newsfirstkannada.com

Video: ಕರ್ನಾಟಕಕ್ಕೆ ಯುನಿವರ್ಸಲ್​​ ಬಾಸ್​ ಎಂಟ್ರಿ! ಕಿಚ್ಚ ಸುದೀಪ್ ತಂಡಕ್ಕೆ ಹೆಚ್ಚಿದ ಬಲ​​

Share :

Published February 25, 2023 at 3:39am

Update September 25, 2023 at 9:11pm

    ಪಂದ್ಯ ನಡೆಯುವ ದಿನಾಂಕ: ಫೆಬ್ರವರಿ 24 ಮತ್ತು 25

    ಕದಂಬ ಲಯನ್ಸ್, ರಾಷ್ಟ್ರಕೂಟ ಪ್ಯಾಂಥರ್ಸ್, ವಿಜಯನಗರ ಪ್ಯಾಟ್ರಿಯಾಟ್ಸ್, ಗಂಗಾ ವಾರಿಯರ್ಸ್, ಹೊಯ್ಸಳ ಈಗಲ್ಸ್​, ವಡಿಯರ್ ಚಾರ್ಜರ್ಸ್

    ಸ್ಥಳ: ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು

ಜಮೈಕಾದ ಕ್ರಿಕೆಟಿಗ ಕ್ರಿಸ್ ಗೇಲ್​ ಬೆಂಗಳೂರಿಗೆ ಆಗಮಿನಿಸಿದ್ದಾರೆ. ನಾಳೆ ನಡೆಯುವ ಕೆಸಿಸಿ ಪಂದ್ಯದಲ್ಲಿ ಆಡುವ ಸಲುವಾಗಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಕರ್ನಾಟಕಕ್ಕೆ ಯುನಿವರ್ಸಲ್​​ ಬಾಸ್​ ಗ್ರ್ಯಾಂಡ್​ ಎಂಟ್ರಿ ನೀಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಫೆಬ್ರವರಿ 11 ರಿಂದ ಕನ್ನಡ ಚಲನಚಿತ್ರ ಕಪ್​ ನಡೆಸುವುದಾಗಿ ಸ್ಯಾಂಡಲ್​ವುಡ್​ ಚಿತ್ರತಂಡ ಆಯೋಜಿಸಿತ್ತು. ಆದರೆ ಸೆಲೆಬ್ರಿಟಿ ಕ್ರಿಕೆಟ್​​​ ಲೀಗ್​ ಇದ್ದ ಕಾರಣ ನಾಳೆಯಿಂದ ಸಿಸಿಎಲ್​ ಪ್ರಾರಂಭವಾಗಲಿದೆ. ಹಾಗಾಗಿ ಕ್ರಿಸ್​ಗೇಲ್​ ದೂರದ ಜಮೈಕಾದಿಂದ ವಿಮಾನ ಹತ್ತಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ.

ಕಿಚ್ಚನ ತಂಡ ಸೇರಿದ ಕ್ರಿಸ್​ ಗೇಲ್​

ಕ್ರಿಸ್ ​ಗೇಲ್ ಆಟದ ಬಗ್ಗೆ ಹೆಚ್ಚೇನು ಹೇಳಬೇಕಾಗಿಲ್ಲ. ಐಪಿಎಲ್​ನಲ್ಲಿ ಆರ್​ಸಿಬಿ ಪರ ಆಡುವಾಗ ಅಬ್ಬರಿಸಿದ್ದನ್ನ ನಾವು ನೋಡಿಯೇ ಇದ್ದೇವೆ. ಆದರೀಗ ಮತ್ತೆ ಬೆಂಗಳೂರಿಗೆ ಆಗಮಿಸಿದ್ದ ಕ್ರಿಸ್​ ಗೇಲ್​​ ಕೆಸಿಸಿಯಲ್ಲಿ ನಟ ಕಿಚ್ಚ ಸೂದಿಪ್​ ಅವರ ಹೊಯ್ಸಳ ಈಗಲ್ಸ್​ ತಂಡದಲ್ಲಿ ಆಡಲಿದ್ದಾರೆ.

ಕ್ರಿಸ್​ ಗೇಲ್​ ಮಾತ್ರವಲ್ಲದೆ, ಅಂತಾರಾಷ್ಟ್ರೀಯ ಆಟಗಾರರಾದ ಸುರೇಶ್ ರೈನಾ, ಬ್ರಿಯಾನ್ ಲಾರಾ, ಸುಬ್ರಮಣಿಯಂ ಬದ್ರಿನಾಥ್, ಹರ್ಷೆಲ್ ಗಿಬ್ಸ್ ಮತ್ತು ತಿಲಕರತ್ನೆ ದಿಲ್ಶಾನ್ಸ್ ಕೂಡ ವಿವಿಧ ತಂಡಗಳಲ್ಲಿ​ ಆಡಲಿದ್ದಾರೆ.

ಕೆಸಿಸಿ 2023 ತಂಡಗಳು: ಗ್ರೂಪ್ ಎ: ಕದಂಬ ಲಯನ್ಸ್, ರಾಷ್ಟ್ರಕೂಟ ಪ್ಯಾಂಥರ್ಸ್, ವಿಜಯನಗರ ಪ್ಯಾಟ್ರಿಯಾಟ್ಸ್
ಗ್ರೂಪ್ ಬಿ: ಗಂಗಾ ವಾರಿಯರ್ಸ್, ಹೊಯ್ಸಳ ಈಗಲ್ಸ್​, ವಡಿಯರ್ ಚಾರ್ಜರ್ಸ್

ಸ್ಥಳ: ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಕರ್ನಾಟಕಕ್ಕೆ ಯುನಿವರ್ಸಲ್​​ ಬಾಸ್​ ಎಂಟ್ರಿ! ಕಿಚ್ಚ ಸುದೀಪ್ ತಂಡಕ್ಕೆ ಹೆಚ್ಚಿದ ಬಲ​​

https://newsfirstlive.com/wp-content/uploads/2023/02/New-Project-2023-02-23T123843.210.jpg

Load More