newsfirstkannada.com

‘ದರ್ಶನ್​ ಪರ ಯಾರು ಮಾತಾಡಬಾರ್ದು’- ಸಚಿವರಿಗೆ ಸಿಎಂ ಸಿದ್ದರಾಮಯ್ಯ ವಾರ್ನಿಂಗ್​​!

Share :

Published June 20, 2024 at 4:33pm

  ನಟ ದರ್ಶನ್​ ಮತ್ತು ಗ್ಯಾಂಗ್​​​​ನಿಂದ ಕೊಲೆ ಕೇಸ್ ಬಗ್ಗೆ ಸಿದ್ದರಾಮಯ್ಯ ವಾರ್ನಿಂಗ್​​

  ರಾಜ್ಯದ ಎಲ್ಲಾ ಸಚಿವರಿಗೂ ಖಡಕ್​ ವಾರ್ನಿಂಗ್​ ಕೊಟ್ಟ ಸಿಎಂ ಸಿದ್ದರಾಯಯ್ಯ..!

  ಇದಕ್ಕಿಂತ ಕ್ರೌರ್ಯ ಮತ್ತೊಂದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಖಡಕ್​ ಮಾತು

ಬೆಂಗಳೂರು: ನಟ ದರ್ಶನ್​ ಮತ್ತು ಗ್ಯಾಂಗ್​​​​ನಿಂದ ಕೊಲೆ ಕೇಸ್​ ಬಗ್ಗೆ ಯಾರು ಮಾತಾಡಬಾರದು ಎಂದು ಸಿಎಂ ಸಿದ್ದರಾಮಯ್ಯ ವಾರ್ನಿಂಗ್​​ ಕೊಟ್ಟಿದ್ದಾರೆ.

ಸದ್ಯ ನಡೆಯುತ್ತಿರೋ ಸಚಿವ ಸಂಪುಟ ಸಭೆಯಲ್ಲಿ ಮಾತಾಡಿದ ಸಿಎಂ ಸಿದ್ದರಾಮಯ್ಯ, ಇದಕ್ಕಿಂತ ಕ್ರೌರ್ಯ ಮತ್ತೊಂದಿಲ್ಲ. ಈ ರೀತಿಯ ಕೃತ್ಯ ನಾನು ನೋಡೇ ಇಲ್ಲ. ಯಾರು ಈ ವಿಚಾರದಲ್ಲಿ ನನ್ನ ಬಳಿ ಬರಬೇಡಿ. ಯಾವುದೇ ಕಾರಣಕ್ಕೂ ದರ್ಶನ್​ ಪರ ನನ್ನ ಮೇಲೆ ಒತ್ತಡ ಹಾಕಬೇಡಿ ಎಂದು ಸಚಿವರಿಗೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಇನ್ನು, ಈ ಘಟನೆ ಕುರಿತು ಯಾರು ಹೆಚ್ಚಿಗೆ ಮಾತಾಡಬಾರದು. ಅನಗತ್ಯ ಯಾರು ತುಟಿ ಬಿಚ್ಚಬಾರದು. ಕಾನೂನು ತನ್ನ ಕೆಲಸ ಮಾಡಲಿದೆ. ಈ ಘಟನೆ ಎಂಥದ್ದು ಎಂದು ನಾನು ನೋಡಿದ್ದೇನೆ. ದರ್ಶನ್​ ಪರ ಮನವಿ ಮಾಡುವುದಾಗಲಿ, ಒತ್ತಡ ಹಾಕುವುದಾಗಲಿ ಯಾರು ಮಾಡಬಾರದು ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ದರ್ಶನ್​ ಪರ ಯಾರು ಮಾತಾಡಬಾರ್ದು’- ಸಚಿವರಿಗೆ ಸಿಎಂ ಸಿದ್ದರಾಮಯ್ಯ ವಾರ್ನಿಂಗ್​​!

https://newsfirstlive.com/wp-content/uploads/2024/06/Siddaramaiah-ON-Darshan-Case.jpg

Load More