newsfirstkannada.com

×

ಪ್ರೇಮಿಗಳಿಗೆ ತೊಂದರೆ; ಕೋರ್ಟ್​​ನಲ್ಲಿ ಭಾರೀ ಹಿನ್ನಡೆ; ಈ ವ್ಯಕ್ತಿಗಳಿಂದ ದೂರಯಿರಿ; ಇಲ್ಲಿದೆ ಇಂದಿನ ಭವಿಷ್ಯ

Share :

Published September 17, 2024 at 6:04am

    ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರಬಹುದು

    ಹೊಸ ವ್ಯಾಪಾರ, ಉದ್ಯೋಗ ಆರಂಭಕ್ಕೆ ಶುಭದಿನ

    ಏಕಾಗ್ರತೆಯಿಂದ ವಿದ್ಯಾ ಕ್ಷೇತ್ರದಲ್ಲಿ ಸಾಧನೆ ಮಾಡಿ!

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಚತುರ್ದಶಿ ತಿಥಿ, ಶತಭಿಷಾ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

  • ಹಣಕಾಸಿನ ವಿಚಾರದಲ್ಲಿ ಈ ದಿನ ಚೆನ್ನಾಗಿದೆ
  • ಅನಗತ್ಯ ಖರ್ಚುಗಳು ಆಗಬಹುದು
  • ವಿದ್ಯಾರ್ಥಿಗಳು ಅಧ್ಯಯನದ ದೃಷ್ಟಿಯಿಂದ ತುಂಬಾ ಗಂಭೀರ ಚಿಂತನೆಗಳನ್ನು ನಡೆಸಬಹುದು
  • ಪದವೀಧರರಿಗೆ ಉತ್ತಮ ನೌಕರಿಯ ಅವಕಾಶಗಳಿವೆ
  • ಮಧ್ಯಾಹ್ನದ ನಂತರದಲ್ಲಿ ಹಲವು ಕೆಲಸಗಳು ಶುಭವಾಗಲಿದೆ
  • ನಿಮಗೆ ಹಳೆಯ ನೆನಪುಗಳು ಕಾಡಬಹುದು
  • ಇಂದು ಬಡವರಿಗೆ ಅನ್ನದಾನ ಮಾಡಿ

ವೃಷಭ

  • ಮಾನಸಿಕವಾಗಿ ತುಂಬಾ ಆಯಾಸವಾಗಬಹುದು
  • ಸ್ನೇಹಿತರು, ಸಹೋದ್ಯೋಗಿಗಳು ನಿಮಗೆ ಮೋಸ ಮಾಡಬಹುದು
  • ಇಂದು ಮನೆಯವರಲ್ಲ ಆತಂಕಕ್ಕೆ ಒಳಗಾಗಬಹುದು
  • ಲಾಭದ ದೃಷ್ಟಿಯಿಂದ ಹಣವನ್ನು ಹೂಡಿಕೆ ಮಾಡುತ್ತೀರಿ
  • ಶ್ರೀರಾಮದೂತ ಆಂಜನೇಯ ಸ್ವಾಮಿಯನ್ನು ಸ್ಮರಿಸಿ

ಮಿಥುನ

  • ನಿಮ್ಮ ನಡವಳಿಕೆಯನ್ನು ನಿಮ್ಮ ಪರಿವಾರದವರು ಮೆಚ್ಚುತ್ತಾರೆ
  • ನಿಮ್ಮ ಚುರುಕುತನ ಬುದ್ದಿವಂತಿಕೆ ನಿಮಗೆ ಗೌರವ ತರಲಿದೆ
  • ರಾಜಕೀಯ ವ್ಯಕ್ತಿಗಳಿಗೆ ಈ ದಿನ ಚೆನ್ನಾಗಿದೆ ಎಂದು ಹೇಳಬಹುದು
  • ನಿಮ್ಮ ದಿನಚರಿಯಲ್ಲಿ ಕೆಲವು ಬದಲಾವಣೆಗಳಾಗಬಹುದು
  • ನವ ದುರ್ಗೆಯರನ್ನು ಆರಾಧಿಸಿ

ಕಟಕ

  • ನಿಮ್ಮ ಬಗ್ಗೆ ನಿಮಗೆ ದೃಢವಾದ ನಂಬಿಕೆಯಿರಲಿ
  • ಎಲ್ಲರೂ ನಿಮ್ಮ ಕಡೆಗೆ ಆಕರ್ಷಿತರಾಗುತ್ತಾರೆ
  • ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗುತ್ತೀರಿ
  • ಹಿರಿಯರ ಬಗ್ಗೆ ಸೇವಾ ಮನೋಭಾವನೆ ನಿಮ್ಮದಾಗಿರುತ್ತದೆ
  • ಗುರು ಪ್ರಾರ್ಥನೆಯನ್ನು ಮಾಡಿ

ಸಿಂಹ

  • ಕುಟುಂಬದ ಸದಸ್ಯರ ಜೊತೆ ಆರಾಮವಾಗಿರಲು ಬಯಸುತ್ತೀರಿ
  • ಆದರೆ ಕೆಲಸದ ತಡ ನಿಮಗೆ ಅವಕಾಶ ತುಂಬಾ ಕಡಿಮೆ ಅನಿಸುತ್ತದೆ
  • ಆಸ್ತಿಯ ವಿಚಾರವಾಗಿ ಮಾತು ಬರಬಹುದು
  • ನಿಮ್ಮ ಯೋಜನೆಗಳು ಇಂದು ಫಲಪ್ರದವಾಗಲಿದೆ
  • ಬೇರೆಯವರಿಗೆ ಸಹಾಯ ಮಾಡಲು ಹೋಗಿ ನೀವು ತೊಂದರೆ ಪಡಬೇಕಾಗಬಹುದು
  • ಕುಲದೇವರನ್ನು ಪ್ರಾರ್ಥನೆ ಮಾಡಿ ಶುಭವಾಗಲಿ

ಕನ್ಯಾ

  • ಆರೋಗ್ಯದಲ್ಲಿ ಏರುಪೇರಾಗಬಹುದು ಎಚ್ಚರಿಕೆಯಿರಲಿ
  • ದೇವರಿಗೆ ಆದಷ್ಟು ಬೇಗ ಹರಕೆಯನ್ನು ಅರ್ಪಿಸಿ
  • ವಿದ್ಯಾರ್ಥಿಗಳಿಗೆ ಹಿನ್ನಡೆ ಕಾಣಬಹುದು
  • ಇಂದು ನಿಮಗೆ ವಾಹನ ಖರೀದಿ ಮಾಡುವ ಯೋಗವಿದೆ
  • ಇಷ್ಟ ದೇವತಾ ಸ್ಮರಣೆ ಮಾಡಿ

ತುಲಾ

  • ಯೋಗ್ಯವಲ್ಲದ ಕಾರ್ಯಗಳಲ್ಲಿ ಭಾಗವಹಿಸಬೇಡಿ
  • ನಂಬಿ ಮೋಸ ಹೋಗುವ ಸಾಧ್ಯತೆ ಇದೆ ಎಚ್ಚರ
  • ಹಣ ಉಳಿಸಲು ಪ್ರಯತ್ನಿಸಿ, ವಿನಾಕಾರಣ ಖರ್ಚು ಬೇಡ
  • ನೀವು ಮಾಡುವ ಕೆಲಸವು ನಿಮಗೆ ಸಮಾಧಾನವಿರುವುದಿಲ್ಲ
  • ಬೇರೆ ಕೆಲಸಕ್ಕೆ ಈ ದಿನ ಪ್ರಯತ್ನ ಪಡಬಹುದು
  • ಸರ್ಕಾರಿ ಉದ್ಯೋಗಿಗಳಿಗೆ ಕಟ್ಟಪಾಡು, ನಿಯಮಗಳು ಹೆಚ್ಚಾಗಿ ಬೇಸರವಾಗಬಹುದು
  • ಈ ರಾಶಿಯಲ್ಲಿ ಹುಟ್ಟಿದವರಿಗೆ ಸಂಪತ್ತು ನಷ್ಟವಾಗುವ ಸಾಧ್ಯತೆಯಿದೆ ಎಚ್ಚರವಹಿಸಿ
  • ಕುಬೇರ ಲಕ್ಷ್ಮಿಯನ್ನು ಪ್ರಾರ್ಥಿಸಿ

ವೃಶ್ಚಿಕ

  • ಇಂದು ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದಿಲ್ಲ
  • ವ್ಯಾಪಾರದಲ್ಲಿ ಹಲವು ವರ್ಷಗಳ ಅನುಭವವಿದ್ದರು ಮೋಸ, ನಷ್ಟವಾಗಬಹುದು
  • ಇಂದು ಸರಿಯಾದ ಅನುಭವಿಗಳಿಂದ ಮಾರ್ಗದರ್ಶನ ಪಡೆಯಿರಿ
  • ಅಸ್ತಮ ರೋಗಿಗಳಿಗೆ ತೊಂದರೆಯಾಗಬಹುದು ಜಾಗ್ರತೆವಹಿಸಿ
  • ನಿಮ್ಮ ಕೋಪದ ಮೇಲೆ ಹಿಡಿತವಿರಲಿ
  • ಅಧಿಕಾರಕ್ಕಾಗಿ ಪ್ರಯತ್ನ ಪಡುವಿರಿ ಆದರೆ ಪ್ರಯೋಜನವಾಗುವುದಿಲ್ಲ
  • ಇಂದ್ರನನ್ನು ಪ್ರಾರ್ಥನೆ ಮಾಡಿ

ಧನಸ್ಸು

  • ನಿಮ್ಮ ಉದ್ಯೋಗದಲ್ಲಿ ಸಮಾಧಾನ, ತೃಪ್ತಿ ಸಿಗುವ ದಿನ
  • ಇಂದು ನಿಮ್ಮ ಆದಾಯ ಹೆಚ್ಚಾಗಬಹುದು
  • ಪ್ರೇಮಿಗಳು ತುಂಬಾ ಜಾಗರೂಕರರಾಗಿರಿ ತೊಂದರೆಯಾಗುವ ಸಾಧ್ಯತೆಗಳಿವೆ
  • ವಿದ್ಯಾರ್ಥಿಗಳಿಗೆ ಶುಭದಿನ ಓದಿನ ಜೊತೆ ಬೇರೆ ಬೇರೆ ಹವ್ಯಾಸಗಳನ್ನು ರೂಢಿಸಿಕೊಳ್ಳಿ
  • ವಿದ್ಯಾರ್ಥಿಗಳು ಸಂತಸದಿಂದ ತಮ್ಮ ಶೈಕ್ಷಣಿಕ ಕ್ಷೇತ್ರವನ್ನು ಸ್ವೀಕರಿಸಿ ಮುಂದುವರೆಯಿರಿ
  • ಕೈಗೆ ಪೆಟ್ಟಾಗುವ ಸಾಧ್ಯತೆಗಳಿವೆ ಎಚ್ಚರವಹಿಸಿ
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಮಕರ

  • ನಿಮಗೆ ಅನುಮಾನವಿರುವ ವ್ಯಕ್ತಿಗಳಿಂದ ಸ್ವಲ್ಪ ದೂರವಿರಿ
  • ಕಷ್ಟ ಪಟ್ಟು ಹೋರಾಟ ಮಾಡಿದಂತಹ ಕೆಲಸಗಳ ವಿಚಾರದಲ್ಲಿ ರಾಜಿ ಮಾಡಿಕೊಳ್ಳಬೇಡಿ
  • ನಿಮ್ಮ ಸ್ವಭಾವದಿಂದ ಹಲವರು ನಿಮ್ಮ ಬಗ್ಗೆ ಕೋಪಗೊಳ್ಳಬಹುದು
  • ಮನೆಯಲ್ಲಿ ಅನೇಕ ವಿಚಾರಗಳಲ್ಲಿ ಗೊಂದಲ ಏರ್ಪಡುವ ಸಾಧ್ಯತೆ
  • ಕೋರ್ಟ್ ಕೆಲಸಗಳಲ್ಲಿ ಹಿನ್ನಡೆಯಾಗುವ ಸಾಧ್ಯತೆ
  • ಮಕ್ಕಳಿಗೆ ತೊಂದರೆಯಾಗಬಹುದು ಎಚ್ಚರವಹಿಸಿ
  • ಅಮೃತ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಕುಂಭ

  • ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರಬಹುದು
  • ಹೊಸ ವ್ಯಾಪಾರ,ಉದ್ಯೋಗ ಆರಂಭಿಸಲು ಶುಭದಿನ
  • ನಿಮಗಿರುವ ಹಲವು ಸವಾಲುಗಳನ್ನು ಈ ದಿನ ನೀವು ಎದುರಿಸಿ ಜಯಶೀಲರಾಗುತ್ತೀರಿ
  • ಕುಟುಂಬದ ಜವಾಬ್ದಾರಿ ಹೆಚ್ಚಾಗಬಹುದು, ಹಿರಿಯರ ಆರೋಗ್ಯದಲ್ಲಿ ತೊಂದರೆಯಾಗಬಹುದು
  • ವಿದ್ಯಾರ್ಥಿಗಳಿಗೆ ಅಲ್ಪ ಸಂತೋಷ ಸಾಧ್ಯತೆ ಬೇಸರ ಮಾಡಿಕೊಳ್ಳಬೇಡಿ
  • ಏಕಾಗ್ರತೆಯಿಂದ ವಿದ್ಯಾ ಕ್ಷೇತ್ರದಲ್ಲಿ ಸಾಧನೆ ಮಾಡಿ
  • ಈಶ್ವರನ ಆರಾಧನೆ ಮಾಡಿ

ಮೀನ

  • ಸರ್ಕಾರಿ ಕೆಲಸಗಳಲ್ಲಿದ್ದ ಅಡೆತಡೆಗಳು ನಿವಾರಣೆಯಾಗಬಹುದು
  • ವಿರೋಧಿಗಳಿಂದ ನಿಮ್ಮ ಕೆಲಸಕ್ಕೆ ಸಹಕಾರ ಸಿಗಬಹುದು
  • ವ್ಯಾಪಾರ, ವ್ಯವಹಾರದಲ್ಲಿ ಅಧಿಕ ಲಾಭ ಸಾಧ್ಯತೆ
  • ನಿಮ್ಮ ಮಧ್ಯಸ್ಥಿಕೆಯಲ್ಲಿ ನಡೆಯುವ ವ್ಯವಹಾರಗಳು ಸುಖಾಂತ್ಯವಾಗುತ್ತದೆ
  • ಹಲವರು ನಿಮಗೆ ಧನ್ಯವಾದಗಳನ್ನು ಹೇಳುತ್ತಾ ನಿಮ್ಮ ಉಪಕಾರ ಸ್ಮರಣೆ ಮಾಡುತ್ತಾರೆ
  • ಯಾವುದೇ ನಿರೀಕ್ಷೆಯಿಲ್ಲದೆ ಬೇರೆಯವರಿಗೆ ಸಹಾಯ ಮಾಡಿ ಗೌರವ ಹೆಚ್ಚಾಗುತ್ತದೆ
  • ಉಪಕೃತರು ನಿಮಗೆ ಮನಸಾರೆ ಗೌರವಿಸುತ್ತಾರೆ
  • ಗಣಪತಿಯನ್ನು ಆರಾಧಿಸಿ ಬಿಳಿ ಎಕ್ಕದ ಹೂ, ಗರಿಕೆಯನ್ನು ಸಮರ್ಪಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಪ್ರೇಮಿಗಳಿಗೆ ತೊಂದರೆ; ಕೋರ್ಟ್​​ನಲ್ಲಿ ಭಾರೀ ಹಿನ್ನಡೆ; ಈ ವ್ಯಕ್ತಿಗಳಿಂದ ದೂರಯಿರಿ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More