newsfirstkannada.com

ಸಿಎಂ ಸಿದ್ದರಾಮಯ್ಯಗೆ ಕುರಿಮರಿ ಮತ್ತು ಕಂಬಳಿ ಕೊಟ್ಟ ಅಭಿಮಾನಿ.. ಇದು ಹುಟ್ಟುಹಬ್ಬಕ್ಕೆ ಬಂದ ಸ್ಪೆಷಲ್​ ಗಿಫ್ಟ್​

Share :

04-08-2023

    ನಿನ್ನೆ 76ನೇ ಹುಟ್ಟುಹಬ್ಬ ಆಚರಿಸಿಕೊಂಡ ಸಿಎಂ ಸಿದ್ದರಾಮಯ್ಯ

    ಹುಟ್ಟುಹಬ್ಬಕ್ಕೆ ರಾಯಚೂರಿನಿಂದ ಬಂತು ಸ್ಪೆಷಲ್​ ಗಿಫ್ಟ್​

    ಸಿಎಂ ಮನೆಗೆ ಬಂತು ಮುದ್ದಾದ ಕುರಿಮರಿ ಮತ್ತು ಕಂಬಳಿ

ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು 76ನೇ ಜನ್ಮದಿನ ಆಚರಿಸಿಕೊಂಡಿದ್ದಾರೆ. ಈ ಹಿನ್ನೆಲೆ ಅಭಿಮಾನಿಯೊಬ್ಬ ಸಿದ್ದರಾಮಯ್ಯ ಅವರಿಗೆ ಕುರಿಮರಿ ಮತ್ತು ಕಂಬಳಿ ಗಿಫ್ಟ್​ ನೀಡಿದ್ದಾನೆ.

ರಾಯಚೂರು ಜಿಲ್ಲೆಯ ಆಂಜನೇಯ ಎಂಬ ರೈತ ಸಿಎಂ ಸಿದ್ದರಾಮಯ್ಯರಿಗೆ ಗಿಫ್ಟ್​ ನೀಡಿದ್ದಾನೆ. ಶಿವಾನಂದ ವೃತ್ತದ ಬಳಿ ಇರುವ ಸಿಎಂ ಸರ್ಕಾರಿ‌ ನಿವಾಸಕ್ಕೆ ಕುರಿಮರಿಯನ್ನು ತಂದು ಕೊಟ್ಟಿದ್ದಾನೆ. ಬಳಿಕ ಗಿಫ್ಟ್​ ಕೊಟ್ಟು ಶುಭಾಶಯ ಕೋರಿದ್ದಾನೆ.

ಆಂಜನೇಯ ಪ್ರತಿ ವರ್ಷದಂತೆ ಸಿದ್ದರಾಮಯ್ಯಗೆ ಕುರಿಮರಿ ಗಿಫ್ಟ್ ಕೊಡುತ್ತಾ ಬಂದಿದ್ದಾನೆ. ಅದರಂತೆಯೇ ಈ ವರ್ಷ 76ನೇ ಜನ್ಮದಿನವನ್ನು ಆಚರಿಸುತ್ತಿರುವ ಸಿದ್ದರಾಮಯ್ಯಗೆ ಕುರಿಮರಿ ಜೊತೆಗೆ ಕಂಬಳಿಯನ್ನು ನೀಡಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಎಂ ಸಿದ್ದರಾಮಯ್ಯಗೆ ಕುರಿಮರಿ ಮತ್ತು ಕಂಬಳಿ ಕೊಟ್ಟ ಅಭಿಮಾನಿ.. ಇದು ಹುಟ್ಟುಹಬ್ಬಕ್ಕೆ ಬಂದ ಸ್ಪೆಷಲ್​ ಗಿಫ್ಟ್​

https://newsfirstlive.com/wp-content/uploads/2023/08/Sheep.jpg

Load More