newsfirstkannada.com

ಬಲೂ ದುಬಾರಿ ಟೊಮ್ಯಾಟೋ.. APMCಯಲ್ಲಿನ ಟೊಮ್ಯಾಟೋ ಮೂಟೆಗಳನ್ನು ಕದ್ದ ಖದೀಮರು

Share :

Published June 27, 2023 at 9:35am

Update June 27, 2023 at 10:08am

    ಮಾರ್ಕೆಟ್​ನಲ್ಲಿಟ್ಟಿದ್ದ ಟೊಮ್ಯಾಟೋ ಮೂಟೆಗಳನ್ನ ಕದ್ದ ಕಳ್ಳರು

    ಟೊಮ್ಯಾಟೋ ಕೆ.ಜಿಗೆ 100 ರೂಪಾಯಿ, ಖರೀದಿಗೆ ಹಿಂದೇಟು

    ಮಾರ್ಕೆಟ್​ನಲ್ಲಿ ಗ್ರಾಹಕರಿಗೆ ಫುಲ್ ಶಾಕ್ ಕೊಟ್ಟ ಟೊಮ್ಯಾಟೋ

ಚಿಕ್ಕಬಳ್ಳಾಪುರ: ಮಾರ್ಕೆಟ್​ಗಳಲ್ಲಿ ಟೊಮ್ಯಾಟೋ ಶತಕ ಬಾರಿಸಿ ಬಲೂ ದುಬಾರಿ ಎನಿಸಿಕೊಂಡಿದೆ. ಇದರಿಂದ ಗ್ರಾಹಕರಿಗೂ ಫುಲ್ ಶಾಕ್​ ಆಗಿದ್ದು ಟೊಮ್ಯಾಟೋ ಖರೀದಿಗೆ ಸ್ವಲ್ಪ ಹಿಂದೇಟು ಹಾಕುತ್ತಿದ್ದಾರೆ. ಇದರ ನಡುವೆ ಟೊಮ್ಯಾಟೋ ಮೂಟೆಗಳನ್ನು ಕಳ್ಳತನ ಮಾಡಿರುವ ಘಟನೆಯೊಂದು ನಡೆದಿರುವುದು ಅಚ್ಚರಿ ತಂದಿದೆ.

ಗೌರಿಬಿದನೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ರಾತ್ರಿ ಟೊಮ್ಯಾಟೋ ಮೂಟೆಗಳನ್ನು ಹೊರಗೆ ಇಡಲಾಗಿತ್ತು. ಈ ವೇಳೆ ತಡರಾತ್ರಿ ದುಬಾರಿ ಬೈಕ್​ನಲ್ಲಿ ಬಂದ ಮೂವರು ಖದೀಮರು ಮೂಟೆಗಳನ್ನು ಕದ್ದು ಎಸ್ಕೇಪ್​ ಆಗಿದ್ದಾರೆ.

ಟೊಮ್ಯಾಟೋ ಬೆಲೆ ಗಗನಕ್ಕೇರಿದೆ. ಒಳ್ಳೆಯ ಬೆಲೆ ಸಿಗಬಹುದು ಎಂದು ರೈತರು ಮಾರಾಟ ಮಾಡಲೆಂದು ತಂದಿಟ್ಟಿದ್ದ ಟೊಮ್ಯಾಟೋ ಮೂಟೆಗಳನ್ನ ಕಳ್ಳರು ಕದ್ದು ಪರಾರಿಯಾಗಿದ್ದಾರೆ. ಇನ್ನು ದುಷ್ಕರ್ಮಿಗಳು ಟೊಮ್ಯಾಟೋ ಮೂಟೆ ಕಳ್ಳತನ ಮಾಡುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಲೂ ದುಬಾರಿ ಟೊಮ್ಯಾಟೋ.. APMCಯಲ್ಲಿನ ಟೊಮ್ಯಾಟೋ ಮೂಟೆಗಳನ್ನು ಕದ್ದ ಖದೀಮರು

https://newsfirstlive.com/wp-content/uploads/2023/06/CKB_TAMOTO.jpg

Load More