newsfirstkannada.com

24 ಗಂಟೆಯಲ್ಲಿ ವೃದ್ಧೆಯ ಮನೆ ಬೆಳಗಿಸಿದ ಸಿಎಂ ಸಿದ್ದರಾಮಯ್ಯ.. ಇದಕ್ಕೆಲ್ಲಾ ಕಾರಣ ಒಂದೇ ಒಂದು ಟ್ವೀಟ್!

Share :

27-08-2023

    ಬೆಳಕಿಲ್ಲದೆ ದಿನ ಕಳೆಯುತ್ತಿದ್ದ 40 ವರ್ಷದ ದೋಣಮ್ಮ

    24 ಗಂಟೆಯಲ್ಲೇ ವೃದ್ಧೆ ಮನೆಗೆ ಗೃಹಜ್ಯೋತಿ ಸೌಲಭ್ಯ

    ಸಿಎಂಗೆ ಬೆಳಕು ಕೊಟ್ಟು ಪುಣ್ಯ ಕಟ್ಟಿಕೊಂಡಿರಿದ್ದೀರಿ ಎಂದ ಅಜ್ಜಿ

ಒಂದೇ ಒಂದು ಟ್ವೀಟ್​ಗೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಬಸಾಪುರ ಗ್ರಾಮದ ದೋಣಮ್ಮ ಎಂಬುವವರ ಮನೆಗೆ 24 ಗಂಟೆಯಲ್ಲಿ ಗೃಹಜ್ಯೋತಿ ಎಂಟ್ರಿಯಾಗಿದೆ.

40 ವರ್ಷಗಳಿಂದ ಕಡು ಬಡತನದಿಂದ ದೋಣಮ್ಮ ವಿದ್ಯುತ್​ ಸಂಪರ್ಕವಿಲ್ಲದೆ ಪರದಾಡುತ್ತಿದ್ದರು. ಈ ಬಗ್ಗೆ ಸ್ಥಳೀಯರಾದ ಮಹೇಂದ್ರ ಸಮಸ್ಯೆ ಬಗೆಹರಿಸುವಂತೆ ಸಿಎಂ ಸಿದ್ಧರಾಮಯ್ಯರಿಗೆ ಟ್ವೀಟ್ ಮಾಡಿದ್ದರು. ಹೀಗೆ ಟ್ವೀಟ್ ಮಾಡಿದ 24 ಗಂಟೆಯಲ್ಲೇ ವೃದ್ಧೆ ಮನೆಗೆ ಗೃಹಜ್ಯೋತಿ ಸೌಲಭ್ಯ ಒದಗಿಸಲಾಗಿದೆ.

ಇನ್ನು ವೃದ್ಧೆ ಮನೆಗೆ ವಿದ್ಯುತ್ ಬಂದಿದ್ದಕ್ಕೆ ಗ್ರಾಮಸ್ಥರು ಸಂತಸಗೊಂಡಿದ್ದಾರೆ. ಅಲ್ಲದೇ ಬೆಳಕು ಕೊಟ್ಟು ಪುಣ್ಯ ಕಟ್ಟಿಕೊಂಡಿರಿದ್ದೀರಿ ಎಂದು ದೋಣಮ್ಮ ಸಿದ್ಧರಾಮಯ್ಯಗೆ ಕೈ ಮುಗಿದು ಧನ್ಯವಾದ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

24 ಗಂಟೆಯಲ್ಲಿ ವೃದ್ಧೆಯ ಮನೆ ಬೆಳಗಿಸಿದ ಸಿಎಂ ಸಿದ್ದರಾಮಯ್ಯ.. ಇದಕ್ಕೆಲ್ಲಾ ಕಾರಣ ಒಂದೇ ಒಂದು ಟ್ವೀಟ್!

https://newsfirstlive.com/wp-content/uploads/2023/08/Donamma.jpg

Load More