newsfirstkannada.com

×

ಪ್ರೇಮಿಗಳು ತಮ್ಮ ಪ್ರೇಮದ ವಿಚಾರ ಮನೆಯವರಿಗೆ ತಿಳಿಸಲು ಶುಭ ದಿನ; ಇಂದಿನ ರಾಶಿ ಭವಿಷ್ಯ!

Share :

Published September 24, 2024 at 6:12am

    ಸ್ನೇಹಿತರ ಜೊತೆಯ ಭಿನ್ನಾಭಿಪ್ರಾಯಗಳು ಶತ್ರುತ್ವಕ್ಕೆ ತಿರುಗಬಹುದು

    ಮಕ್ಕಳಿಗಾಗಿ ಉಡುಗೊರೆಗಳನ್ನು, ವಸ್ತ್ರವನ್ನು ಖರೀದಿಸಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಸಪ್ತಮಿ ತಿಥಿ, ಮೃಗಶಿರಾ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30ರವರೆಗೆ

ಮೇಷ ರಾಶಿ

  • ಅನಾರೋಗ್ಯ ಪೀಡಿತರಿಂದ ತೊಂದರೆಯಾಗಬಹುದು
  • ಸ್ನೇಹಿತರ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ
  • ಮಧುಮೇಹಿಗಳಿಗೆ ತೊಂದರೆಯಾಗಬಹುದು ಎಚ್ಚರಿಕೆ ವಹಿಸಿ
  • ಮಕ್ಕಳಿಗಾಗಿ ಉಡುಗೊರೆಗಳನ್ನು, ವಸ್ತ್ರವನ್ನು ಖರೀದಿಸಬಹುದು
  • ನಿಮ್ಮ ಕೆಲಸದ ಶೈಲಿಯನ್ನು ಬದಲಿಸಲು ಅವಕಾಶವಿದೆ
  • ಧನ್ವಂತರಿಯ ಆರಾಧನೆ ತುಂಬಾ ಅಗತ್ಯವಿದೆ

ವೃಷಭ

  • ನಿಮ್ಮ ಆತ್ಮವಿಶ್ವಾಸ ಹೆಚ್ಚಿರುವ ದಿನ
  • ಕುಟುಂಬದ ಸದಸ್ಯರೊಂದಿಗೆ ವಿಚಾರಗಳನ್ನು ಚರ್ಚಿಸಿ ತೀರ್ಮಾನಿಸಿ
  • ಕಠಿಣ ಪರಿಶ್ರಮದಿಂದ, ನಿಮ್ಮ ಬುದ್ಧಿವಂತಿಕೆಯಿಂದ ಕಷ್ಟವಾದ ಕೆಲಸಗಳನ್ನು ಸುಲಭವಾಗಿ ನಿಭಾಯಿಸುತ್ತೀರಿ
  • ಇಂದು ಕ್ರೀಡಾಪಟುಗಳಿಗೆ ಯಶಸ್ಸಿದೆ
  • ಜೂಜು ಕಟ್ಟುವವರಿಗೆ ತುಂಬಾ ಹಿನ್ನಡೆಯಾಗಬಹುದು
  • ಲಕ್ಷ್ಮಿದೇವಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ವಿಷಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದವರ ಸಹವಾಸ ನಿಮಗೆ ತೊಂದರೆಯಾಗಬಹುದು
  • ಮುಖ್ಯವಾಗಿ ಮಾಡಬೇಕಾದ ಕೆಲಸವನ್ನು ವಸ್ತುವನ್ನು ಮರೆತು ಬಿಡಬಹುದು
  • ಇಂದು ನೀವು ಯಾರಿಗೂ ಸಹಾಯ ಸಹಕಾರ ಮಾಡುವುದಿಲ್ಲ
  • ನಿಮ್ಮ ಕೈಕೆಳಗೆ ಕೆಲಸ ಮಾಡುವವರನ್ನ ಚೆನ್ನಾಗಿ ನೋಡಿಕೊಳ್ಳಿ
  • ಶ್ರೀರಾಮನ ಸೇವೆ ಮಾಡಿ

ಕಟಕ

  • ದಲ್ಲಾಳಿಗಳು ಮತ್ತು ನಿತ್ಯ ಬಡ್ಡಿ ವ್ಯವಹಾರ ಮಾಡುವವರಿಗೆ ಸ್ವಲ್ಪ ಹಿನ್ನಡೆಯಾಗಬಹುದು
  • ಇಂದು ಹಣವನ್ನು ಹೂಡಿಕೆ ಮಾಡಿ ಶುಭವಿದೆ
  • ಇಂದು ದಾಂಪತ್ಯದಲ್ಲಿ ಸಾಮರಸ್ಯವಿರಲಿದೆ
  • ವ್ಯವಹಾರದ ಆತಂಕದಿಂದ ಮನೆಯ ವಾತಾವರಣ ಹದಗೆಡಬಹುದು
  • ಇಂದು ನಿಮಗೆ ಸ್ನೇಹಿತರ ಸಹಾಯ ಬೇಕಾಗಬಹುದು
  • ಪ್ರೇಮಿಗಳು ತಮ್ಮ ಪ್ರೇಮದ ವಿಚಾರವನ್ನು ಮನೆಯವರಿಗೆ ತಿಳಿಸಲು ಶುಭದಿನ
  • ಚಂಡಿಕಾ ಪರಮೇಶ್ವರಿಯನ್ನು ಆರಾಧನೆ ಮಾಡಿ

ಸಿಂಹ

  • ಹಣ ಖರ್ಚು ಮಾಡುವುದಕ್ಕೆ ಸರಿಯಾದ ಕ್ರಮ ಅನುಸರಿಸಿ
  • ನಿಮ್ಮ ನಿರೀಕ್ಷೆಗಿಂತ ಅಧಿಕ ಹಣವ್ಯಯವಾಗುವ ದಿನ
  • ಶುಭ ಸಮಾರಂಭಕ್ಕಾಗಿ ಹಣ ಖರ್ಚಾಗಲಿದೆ
  • ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನವಿರಲಿ
  • ಸ್ನೇಹಿತರ ಜೊತೆಯ ಭಿನ್ನಾಭಿಪ್ರಾಯಗಳು ಶತ್ರುತ್ವಕ್ಕೆ ತಿರುಗಬಹುದು
  • ತಾಪಸಮನ್ಯುವನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಬೇರೆಯವರ ತಪ್ಪುಗಳನ್ನು ಸ್ವಭಾವವನ್ನು ಟೀಕಿಸಬೇಡಿ
  • ಪ್ರೇಮ ಸಂಬಂಧಕ್ಕೆ ಕುಟುಂಬದವರ ಒಪ್ಪಿಗೆ ಸಿಗುವ ಸಾಧ್ಯತೆಗಳಿವೆ
  • ಪ್ರೇಮಿಗಳು ಪರಸ್ಪರ ಕಾದಾಡುವ ಪ್ರಮೇಯವೂ ಒದಗಬಹುದು
  • ಕುಟುಂಬದವರು ನಿಮ್ಮ ಪರವಾಗಿರುತ್ತಾರೆ
  • ಮನೆಯ ಹಿರಿಯರನ್ನು ಗೌರವಿಸಿ
  • ಲಕ್ಷ್ಮಿ ನಾರಾಯಣನನ್ನು ಪ್ರಾರ್ಥನೆ ಮಾಡಿ

ತುಲಾ

  • ನಿಮ್ಮ ಈ ದಿನದ ಎಲ್ಲಾ ಕೆಲಸಗಳಿಗೆ ಅಡಚಣೆಯಾಗಬಹುದು
  • ಇಂದಿನ ಕೆಲಸಗಳನ್ನು ಮುಂದೂಡಿ
  • ಪ್ರಯಾಣಕ್ಕೆ ಈ ದಿನ ಶುಭವಲ್ಲ
  • ಶ್ರಮಕ್ಕೆ ತಕ್ಕ ಪ್ರತಿಫಲವಿರುವುದಿಲ್ಲ
  • ಆರೋಗ್ಯದ ಸಮಸ್ಯೆ ಕಾಡಬಹುದು
  • ಗಣಪತಿಯ ಆರಾಧನೆ ಮಾಡಿ

ವೃಶ್ಚಿಕ

  • ಕುಟುಂಬದ ವಾತಾವರಣವು ಇಂದು ಮನಸ್ಸಿಗೆ ಸಮಾಧಾನ ನೀಡಲಿದೆ
  • ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಸಿಹಿ ಸುದ್ದಿ ಸಿಗಲಿದೆ
  • ಈ ದಿನ ವಿದೇಶದಲ್ಲಿರುವವರಿಗೆ ಅನುಕೂಲವಿದೆ
  • ಕುಟುಂಬದಲ್ಲಿನ ಸಾಮರಸ್ಯವನ್ನು ಕಾಪಾಡಿಕೊಳ್ಳಿ
  • ಕುಲದೇವರನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಈ ದಿನ ಪಿತ್ರಾರ್ಜಿತ ಆಸ್ತಿಯು ಸಿಗಬಹುದು
  • ನಿಮ್ಮ ವೈಯಕ್ತಿಕ ಸೌಲಭ್ಯಗಳಿಗಾಗಿ ಹಣವ್ಯಯವಾಗಬಹುದು
  • ನಿಮ್ಮ ತಂದೆಯವರ ಆದೇಶವನ್ನು ಪಾಲಿಸಿ
  • ನಿಮ್ಮ ಸಾಮಾಜಿಕ ವಲಯವು ವಿಸ್ತಾರವಾಗಲಿದೆ
  • ಗ್ರಾಮದೇವತೆಯನ್ನು ಪ್ರಾರ್ಥನೆ ಮಾಡಿ

ಮಕರ

  • ಇಂದು ನಿಮ್ಮ ಕೆಲಸಗಳೆಲ್ಲ ನಿಧಾನವಾಗಿ ಸಾಗಲಿದೆ
  • ನಿಮಗೆ ತಲೆನೋವು ಕಾಡಬಹುದು
  • ಮಧ್ಯಾಹ್ನದ ನಂತರ ನಿಮ್ಮ ಕೆಲಸಗಳು ಚುರುಕುಗೊಳ್ಳಲಿದೆ
  • ಬೇರೆಯವರಿಗೆ ಸಲಹೆ ಸೂಚನೆಗಳನ್ನು ಕೊಡಬೇಡಿ
  • ನಿಮ್ಮ ಆದಾಯದ ಬಗ್ಗೆ ಗಮನಹರಿಸಿ
  • ಸಂಬಂಧಿಕರು ನಿಮ್ಮ ಮನೆಗೆ ಬರುವುದರಿಂದ ಕಿರಿಕಿರಿಯಾಗಬಹುದು
  • ಸಾಯಿಬಾಬರನ್ನು ಪ್ರಾರ್ಥನೆ ಮಾಡಿ

ಕುಂಭ

  • ಆರೋಗ್ಯದ ದೃಷ್ಟಿಯಿಂದ ಉಷ್ಣದ ಸಮಸ್ಯೆ ತಲೆದೋರಬಹುದು
  • ಖಾಸಗಿ ಉದ್ಯೋಗದಲ್ಲಿರುವವರು ತಮ್ಮ ಕೆಲಸದ ಬಗ್ಗೆ ನಿರಾಸಕ್ತರಾಗಬಹುದು
  • ಯುವಕರು ಕೆಲಸ ಮಾಡಲು ಮನಸ್ಸು ಮಾಡುವುದಿಲ್ಲ
  • ಮುಂದಿನ ದಿನಗಳಲ್ಲಿ ಬದಲಾವಣೆಗೆ ಅಡ್ಡಿಯಾಗಬಹುದು
  • ಸರಿಯಾದ ತೀರ್ಮಾನ ಅಗತ್ಯವಾಗಿರಲಿದೆ
  • ಇಂದು ನಿಮಗೆ ಸಹನೆ ತುಂಬಾ ಮುಖ್ಯ
  • ಪಾರ್ವತಿಯನ್ನು ಪ್ರಾರ್ಥನೆ ಮಾಡಿ

ಮೀನ

  • ನಿಮ್ಮ ಕೋಪದಿಂದ ಸಂಬಂಧಿಕರು ದೂರವಾಗುವ ಸಾಧ್ಯತೆ ಇದೆ
  • ನಿಮ್ಮ ವೈಯಕ್ತಿಕ ಹಾಗೂ ವ್ಯವಹಾರಕ್ಕಾಗಿ ಸಾಲವನ್ನು ಪಡೆಯುವ ಅವಕಾಶವಿದೆ
  • ಪ್ರಸಿದ್ಧ ವ್ಯಕ್ತಿಯನ್ನು ಭೇಟಿಯಾಗುವ ಸಂದರ್ಭವಿದೆ
  • ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿವಹಿಸಿ
  • ರುದ್ರಮನ್ಯುವನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಪ್ರೇಮಿಗಳು ತಮ್ಮ ಪ್ರೇಮದ ವಿಚಾರ ಮನೆಯವರಿಗೆ ತಿಳಿಸಲು ಶುಭ ದಿನ; ಇಂದಿನ ರಾಶಿ ಭವಿಷ್ಯ!

https://newsfirstlive.com/wp-content/uploads/2023/08/rashi-bhavishya-25.jpg

Load More