newsfirstkannada.com

×

ಸಾಲಗಳಿಂದ ಮುಕ್ತಿ ಸಿಗಲಿದೆ, ಅಕ್ಕ ಪಕ್ಕದವರು ನಿಮಗೆ ಸಹಾಯ ಮಾಡಬಹುದು; ಇಲ್ಲಿದೆ ಇಂದಿನ ಭವಿಷ್ಯ

Share :

Published September 14, 2024 at 6:02am

Update September 14, 2024 at 6:11am

    ಹಣದ ವಿಚಾರದಲ್ಲಿ ಕಾಳಜಿವಹಿಸಿ ನಷ್ಟ ಅಥವಾ ಮೋಸ ಹೋಗಬಹುದು

    ಮನೆ ವಾತಾವರಣ ಸಾಯಂಕಾಲದ ಹೊತ್ತಿಗೆ ಶುಭ, ಸ್ನೇಹಿತರಿಗೆ ಸಿಹಿಯನ್ನು ಹಂಚಿ

    ದೀರ್ಘಕಾಲದ ಆಲೋಚನೆಗಳು ಇಂದು ಪೂರ್ಣವಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಉತ್ತರಾಷಾಢ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ

ಮೇಷ ರಾಶಿ

  • ದೊಡ್ಡ ವ್ಯಕ್ತಿಗಳ ಭೇಟಿ ಸಾಧ್ಯತೆ ಇದೆ
  • ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಿ
  • ಆರ್ಥಿಕ ಲಾಭವಿದ್ದರೂ ಭಯ ಕಾಡಬಹುದು
  • ಇಂದು ಆತ್ಮೀಯರು ದೂರವಾಗಬಹುದು
  • ಈ ದಿನ ಪ್ರವಾಸಕ್ಕೆ ಅವಕಾಶವಿದೆ
  • ನಿರೀಕ್ಷಿಸಿದ ವಿಚಾರ ತೃಪ್ತಿ ಕೊಡುವುದಿಲ್ಲ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಹಣದ ವಿಚಾರದಲ್ಲಿ ಕಾಳಜಿವಹಿಸಿ ನಷ್ಟ ಅಥವಾ ಮೋಸ ಹೋಗಬಹುದು
  • ಆಹಾರ ಮಿತವಾಗಿರಲಿ ಆರೋಗ್ಯವನ್ನು ಗಮನಿಸಿ
  • ನಿಮ್ಮ ವೃತ್ತಿ ಆಥವಾ ನೌಕರಿಯಲ್ಲಿ ಅಡ್ಡಿಯಾಗುವ ಸೂಚನೆಯಿದೆ
  • ನಿಮ್ಮ ಬಗ್ಗೆ ಇಲ್ಲ ಸಲ್ಲದ ಮಾತು ಬರಬಹುದು
  • ನಿಮ್ಮ ಶಿಸ್ತು ನಿಮ್ಮನ್ನು ಕಾಪಾಡಲಿದೆ
  • ಕುಲದೇವತಾ ಪ್ರಾರ್ಥನೆ ಮಾಡಿ

ಮಿಥುನ

  • ತುಂಬಾ ಪರಿಶ್ರಮದ ದಿನವಾಗಿರಲಿದೆ
  • ವಿದ್ಯಾರ್ಥಿಗಳಿಗೆ ಹೆಚ್ಚಿನ ಸವಾಲುಗಳಿರುತ್ತದೆ
  • ಈ ದಿನ ಆರ್ಥಿಕ ತೊಂದರೆಯಿರುವುದಿಲ್ಲ
  • ಸಾಲಗಳಿಂದ ಮುಕ್ತಿ ಸಿಗಲಿದೆ
  • ಅತಿಥಿಗಳ ಆಗಮನದಿಂದ ಸಂತೋಷ ಸಿಗಲಿದೆ
  • ಮನೆಯ ವಾತಾವರಣ ಸಾಯಂಕಾಲದ ಹೊತ್ತಿಗೆ ಶುಭ
  • ಸ್ನೇಹಿತರಿಗೆ ಸಿಹಿಯನ್ನು ಹಂಚಿ

ಕಟಕ

  • ದೀರ್ಘಕಾಲದ ಆಲೋಚನೆಗಳು ಇಂದು ಪೂರ್ಣವಾಗಬಹುದು
  • ಮನೆ ಕಟ್ಟುವ ವಿಚಾರದಲ್ಲಿ ನೆಮ್ಮದಿ ಸಿಗಲಿದೆ
  • ಆರೋಗ್ಯದ ವಿಚಾರದಲ್ಲಿ ಏರುಪೇರಾಗಬಹುದು
  • ಅಧಿಕ ಖರ್ಚು ಆದರೂ ನೆಮ್ಮದಿ ಇರಲಿದೆ
  • ಹಳೆಯ ವಿಚಾರ ಅಥವಾ ಸ್ನೇಹಿತರ ಭೇಟಿಯ ಸಾಧ್ಯತೆ ಇದೆ
  • ವೃದ್ಧರಿಗೆ ವಸ್ತ್ರದಾನ ಮಾಡಿ

ಸಿಂಹ

  • ಹಣದ ವಿಚಾರದಲ್ಲಿ ಜಾಗ್ರತೆ ವಹಿಸಿ
  • ಮಕ್ಕಳೊಂದಿಗಿನ ಬಾಂಧವ್ಯ ಹಾಗೆ ಇರಲಿ ಕಲಹ ಬೇಡ
  • ವಾತಾವರಣದ ವ್ಯತ್ಯಾಸ ಆರೋಗ್ಯದ ಮೇಲೆ ಪ್ರಭಾವ ಬೀರಬಹುದು
  • ಅಕ್ಕ ಪಕ್ಕದವರು ನಿಮಗೆ ಸಹಾಯ ಮಾಡಬಹುದು
  • ಹಿರಿಯರ ನಿಂದನೆಗೆ ಒಳಗಾಗುತ್ತೀರಿ
  • ದಕ್ಷಿಣಾಮೂರ್ತಿಯನ್ನು ಪ್ರಾರ್ಥಿಸಿ

ಕನ್ಯಾ

  • ಮಕ್ಕಳ ಪ್ರಗತಿ ಸಂತಸ ನೀಡಬಹುದು
  • ವಾಸ್ತವ ವಿಚಾರಕ್ಕೆ ಹೋರಾಟ ಮಾಡಿ ಜಯವಿದೆ
  • ಸಾಮಾಜಿಕ ಕೆಲಸಗಳಲ್ಲಿ ತೊಡಗಬಹುದು
  • ಬೇರೆಯವರೊಂದಿಗಿನ ಸಂಪರ್ಕ ಸಮಾಧಾನ ನೀಡಲಿದೆ
  • ಅನಗತ್ಯ ಮಾತಿನಿಂದ ಅಪಯಶಸ್ಸು
  • ಕಾರ್ಯಕ್ಷೇತ್ರ, ವೃತ್ತಿ, ವ್ಯಾಪಾರದಲ್ಲಿ ಹಿನ್ನಡೆಯಾಗಬಹುದು
  • ಶ್ರೀಕೃಷ್ಣನನ್ನು ಪ್ರಾರ್ಥನೆ ಮಾಡಿ

ತುಲಾ

  • ಧಾರ್ಮಿಕ ಮುಖಂಡರ ಸಲಹೆ ಸಮಾಧಾನ ಸಿಗಲಿದೆ
  • ಹಣ ಹೂಡಿಕೆಗೆ ಉತ್ತಮ ದಿನ
  • ಆಸಕ್ತಿದಾಯಕ ವಿಚಾರಗಳಲ್ಲಿ ಚರ್ಚಿಸಿ
  • ಲಾಭ-ನಷ್ಟಗಳ ಚಿಂತೆ ಬೇಡ
  • ಸಹಾಯ ಮಾಡದವರು ನಿಮ್ಮನ್ನು ಆಶ್ರಯಿಸಬಹುದು
  • ಆರೋಗ್ಯದ ಬಗ್ಗೆ ಗಮನಿಸಿ ತಾತ್ಸಾರ ಬೇಡ
  • ನವಗ್ರಹರನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಒತ್ತಡಗಳಿಂದ ದೂರ ಉಳಿಯಬೇಕು
  • ಬೇರೆಯವರನ್ನು ಅವಲಂಬಿಸಿ ಅವಮಾನಕ್ಕೆ ಒಳಗಾಗದಿರಿ
  • ಮನೆಯಲ್ಲಿ ಹಬ್ಬದ ವಾತಾವರಣವಿರಲಿದೆ
  • ವೃತ್ತಿಪರ ಸಾಧನೆ ತೃಪ್ತಿಕೊಡಬಹುದು
  • ತಾಯಿಯವರಿಗೆ ಅನಾರೋಗ್ಯ ಕಾಡಬಹುದು ಎಚ್ಚರಿಕೆವಹಿಸಿ
  • ಸಾಯಂಕಾಲದ ಹೊತ್ತಿಗೆ ಬೇಸರ ಹಣ ಖರ್ಚಾಗಬಹುದು
  • ಅಮೃತ ಮೃತ್ಯುಂಜಯ ಜಪ ಮತ್ತು ಹೋಮದ ಅಗತ್ಯವಿದೆ

ಧನುಸ್ಸು

  • ಇಂದು ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತೀರಿ
  • ಮಾನಸಿಕವಾಗಿ ಕಿರಿಕಿರಿಯಾಗಲಿದೆ
  • ದೂರದ ಬಂಧುಗಳಿಂದ ಅಶುಭ ವಾರ್ತೆ ಕೇಳಬಹುದು
  • ಅನುಮಾನಾಸ್ಪದವಾಗಿ ನಡೆದುಕೊಳ್ಳಬೇಡಿ
  • ವೈದ್ಯಕೀಯ ವಿದ್ಯಾರ್ಥಿಗಳಿಗೆ ಶುಭವಿದೆ
  • ಸಹೋದರ ವರ್ಗದ ಜಗಳ ಬೇಸರ ತರಬಹುದು
  • ಮೂಲ ದೇವರನ್ನು ಪ್ರಾರ್ಥನೆ ಮಾಡಿ

ಮಕರ

  • ಆಯಸ್ಸಿನ ಬಗ್ಗೆ ವಿಚಾರ ಮಾಡುತ್ತೀರಿ ಬೇಸರವಾಗಬಹುದು
  • ಕುಟುಂಬದ ಕಲಹ ಮಾನಸಿಕವಾಗಿ ಕುಗ್ಗಿಸಬಹುದು
  • ಹಿರಿಯರ ಅಥವಾ ಗುರುಸ್ಥಾನದಲ್ಲಿರುವವರ ಬೇಸರಕ್ಕೆ ಕಾರಣವಾಗಬಹುದು
  • ಹಣದ ವಿಚಾರ ಎಲ್ಲವನ್ನೂ ಮರೆಸುತ್ತದೆ
  • ಸಕಾರಾತ್ಮಕ ಚಿಂತನೆಯಿರಲಿ ನೆಮ್ಮದಿಯನ್ನು ಅರಸಿ
  • ಉಗ್ರ ನರಸಿಂಹನನ್ನು ಪ್ರಾರ್ಥನೆ ಮಾಡಿ

ಕುಂಭ

  • ಆರೋಗ್ಯದಲ್ಲಿ ವ್ಯತ್ಯಾಸ ಕಾಣಬಹುದು
  • ಹಣದ ವ್ಯವಹಾರ ಮತ್ತು ಸಾಲದ ವಿಚಾರ ಬರಬಹುದು
  • ಸಹೋದರರ ಜಗಳವಿದ್ದರೆ ಅಂತ್ಯಗೊಳಿಸಿ
  • ಕೋಪ ಮತ್ತು ಅಸಹನೆಯಿಂದ ತೊಂದರೆಯಾಗಬಹುದು
  • ಸಕಾಲಕ್ಕೆ ಭೋಜನವಿರುವುದಿಲ್ಲ
  • ಸ್ವಯಂಕೃತ ಅಪರಾಧಗಳು ಬೇಡ
  • ಶನೈಶ್ವರನ ಮಂತ್ರವನ್ನು ಜಪಿಸಿ

ಮೀನ

  • ಕೇವಲ ವ್ಯಾವಹಾರಿಕವಾಗಿ ಚಿಂತಿಸದಿರಿ ವೈಚಾರಿಕತೆಯಿರಲಿ
  • ಬೇರೆಯವರಿಗೆ ಮಾದರಿಯಾಗಿರಬೇಕಾದ ನೀವು ಅಪಹಾಸ್ಯಕ್ಕೆ ಗುರಿಯಾಗದಿರಿ
  • ಕುಲದೇವತಾ ಅಥವಾ ಗುರುಗಳಲ್ಲಿ ಅಚಲ ಭಕ್ತಿ ಬೆಳೆಸಿಕೊಳ್ಳಿ
  • ಕಾರ್ಯವೇ ನಿಮ್ಮ ಧ್ಯೇಯ ಎಂದು ತಿಳಿಯಿರಿ
  • ದಿನ ನಿತ್ಯದ ಕೆಲಸಗಳಲ್ಲಿ ಸ್ವಲ್ಪ ವ್ಯತ್ಯಯವಾಗಬಹುದು
  • ಅಸಮಾಧಾನ ಒತ್ತಡಗಳು ಕೋಪ ಹೆಚ್ಚಿಸಬಹುದು
  • ಅವಲಂಬಿತ ಕೆಲಸಗಳು ಹಿನ್ನಡೆಯಾಗಬಹುದು
  • ಅನಾಥಾಲಯಗಳಿಗೆ ಕೈಲಾದ ಸಹಾಯ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಸಾಲಗಳಿಂದ ಮುಕ್ತಿ ಸಿಗಲಿದೆ, ಅಕ್ಕ ಪಕ್ಕದವರು ನಿಮಗೆ ಸಹಾಯ ಮಾಡಬಹುದು; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More