newsfirstkannada.com

ಬೆಂಗಳೂರು ಪೊಲೀಸರಿಂದ ಹೊಸ ಪ್ರಯೋಗ.. ಸ್ಟೇಷನ್​​ಗೆ ಬರಬೇಕಾಗಿಲ್ಲ, ಈ ವಾಟ್ಸ್​​ಆ್ಯಪ್ ನಂಬರ್​ಗೆ ದೂರು ಕೊಟ್ರೆ ಸಾಕು

Share :

15-06-2023

    ಪೊಲೀಸ್ ಕಮಿಷನರ್ ದಯಾನಂದ್​​ರಿಂದ ಬಿಗ್ ಪ್ಲಾನ್

    ಫೋಟೋ, ವಿಡಿಯೋ ಸಮೇತ ದೂರು ನೀಡಬಹುದು

    ದೂರು ನೀಡಬೇಕಾದ ಫೋನ್ ನಂಬರ್​ ಯಾವುದು ಗೊತ್ತಾ?

ಬೆಂಗಳೂರು: ಸಾರ್ವಜನಿಕರಿಗೆ ಪೊಲೀಸರಿಂದ ಮತ್ತೊಂದು ಗುಡ್​ನ್ಯೂಸ್​ ಸಿಕ್ಕಿದೆ. ಇನ್ಮೇಲೆ ಏನೇ ದೂರುಗಳು ನೀಡಬೇಕು ಅಂದರೂ 112 ನಂಬರ್​​ಗೆ ಕರೆ ಮಾಡ್ಬೇಕು ಅಂತೇನಿಲ್ಲ. ನಿಮ್ಮ ವಾಟ್ಸ್​​ಆ್ಯಪ್ ಮೂಲಕವೂ 94808 01000 ನಂಬರ್​ಗೆ ಮಾಹಿತಿ ನೀಡಬಹುದು.

ಎಲ್ಲಿ ಏನೇ ಆದ್ರೂ ಫೋಟೋ, ವಿಡಿಯೋ ಸಮೇತ ದೂರು ನೀಡಬಹುದು. ಈ ಬಗ್ಗೆ ನಗರ ಪೊಲೀಸ್ ಆಯುಕ್ತ ದಯಾನಂದ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ಹೊಯ್ಸಳದಲ್ಲಿ ರೌಂಡ್ ಹೊಡೆದು ಮಾಹಿತಿ ಪಡೆದಿದ್ದ ಪೊಲೀಸ್ ಕಮಿಷನರ್ ದಯಾನಂದ್‌ ಅವರು, ಜನರಿಂದ ದೂರು ನೀಡುವುದರ ಬಗ್ಗೆ ಒಂದಷ್ಟು ಮಾಹಿತಿ ಪಡೆದಿದ್ದರು.

ಈ ಹಿನ್ನೆಲೆಯಲ್ಲಿ 112 ಯಾವ ರೀತಿ ವರ್ಕ್ ಆಗ್ತಿದೆ ಎನ್ನುವುದರ ಮಾಹಿತಿ ಪಡೆದಿದ್ದರು. ಆದ್ದರಿಂದ 112 ಉನ್ನತೀಕರಣದ ಬಗ್ಗೆ ಪೊಲೀಸ್‌ ಇಲಾಖೆ ಆಲೋಚನೆ ಮಾಡಿತ್ತು. ಅದರ ಮುಂದುವರಿದ ಭಾಗವಾಗಿ ಜನರಿಂದ ದೂರು, ಸಲಹೆ ಪಡೆಯಲು ಹೊಸ ಉನ್ನತೀಕರಣ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರು ಪೊಲೀಸರಿಂದ ಹೊಸ ಪ್ರಯೋಗ.. ಸ್ಟೇಷನ್​​ಗೆ ಬರಬೇಕಾಗಿಲ್ಲ, ಈ ವಾಟ್ಸ್​​ಆ್ಯಪ್ ನಂಬರ್​ಗೆ ದೂರು ಕೊಟ್ರೆ ಸಾಕು

https://newsfirstlive.com/wp-content/uploads/2023/06/Whatsaap.jpg

Load More