ಸಭೆ ನಡುವೆಯೇ ವೈದ್ಯರಿಂದ ಚಿಕಿತ್ಸೆ ಪಡೆದ ಸಿಎಂ ಸಿದ್ದರಾಮಯ್ಯ
ವಿಧಾನಸೌಧದ ಮೂರನೇ ಮಹಡಿಯಲ್ಲಿ ನಡೆಯುತ್ತಿದ್ದ ಸಭೆ
ಮನವಿ ಪತ್ರ ಓದುತ್ತಿದ್ದಾಗ ಕೈಗೆ ಗಾಯ, ಆಮೇಲೇನಾಯ್ತು?
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಕೈಗೆ ಗುಂಡು ಸೂಜಿ ಚುಚ್ಚಿ ಗಾಯ ಆಗಿರೋ ಘಟನೆ ಜನಸ್ಪಂದನೆ ಕಾರ್ಯಕ್ರಮದಲ್ಲಿ ನಡೆದಿದೆ. ಈ ವಿಷಯ ತಿಳಿದ ಕೂಡಲೇ ವೈದ್ಯರು ದಿಢೀರ್ ದೌಡಾಯಿಸಿದ್ದಾರೆ.
ಇದನ್ನೂ ಓದಿ: ರೌಡಿಶೀಟರ್ ಸತ್ಯ, ಧರ್ಮ ಹಿನ್ನೆಲೆಯೇ ಬೇರೆ ಇದೆ.. ಜೈಲಿನಿಂದ ವಿಡಿಯೋ ಕಾಲ್ನಲ್ಲಿ ದರ್ಶನ್ ಏನು ಹೇಳಿದ್ರು ಗೊತ್ತಾ?
ಅಸಲಿಗೆ ಆಗಿದ್ದೇನು?
ಸಿಎಂ ಸಿದ್ದರಾಮಯ್ಯನವರು ಇಂದು ವಿಧಾನಸೌಧದ ಮೂರನೇ ಮಹಡಿಯಲ್ಲಿ ಸಭೆ ಮಾಡುತ್ತಿದ್ದರು. ಯಾರೋ ಒಬ್ಬ ವ್ಯಕ್ತಿ ಕೊಟ್ಟ ಮನವಿ ಪತ್ರ ಓದುತ್ತಿದ್ದಾಗ ಸಿಎಂ ಎಡಗೈ ಬೆರಳಿಗೆ ಗುಂಡು ಸೂಚಿ ಚುಚ್ಚಿಬಿಟ್ಟಿದೆ. ಆಗ ಅಲ್ಲಿಯೇ ಕರ್ಚಿಫ್ ಸುತ್ತಿಕೊಂಡು ಬಂದಿದ್ದ ಅವರು ವೈದ್ಯರನ್ನು ಬರುವಂತೆ ಹೇಳಿದ್ದಾರೆ. ಸಭೆ ನಡುವೆಯೇ ಸಿಎಂ ಸಿದ್ದರಾಮಯ್ಯಗೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ