ನಿನ್ನೆ ಆಸೀಸ್ ದಾಂಡಿಗ ಮಿಚೆಲ್ ಮಾರ್ಷ್ಗೆ ಡಬಲ್ ಢಮಾಕ
ಮಿಚೆಲ್ಗೆ ಸ್ಟೇಡಿಯಂನಿಂದ ಹುಟ್ಟುಹಬ್ಬದ ಶುಭಾಶಯ ಕೋರಿದ ಫ್ಯಾನ್ಸ್
108 ಎಸೆತದಲ್ಲಿ 121 ರನ್ ಬಾರಿಸಿದ ಸ್ಫೋಟಕ ಬ್ಯಾಟ್ಸ್ಮನ್
ನಿನ್ನೆ ಆಸೀಸ್ ಬ್ಯಾಟ್ಸ್ಮನ್ ಮಿಚೆಲ್ ಮಾರ್ಷ್ಗೆ ಡಬಲ್ ಢಮಾಕ. ಒಂದು ಕಡೆ ಹುಟ್ಟುಹಬ್ಬದ ಸಂಭ್ರಮ. ಮತ್ತೊಂದೆಡೆ ಪಾಕ್ ತಂಡವನ್ನು ಸೋಲಿಸಿದ ಸಂತಸ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆಸ್ಪ್ರೇಲಿಯಾ ಮತ್ತು ಪಾಕ್ ನಡುವಿನ ಪಂದ್ಯದ ವೇಳೆ ಫ್ಯಾನ್ಸ್ ಮಿಚೆಲ್ ಹುಟ್ಟುಹಬ್ಬವನ್ನು ನೆನಪಿಸಿದ್ದಾರೆ. ಮಾತ್ರವಲ್ಲದೆ ಜೋರಾಗಿ ಕೂಗಿದ್ದಾರೆ.
ಪಾಕ್ ತಂಡ ಬ್ಯಾಟಿಂಗ್ ವೇಳೆ ಮಿಚೆಲ್ ಮಾರ್ಷ್ ಫೀಲ್ಡಿಂಗ್ನಲ್ಲಿದ್ದರು. ಈ ವೇಳೆ ಸ್ಟೇಡಿಯಂನಲ್ಲಿ ಕುಳಿತ ಫ್ಯಾನ್ಸ್ ಜೋರಾಗಿ ‘ಹ್ಯಾಪಿ ಬರ್ತ್ಡೇ ಟು ಯು’ ಎಂದು ಶುಭಾಶಯ ಕೋರಿದ್ದಾರೆ. ಇದಕ್ಕೆ ಮೈದಾನದಿಂದಲೇ ಮಿಚೆಲ್ ರಿಯಾಕ್ಟ್ ಮಾಡಿದ್ದಾರೆ.
Indian crowd cheering and wishing birthday boy Marsh in yesterday’s match. pic.twitter.com/aGGsW6MIYd
— Indian Tech & Infra (@IndianTechGuide) October 21, 2023
ನಿನ್ನೆ ನಡೆದ ಪಂದ್ಯದಲ್ಲಿ ಮಿಚೆಲ್ ಅಬ್ಬರ ಬ್ಯಾಟಿಂಗ್ ಪ್ರದರ್ಶನ್ ನೀಡಿದ್ದಾರೆ. 108 ಎಸೆತ ಎದುರಿಸಿದ ಮಿಚೆಲ್ 121 ರನ್ ಬಾರಿಸುವ ಮೂಲಕ ತಂಡದಲ್ಲಿ ಗುರುತಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ತಂಡ 367 ರನ್ ಬಾರಿಸುವ ಮೂಲಕ ಪಾಕ್ಗೆ ದೊಡ್ಡ ಸವಾಲೆಸಿದಿದ್ದರು. ಈ ಸವಾಲು ಸ್ವೀಕರಿಸಿದ ಪಾಕ್ ಮಾತ್ರ ಎಡವಿದ್ದು, 305 ರನ್ಗೆ ತನ್ನ ಪ್ರದರ್ಶನವನ್ನು ನಿಲ್ಲಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ