newsfirstkannada.com

×

ಉದ್ಯೋಗಿಗಳಿಗೆ ಅನುಕೂಲವಿದೆ, ಹೊಸ ಆಸ್ತಿ ಖರೀದಿ ಮಾಡುತ್ತೀರಿ; ಇಂದಿನ ರಾಶಿ ಭವಿಷ್ಯ

Share :

Published September 23, 2024 at 6:12am

    ಬೆಲೆ ಬಾಳುವ ವಸ್ತು ಖರೀದಿ ಮಾಡುವುದರಿಂದ ಖರ್ಚಾಗಲಿದೆ

    ನಿಮ್ಮ ಶಕ್ತಿ ಮೀರಿ ಮಾಡಿದ ಕೆಲಸಗಳಿಂದ ನಷ್ಟವಾಗಬಹುದು

    ವೈಯಕ್ತಿಕ ಕೆಲಸಗಳಲ್ಲಿ ಹಿನ್ನಡೆಯಾಗುವುದರಿಂದ ಬೇಸರವಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಷಷ್ಠೀ ತಿಥಿ, ರೋಹಿಣಿ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ

ಮೇಷ ರಾಶಿ

  • ಮನೆಯಲ್ಲಿ ಸಂತೃಪ್ತಿಯ ವಾತಾವರಣವಿದೆ
  • ಇಂದು ಆತ್ಮವಿಶ್ವಾಸ ಹೆಚ್ಚಾಗಬಹುದು
  • ಯೋಜನೆಗಳನ್ನು ಯಶಸ್ವಿಯಾಗಿ ಮಾಡುತ್ತೀರಿ
  • ಕೆಲಸಗಳನ್ನು ಪೂರ್ಣಗೊಳಿಸುವಲ್ಲಿ ಸಾಧನೆ ಮಾಡುತ್ತೀರಿ
  • ಸ್ನೇಹಿತರ ಅಥವಾ ಬಂಧುಗಳ ಶುಭ ಕಾರ್ಯದಲ್ಲಿ ಭಾಗಿ ಸಾಧ್ಯತೆ
  • ನಿಮ್ಮ ಆರೋಗ್ಯದ ಬಗ್ಗೆ ಗಮನಿಸಿ
  • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ವೃಷಭ

  • ನಿಮ್ಮ ಕೆಲಸದಲ್ಲಿ ನಿಮ್ಮ ಇಚ್ಛೆಯಂತಿದ್ದರೆ ಯಶಸ್ಸು ಸಿಗಲಿದೆ
  • ಇಂದು ಉತ್ತಮವಾದ ದಿನ
  • ಸಕಾಲದಲ್ಲಿ ಕೆಲಸ ಪೂರ್ಣವಾಗದೆ ಕಿರಿಕಿರಿ ಉಂಟಾಗಬಹುದು
  • ಹಣ ಗಳಿಸುವಿಕೆಯಲ್ಲಿ ತಪ್ಪು ದಾರಿ ಬೇಡ
  • ವಾಹನದಿಂದ ಎಚ್ಚರಿಕೆಯಿಂದಿರಿ
  • ದುರ್ಗಾರಾಧನೆಯನ್ನು ಮಾಡಿ

ಮಿಥುನ

  • ಇಂದು ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ
  • ಈ ದಿನ ಮಕ್ಕಳು ಸಂತೋಷವಾಗಿರುತ್ತಾರೆ
  • ಇಂದು ಪ್ರೇಮಿಗಳಿಗೆ ಶುಭದಿನ
  • ಈ ದಿನ ಉದ್ಯೋಗಿಗಳಿಗೆ ತುಂಬಾ ಅನುಕೂಲವಿದೆ
  • ಪ್ರಯಾಣ ಅಥವಾ ಪ್ರವಾಸದ ಯೋಗವಿದೆ
  • ಪ್ರಭಾವಿ ವ್ಯಕ್ತಿಗಳ ಸಂಪರ್ಕವಿರಲಿದೆ
  • ಗಣಪತಿಯ ಆರಾಧನೆಯನ್ನು ಮಾಡಿ

ಕಟಕ

  • ಕಾರ್ಯಕ್ಷೇತ್ರದಲ್ಲಿ ಹೊಸ ಸವಾಲುಗಳಿರಲಿದೆ
  • ಹತ್ತಿರದ ಜನರಿಂದ ದ್ರೋಹವಾಗಬಹುದು
  • ಹೊಸ ಕೆಲಸಕ್ಕೆ ಆತುರ ಬೇಡ
  • ಈ ದಿನ ಅನಗತ್ಯ ಜಗಳ ಬೇಡ
  • ಕುಟುಂಬ ಸದಸ್ಯರ ಆರೋಗ್ಯ ಏರುಪೇರಾಗಬಹುದು
  • ದಾಂಪತ್ಯದಲ್ಲಿ ಕೆಲವು ಭಿನ್ನಾಭಿಪ್ರಾಯ ಉಂಟಾಗಬಹುದು
  • ಲಕ್ಷ್ಮಿ ನಾರಾಯಣನನ್ನು ಪ್ರಾರ್ಥನೆ ಮಾಡಿ

ಸಿಂಹ

  • ನೀವಂದುಕೊಂಡ ಕೆಲಸ ಪೂರ್ಣವಾಗಲಿದೆ
  • ಯಾವುದೇ ಕೆಲಸದ ಬಗ್ಗೆ ತಾತ್ಸಾರ ಬೇಡ
  • ಹೊಸ ಯೋಜನೆಗಳನ್ನು ರೂಪಿಸಿ
  • ಕೆಲಸ ಅಥವಾ ಸಂದರ್ಶನಗಳಲ್ಲಿ ಯಶಸ್ಸು ಕಾಣುತ್ತೀರಿ
  • ಇಂದು ಪ್ರೇಮಿಗಳಿಗೆ ಶುಭವಿದೆ
  • ಕುಟುಂಬದಲ್ಲಿನ ಸಾಮರಸ್ಯ ಕಾಪಾಡಲು ಉತ್ತಮ ಅವಕಾಶ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧನೆ ಮಾಡಿ

ಕನ್ಯಾ

  • ಮಹಿಳೆಯರು ಆರೋಗ್ಯದ ಬಗ್ಗೆ ಕಾಳಜಿವಹಿಸಿ
  • ಅನಗತ್ಯ ಕೆಲಸಕ್ಕೆ ಹಣ ಖರ್ಚಾಗಬಹುದು
  • ಆಸ್ತಿ ವಿವಾದದ ಸಮಸ್ಯೆ ಉಂಟಾಗಬಹುದು
  • ನಿಮ್ಮ ವರ್ತನೆಯಿಂದ ಬೇರೆಯವರಿಗೆ ಕೋಪ ಬರಬಹುದು
  • ನಿಮ್ಮ ಶಕ್ತಿ ಮೀರಿ ಮಾಡಿದ ಕೆಲಸಗಳಿಂದ ನಷ್ಟವಾಗಬಹುದು
  • ಆರೋಗ್ಯದ ಸಮಸ್ಯೆ ಉಂಟಾಗಬಹುದು
  • ನರಸಿಂಹರಾಧನೆಯನ್ನು ಮಾಡಿ

ತುಲಾ

  • ಕುಟುಂಬದಲ್ಲಿ ಸಂತೋಷದ ವಾತಾವರಣವಿದೆ
  • ಈ ದಿನ ನಿಮಗೆ ಆರ್ಥಿಕವಾಗಿ ಚೆನ್ನಾಗಿರಲಿದೆ
  • ಧನಾತ್ಮಕ ಚಿಂತನೆಯಿಂದ ಅನುಕೂಲವಿದೆ
  • ನೌಕರಿಯಲ್ಲಿ ಕಷ್ಟದ ವಾತಾವರಣ
  • ಪ್ರೇಮಿಗಳಿಗೆ ಕಷ್ಟವಾಗಬಹುದು ಎಚ್ಚರಿಕೆಯಿಂದಿರಿ
  • ಹಣ ಅಥವಾ ದ್ರವ್ಯ ಕಳೆದುಕೊಳ್ಳುವ ಸಾಧ್ಯತೆ ಇದೆ
  • ಶಿವರಾಧನೆಯನ್ನು ಮಾಡಿ

ವೃಶ್ಚಿಕ

  • ನಕರಾತ್ಮಕ ಸುದ್ದಿಗಳಿಲ್ಲದ ಮನಸ್ಸಿಗೆ ಕಿರಿಕಿರಿ ಉಂಟಾಗಬಹುದು
  • ಗುರಿಗಳನ್ನು ಸಾಧಿಸಲು ಪ್ರಯತ್ನಿಸುತ್ತೀರಿ
  • ಸಂಬಂಧಿಕರು ಆತಂಕಕ್ಕೆ ಒಳಗಾಗುತ್ತಾರೆ
  • ನಿಮ್ಮ ದಿನವನ್ನು ತಾಳ್ಮೆಯಿಂದ ಕಳೆಯಬೇಕು
  • ದಾಂಪತ್ಯ ಜೀವನ ಚೆನ್ನಾಗಿರುತ್ತದೆ
  • ಹಣದ ವಿಚಾರದಲ್ಲಿ ತೊಂದರೆ ಮಾಡಿಕೊಳ್ಳಬೇಡಿ
  • ಲಕ್ಷ್ಮಿ ಆರಾಧನೆ ಮಾಡಿ

ಧನುಸ್ಸು

  • ಉದ್ಯೋಗಿಗಳಿಗೆ ಆದಾಯದಲ್ಲಿ ಹೆಚ್ಚಳವಾಗಬಹುದು
  • ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ
  • ವ್ಯವಹಾರದಲ್ಲಿ ದೊಡ್ಡ ಒಪ್ಪಂದದ ಸಾಧ್ಯತೆ ಇದೆ
  • ಈ ದಿನ ಹಣದ ಲಾಭವು ಇದೆ
  • ಮನೆಗೆ ಅತಿಥಿಗಳ ಆಗಮನವಾಗಲಿದೆ
  • ವೈಯಕ್ತಿಕ ಕೆಲಸಗಳಲ್ಲಿ ಹಿನ್ನಡೆಯಾಗುವುದರಿಂದ ಬೇಸರವಾಗಬಹುದು
  • ಕುಲದೇವತಾರಾಧನೆಯನ್ನು ಮಾಡಿ

ಮಕರ

  • ಬೆಲೆ ಬಾಳುವ ವಸ್ತು ಖರೀದಿ ಮಾಡುವುದರಿಂದ ಖರ್ಚಾಗಲಿದೆ
  • ಅನುಭವಿಗಳ ಮಾರ್ಗದರ್ಶನ ಶುಭವಿದೆ
  • ಕುಟುಂಬದಲ್ಲಿ ಸಡಗರದ ವಾತಾವರಣ
  • ವಿದೇಶ ಸಂಪರ್ಕವಿರುವವರ ಆದಾಯ ಹೆಚ್ಚು
  • ಹೊಸ ಆಸ್ತಿ ಖರೀದಿ ಮಾಡುತ್ತೀರಿ
  • ದಾಂಪತ್ಯದಲ್ಲಿ ಅನ್ಯೋನ್ಯತೆ ಹೆಚ್ಚಾಗಬಹುದು
  • ಇಷ್ಟ ದೇವತಾರಾಧನೆಯನ್ನು ಮಾಡಿ

ಕುಂಭ

  • ನೀವಂದುಕೊಂಡ ಕೆಲಸವಾಗದೆ ಕೋಪ ಬರಬಹುದು
  • ಆಸೆಗಳ ಈಡೇರಿಕೆಗೆ ಪೆಟ್ಟಾಗಬಹುದು
  • ಉನ್ನತ ಅಧಿಕಾರಿಗಳ ಸಹಾಯದಿಂದ ಅನುಕೂಲವಿದೆ
  • ವಿದೇಶ ಪ್ರಯಾಣದ ಮನಸ್ಸಿನವರಿಗೆ ಅನುಕೂಲವಿದೆ
  • ಬೇರೆಯವರನ್ನು ಹೆಚ್ಚು ಅವಲಂಬಿಸಬೇಡಿ
  • ತಾಯಿಯವರ ಆರೋಗ್ಯದ ಬಗ್ಗೆ ಕಾಳಜಿಯಿರಲಿ
  • ವಿಷ್ಣು ಸಹಸ್ರನಾಮವನ್ನು ಪಠಿಸಿ

ಮೀನ

  • ನಿಮ್ಮ ದಿನನಿತ್ಯದ ಕೆಲಸ ಮಾಮೂಲಾಗಿರಲಿದೆ
  • ಮನಸ್ಸಿನಲ್ಲಿ ನಕಾರಾತ್ಮಕ ಚಿಂತನೆಗಳು ಹೆಚ್ಚಾಗಲಿದೆ
  • ಸಹೋದ್ಯೋಗಿಗಳಿಂದಲೇ ತೊಂದರೆಯಾಗಬಹುದು
  • ಸಣ್ಣ ವಿಚಾರಗಳಿಗೆ ಅಧಿಕ ಕೋಪ ಬರಬಹುದು
  • ನರಗಳ ಹಿಗ್ಗುವಿಕೆ ಅಥವಾ ನೋವು ಕಾಣಬಹುದು
  • ಸರ್ಕಾರಿ ಕೆಲಸಗಳು ಸ್ಥಗಿತವಾಗಬಹುದು
  • ಚಾಮುಂಡೇಶ್ವರಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಉದ್ಯೋಗಿಗಳಿಗೆ ಅನುಕೂಲವಿದೆ, ಹೊಸ ಆಸ್ತಿ ಖರೀದಿ ಮಾಡುತ್ತೀರಿ; ಇಂದಿನ ರಾಶಿ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More