newsfirstkannada.com

WATCH: ಝೀರೋ ಟ್ರಾಫಿಕ್ ಮಾಡಿದ್ದಕ್ಕೆ ಕಮೀಷನರ್​​ಗೆ ವಾರ್ನಿಂಗ್​​ ಕೊಟ್ಟ ಸಿಎಂ ಸಿದ್ದರಾಮಯ್ಯ

Share :

10-06-2023

  ಝೀರೋ ಟ್ರಾಫಿಕ್​​​ ವ್ಯವಸ್ಥೆ ಮಾಡಿದ ಕಮೀಷನರ್​​ ವಿರುದ್ಧ ಗರಂ

  ಮೈಸೂರು ಕಮೀಷನರ್​ಗೆ​ ಸಿಎಂ ಸಿದ್ದರಾಮಯ್ಯ ಫುಲ್​ ಕ್ಲಾಸ್​​..!

  ಝೀರೋ ಟ್ರಾಫಿಕ್‌ ಬೇಡ ಎಂದಿದ್ದು ಗೊತ್ತಿಲ್ಲವೇ? ಎಂದು ಪ್ರಶ್ನೆ!

ಮೈಸೂರು: ತಮಗೆ ಝೀರೋ ಟ್ರಾಫಿಕ್​​​ ವ್ಯವಸ್ಥೆ ಕಲ್ಪಿಸಿದ ಮೈಸೂರು ಪೊಲೀಸ್​ ಕಮೀಷನರ್​​​​ ರಮೇಶ್​​​ ಬಾನೋತ್​​ ವಿರುದ್ಧ ಸಿಎಂ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಮೈಸೂರು ಏರ್​​ಪೋರ್ಟ್​​ನಿಂದ ಜಿಲ್ಲಾ ಪಂಚಾಯತ್ ಆವರಣಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ವಿಚಾರಕ್ಕೆ ಸಿಟ್ಟಾದ ಸಿಎಂ ಸಿದ್ದರಾಮಯ್ಯ ಅವರು, ಝೀರೋ ಟ್ರಾಫಿಕ್‌ ಮಾಡಿದ್ದೇಕೆ? ಝೀರೋ ಟ್ರಾಫಿಕ್‌ ಬೇಡ ಎಂದಿದ್ದು ನಿಮಗೆ ಗೊತ್ತಿಲ್ಲವೇ? ಎಂದು ಪ್ರಶ್ನಿಸಿದ್ರು.

ಇನ್ನೊಮ್ಮೆ ಯಾವುದೇ ಕಾರಣಕ್ಕೂ ಝೀರೋ ಟ್ರಾಫಿಕ್​​ ಮಾಡಬಾರದು ಎಂದು ಸಿದ್ದರಾಮಯ್ಯ ಕಮೀಷನರ್​​ ಬಾನೋತ್‌ಗೆ ಸೂಚನೆ ನೀಡಿದ್ರು. ಈ ವೇಳೆ ಕಮೀಷನರ್​​​​ ಬಾನೋತ್​ ಸುಮ್ಮನಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WATCH: ಝೀರೋ ಟ್ರಾಫಿಕ್ ಮಾಡಿದ್ದಕ್ಕೆ ಕಮೀಷನರ್​​ಗೆ ವಾರ್ನಿಂಗ್​​ ಕೊಟ್ಟ ಸಿಎಂ ಸಿದ್ದರಾಮಯ್ಯ

https://newsfirstlive.com/wp-content/uploads/2023/06/Siddu_CM.jpg

Load More