newsfirstkannada.com

×

ಹೊಸ ಆಸ್ತಿ, ಆದಾಯ ನಿಮ್ಮದಾಗಬಹುದು.. ಹಣದ ಸಮಸ್ಯೆಗಳು ಬಗೆ ಹರಿಯಲಿದೆ; ಇಲ್ಲಿದೆ ಇಂದಿನ ಭವಿಷ್ಯ!

Share :

Published September 11, 2024 at 6:14am

    ವ್ಯವಹಾರದಲ್ಲಿ ಹಿಂದಿನ ಶ್ರಮ ಇಂದಿನ ಲಾಭವಾಗಲಿದೆ

    ದುಶ್ಚಟಗಳಿರುವವರು ದೈಹಿಕ ತೊಂದರೆಗೆ ಈಡಾಗಬಹುದು

    ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಸಕಾಲ ಪ್ರಯತ್ನಿಸಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.  

ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಅಷ್ಟಮಿ ತಿಥಿ, ಜ್ಯೇಷ್ಠಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ

ಮೇಷ ರಾಶಿ

  • ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರತಿಕ್ರಿಯೆ ಗೌರವ ಸಿಗಲಿದೆ
  • ವಿದ್ಯಾರ್ಥಿಗಳ ಸಾಧನೆಗೆ ಉತ್ತಮ ವಾತಾವರಣ
  • ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಸಕಾಲ ಪ್ರಯತ್ನಿಸಿ
  • ಹೊಸ ಆಸ್ತಿ ಅಥವಾ ಆದಾಯ ನಿಮ್ಮದಾಗಬಹುದು
  • ಅಲ್ಪ ಪ್ರಯತ್ನದಿಂದ ದೊಡ್ಡ ಕೆಲಸಗಳಾಗಬಹುದು
  • ಮಕ್ಕಳ ಶಿಕ್ಷಣದ ಕುರಿತು ಚಿಂತೆ ಬೇಡ ಶುಭವಿದೆ
  • ಅನ್ನ ಪೂಣೇಶ್ವರಿಯ ಆರಾಧನೆ ಮಾಡಿ

ವೃಷಭ

  • ಅಂದುಕೊಂಡ ಕಾರ್ಯ ಕೈಗೂಡುವುದರಿಂದ ಉತ್ಸಾಹ
  • ಇಂದು ನಿಮಗೆ ಪ್ರತಿಷ್ಠೆ ಗೌರವ ಹೆಚ್ಚಾಗಲಿದೆ
  • ಹೊಸ ಹೊಸ ಅವಕಾಶಗಳು ದೊರೆಯಲಿದೆ
  • ಕುಟುಂಬದ ಶಾಂತಿ ಕಾಪಾಡಿಕೊಳ್ಳಿ
  • ಸಮಾಜದ ಜನಪ್ರಿಯತೆಯ ಹಿಂದೆ ಹೋಗಬೇಡಿ
  • ಇಷ್ಟದೇವತಾ ಪೂಜೆ ಮಾಡಿ

ಮಿಥುನ

  • ಬಹುನಿರೀಕ್ಷಿತ ಕೆಲಸ ವಿಳಂಬವಾಗಬಹುದು
  • ಈ ದಿನ ಬೇರೆಯವರನ್ನು ಗೌರವಿಸಿ
  • ವಿದೇಶ ಪ್ರವಾಸಕ್ಕೆ ಅನುಕೂಲವಿದೆ
  • ಮಧುಮೇಹಿಗಳಿಗೆ ತೊಂದರೆಯಾಗಬಹುದು ಎಚ್ಚರವಿರಲಿ
  • ಆತ್ಮೀಯರೊಂದಿಗೆ ವೈಮನಸ್ಯ ಉಂಟಾಗಬಹುದು
  • ವಿಷ್ಣುತ್ರಯೀ ಮಂತ್ರ ಜಪಿಸಿ

ಕಟಕ

  • ರಾಜಕೀಯ ಸಂಪರ್ಕದಿಂದ ಲಾಭವಿದೆ
  • ಕುಟುಂಬ ಸಮಸ್ಯೆಗಳು ಹೆಚ್ಚಾಗಬಹುದು
  • ಇಂದು ಮಕ್ಕಳನ್ನು ನಿರ್ಲಕ್ಷಿಸಬೇಡಿ
  • ಇಂದು ದೇಹಾಲಸ್ಯ ಮನಸ್ಸಿಗೆ ನೆಮ್ಮದಿಯಿರುವುದಿಲ್ಲ
  • ಗಣಪತಿಯನ್ನು 21 ಗರಿಕೆಯಿಂದ ಪೂಜಿಸಿ

ಸಿಂಹ

  • ವ್ಯವಹಾರದಲ್ಲಿ ಹಿಂದಿನ ಶ್ರಮ ಇಂದಿನ ಲಾಭವಾಗಲಿದೆ
  • ಸ್ನೇಹಿತರ ಅಥವಾ ಬಂಧುಗಳ ಮಾತಿನಿಂದ ಪ್ರಭಾವಿತರಾಗುತ್ತೀರಿ
  • ಕಾರ್ಯ ಚಟುವಟಿಕೆಗಳಲ್ಲಿ ಅರ್ಥಪೂರ್ಣ ಬದಲಾವಣೆಯಾಗಲಿದೆ
  • ನಿಮ್ಮ ವೃತ್ತಿಯಲ್ಲಿ ತಂತ್ರಗಾರಿಕೆ ಬಳಸಿ ಯಶಸ್ವಿಗಳಾಗುತ್ತೀರಿ
  • ಹಣದ ಸಮಸ್ಯೆಗಳು ಬಗೆ ಹರಿಯಲಿದೆ
  • ಇಂದು ತಾಯಿಯನ್ನು ಗೌರವಿಸಿ
  • ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಯಾವ ಕಾರ್ಯಕ್ಕೂ ಉತ್ಸಾಹವಿರುವುದಿಲ್ಲ
  • ದಾಂಪತ್ಯ ಕಲಹ ಉಂಟಾಗಬಹುದು
  • ದುಶ್ಚಟಗಳಿರುವವರು ದೈಹಿಕ ತೊಂದರೆಗೆ ಈಡಾಗಬಹುದು
  • ಕುಟುಂಬದ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುತ್ತೀರಿ
  • ಗಂಡ ಹೆಂಡತಿಯ ಜಗಳ ಮಕ್ಕಳಿಗೆ ಆಘಾತವಾಗಬಹುದು
  • ಕುಲದೇವತೆಯನ್ನು ಆರಾಧಿಸಿ

ತುಲಾ

  • ಯಂತ್ರಗಳಿಂದ ತೊಂದರೆಯಾಗಬಹುದು
  • ಷೇರುಪೇಟೆಯಲ್ಲಿ ಗಣನೀಯ ಲಾಭವಿದೆ
  • ಕುಟುಂಬದವರ ಸಹಕಾರವಿರುವುದಿಲ್ಲ
  • ಬಂಧುಗಳಿಂದ ಉತ್ತಮ ಸುದ್ದಿ ಸಿಗಲಿದೆ
  • ನಿಮ್ಮ ಮನಸ್ಸನ್ನು ಸ್ಥಿರವಾಗಿರಿಸಿಕೊಳ್ಳಿ ನೆಮ್ಮದಿಯಿದೆ
  • ಯೋಗನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ನಿಮ್ಮ ಸ್ವಭಾವದಿಂದ ಸಂಬಂಧಿಕರಿಗೆ ಸಂತೋಷವಾಗಲಿದೆ
  • ನ್ಯಾಯಾಲಯದ ವಿಚಾರಗಳಿಗೆ ತಿರುವು ಸಿಗುವುದರಿಂದ ಸಂತೋಷ
  • ಕೆಲಸದಲ್ಲಿ ಬಡ್ತಿಯ ಸುದ್ದಿ ಸಿಗಲಿದೆ
  • ವೃತ್ತಿ ಜೀವನದಲ್ಲಿ ಎಡವಟ್ಟು ಆಗಬಹುದು ಎಚ್ಚರಿಕೆವಹಿಸಿ
  • ವೈವಾಹಿಕ ಜೀವನ ಉತ್ತಮವಾಗಿರಲಿದೆ
  • ಶ್ರೀರಾಮನನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ವಿವಾಹ ವಿಚಾರ ಸಂತೋಷ ನೀಡಲಿದೆ
  • ಖಾಸಗಿ ಕ್ಷೇತ್ರದವರಿಗೆ ಸಿಹಿ ಸುದ್ದಿ ಸಿಗಲಿದೆ
  • ಉದ್ಯೋಗದಲ್ಲಿ ಬಡ್ತಿ ಅವಕಾಶ ಹೊಸಬರಿಗೆ ಆದ್ಯತೆ ಸಿಗಲಿದೆ
  • ಮನಸ್ಸಿನ ಅನುಮಾನಗಳು ಕೆಲವು ನಿಜವಾಗಬಹುದು
  • ಕೆಲಸಗಳನ್ನು ಏಕಾಗ್ರ ಚಿತ್ತದಿಂದ ಮಾಡಿ
  • ಸಾಲಿಗ್ರಾಮ ಮಹಾವಿಷ್ಣುವನ್ನು ಪ್ರಾರ್ಥಿಸಿ

ಮಕರ

  • ದಾಂಪತ್ಯ ವಿಚಾರ ಏರಿಳಿತಗಳಿಂದ ಕೂಡಿರುತ್ತದೆ
  • ವಿದ್ಯಾರ್ಥಿಗಳಿಗೆ ಅಡಚಣೆಯಿಂದ ಬೇಸರವಾಗಬಹುದು
  • ಸ್ತ್ರೀಯರಿಗೆ ಹೊಟ್ಟೆ ನೋವಿನ ಸಮಸ್ಯೆ ಉಂಟಾಗಬಹುದು
  • ವೃತ್ತಿಪರರಿಗೆ ಅನುಕೂಲವಿದೆ
  • ಬಂಧುಗಳ ನೆರವು ಉತ್ತಮ ಸಹಕಾರ ಸಿಗಲಿದೆ
  • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಕುಂಭ

  • ಅನುಚಿತ ಕೆಲಸಗಳ ವಿಚಾರ ಮಾಡಬೇಡಿ
  • ಆದಾಯಕ್ಕಿಂತ ಖರ್ಚು ಹೆಚ್ಚಾಗಬಹುದು
  • ಮನೆಯವರ ಸಲಹೆ ಇಷ್ಟವಾಗುವುದಿಲ್ಲ
  • ವೃತ್ತಿಯಲ್ಲಿ ಅಧಿಕಾರಿಗಳಿಂದ ಸಲಹೆ ಸೂಚನೆ ಸಿಗುವುದರಿಂದ ಬೇಸರವಾಗಲಿದೆ
  • ದೈವ ಭಕ್ತಿಯಿರಲಿ ಶುಭವಿದೆ
  • ಗಾಯತ್ರೀ ಮಂತ್ರವನ್ನು ಜಪ ಮಾಡಿ

ಮೀನ

  • ಅನೇಕ ರೀತಿಯಲ್ಲಿ ಮನಸ್ಸು ವಿಚಲಿತವಾಗಬಹುದು
  • ಮನೆಯಲ್ಲಿ ಅಶಾಂತಿ ವಾತಾವರಣವಿರಲಿದೆ
  • ಮಕ್ಕಳಿಂದ ಸಂತೋಷ ಸಿಗಲಿದೆ
  • ಹಣವಿರಲಿದೆ ಆದರೆ ಅನುಭವಿಸುವ ಯೋಗ ಕಡಿಮೆ
  • ಇಂದು ಆಶ್ಚರ್ಯ ಹುಟ್ಟುಸುವಂತೆ ಸೌಮ್ಯವಾಗಿರುತ್ತೀರಿ
  • ವಿಘ್ನೇಶ್ವರನನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಹೊಸ ಆಸ್ತಿ, ಆದಾಯ ನಿಮ್ಮದಾಗಬಹುದು.. ಹಣದ ಸಮಸ್ಯೆಗಳು ಬಗೆ ಹರಿಯಲಿದೆ; ಇಲ್ಲಿದೆ ಇಂದಿನ ಭವಿಷ್ಯ!

https://newsfirstlive.com/wp-content/uploads/2023/08/rashi-bhavishya-25.jpg

Load More