ರಿಪಬ್ಲಿಕ್ ಆಫ್ ಭಾರತ್ ಎಂಬ ಮರುನಾಮಕರಣ ಅಗತ್ಯವಿಲ್ಲ
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದವರಿಗೆ ಕೆಲಸವಿಲ್ಲ
ದೇಶದಲ್ಲಿ ಸಂವಿಧಾನದ ಹಕ್ಕು ಕಸಿಯೋ ಯತ್ನ ಮಾಡಲಾಗಿದೆ
ಬೆಂಗಳೂರು: ಇಂಡಿಯಾ ಬದಲು ಭಾರತ ಎಂದು ದೇಶಕ್ಕೆ ಮರುನಾಮಕರಣ ಮಾಡುವ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಇಂಡಿಯಾ ಒಪ್ಪಿತ ಹೆಸರು. ಸಂವಿಧಾನದಲ್ಲಿ ಇಂಡಿಯಾ ಎಂದೇ ಉಲ್ಲೇಖಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದವರಿಗೆ ಕೆಲಸವಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: BREAKING: ‘ಇಂಡಿಯಾ’ ಇನ್ಮುಂದೆ ಭಾರತ.. ದೇಶಕ್ಕೆ ಶೀಘ್ರವೇ ಮರುನಾಮಕರಣ ಸಾಧ್ಯತೆ; ಏನಿದರ ಅಸಲಿ ವಿಚಾರ?
ದೇಶದ ಹೆಸರು ಭಾರತ ಎಂದು ಮರುನಾಮಕರಣ ಮಾಡುವುದರ ಬಗ್ಗೆ ದೇಶಾದ್ಯಂತ ಭಾರೀ ಚರ್ಚೆಯಾಗುತ್ತಿದೆ. ತೀವ್ರ ಸಂಚಲನ ಮೂಡಿಸಿರುವ ಈ ವಿಚಾರದ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದರು. ಇಂಡಿಯಾ ಇಡೀ ದೇಶವೇ ಒಪ್ಪಿತ ಹೆಸರು. ರಿಪಬ್ಲಿಕ್ ಆಫ್ ಭಾರತ್ ಎಂಬ ಮರುನಾಮಕರಣ ಅಗತ್ಯವಿಲ್ಲ. ಕೇಂದ್ರ ಸರ್ಕಾರದವರಿಗೆ ಕೆಲಸವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ದೇಶದಲ್ಲಿ ಸಂವಿಧಾನದ ಹಕ್ಕು ಕಸಿಯೋ ಯತ್ನ ಮಾಡಲಾಗಿದೆ. ಸಂವಿಧಾನದ ಹಕ್ಕು ಕಸಿಯುವ ಕೆಲಸ ಸಫಲವಾಗಲ್ಲ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ