಪಿದ ವಾನರನ ವೈಕುಂಠ ಸಮಾರಾಧನೆಯನ್ನು ಮಾಡಿದ್ದಾರೆ. ಮಾತ್ರವಲ್ಲದೆ, ಊಟವನ್ನು ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಅನೇಕರು ಭಾಗಿಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹತ್ತು ವರ್ಷಗಳಿಂದ ಗ್ರಾಮದ ಜನರ ಮನ ಗೆದ್ದಿದ್ದ ವಾನರ ಇನ್ನಿಲ್ಲ; ತಿಥಿ ಕಾರ್ಯ ಮಾಡಿ ಊರಿಗೆ ಊಟ ಹಾಕಿಸಿದ ಜನ

https://newsfirstlive.com/wp-content/uploads/2023/09/Monkey.jpg

Load More