newsfirstkannada.com

ಕೋಚ್​​ ಆದ ಬೆನ್ನಲ್ಲೇ ಬಿಸಿಸಿಐ ಮುಂದೆ ಬಹುದೊಡ್ಡ ಬೇಡಿಕೆ ಇಟ್ಟ ಗಂಭೀರ್​​​.. ಏನದು?

Share :

Published July 11, 2024 at 4:31pm

    17 ವರ್ಷಗಳ ಬಳಿಕ ಟೀಮ್​ ಇಂಡಿಯಾ ಟಿ20 ವಿಶ್ವಕಪ್‌ ಚಾಂಪಿಯನ್​

    ಮುಖ್ಯ ಕೋಚ್‌ ಆಗಿ ರಾಹುಲ್ ದ್ರಾವಿಡ್ ಅಧಿಕಾರಾವಧಿ ಕೂಡ ಪೂರ್ಣ

    ಭಾರತ ಕ್ರಿಕೆಟ್ ತಂಡದ ಹೊಸ ಕೋಚ್ ಆಗಿ ಗೌತಮ್‌ ಗಂಭೀರ್‌ ನೇಮಕ

ಬರೋಬ್ಬರಿ 17 ವರ್ಷಗಳ ಬಳಿಕ ಟೀಮ್​ ಇಂಡಿಯಾ 2024ರ ಟಿ20 ವಿಶ್ವಕಪ್‌ ಚಾಂಪಿಯನ್​ ಆಗಿದೆ. ಇದರ ಜತೆಗೆ ಕೋಚ್‌ ಆಗಿ ರಾಹುಲ್ ದ್ರಾವಿಡ್ ಅಧಿಕಾರಾವಧಿ ಕೂಡ ಪೂರ್ಣಗೊಂಡಿತ್ತು. ಈ ಬೆನ್ನಲ್ಲೇ ಇತ್ತೀಚೆಗಷ್ಟೇ ಭಾರತ ಕ್ರಿಕೆಟ್ ತಂಡದ ಹೊಸ ಕೋಚ್ ಆಗಿ ಗೌತಮ್‌ ಗಂಭೀರ್‌ ಅವರನ್ನು ನೇಮಕ ಮಾಡಲಾಗಿದೆ.

ಇನ್ನು, ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಅವರು ಗೌತಮ್​ ಗಂಭೀರ್​ ಅವರನ್ನು ಟೀಮ್​ ಇಂಡಿಯಾ ಹೆಡ್​​​ ಕೋಚ್​​ ಆಗಿ ಅನೌನ್ಸ್​ ಮಾಡಲಾಗಿದೆ. ಗಂಭೀರ್​​​​​ ಶ್ರೀಲಂಕಾ ಪ್ರವಾಸದಿಂದ ಟೀಮ್​ ಇಂಡಿಯಾ ಮುಖ್ಯ ಕೋಚ್​​​ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಈ ಮುನ್ನವೇ ಗಂಭೀರ್ ಬಿಸಿಸಿಐ ಮುಂದೆ ದೊಡ್ಡ ಬೇಡಿಕೆ ಒಂದು ಇಟ್ಟಿದ್ದಾರೆ.

ಗೌತಮ್‌ ಗಂಭೀರ್‌ ಬೇಡಿಕೆಯೇನು?

ಟೀಮ್​​ ಇಂಡಿಯಾ ಮುಖ್ಯ ಕೋಚ್​ ಆಗಿರೋ ಗಂಭೀರ್​​ ತನ್ನ ಕೋಚಿಂಗ್​ ಸ್ಟ್ಯಾಫ್​​ನಲ್ಲಿ ಮಾಜಿ ಡಚ್ ಕ್ರಿಕೆಟಿಗ ರಿಯಾನ್ ಟೆನ್ ಡೋಸ್ಚೇಟ್ ಅವರನ್ನು ಸೇರಿಸಿಕೊಳ್ಳಲು ಬಿಸಿಸಿಐಗೆ ಸೂಚನೆ ನೀಡಿದ್ದಾರೆ. ರಿಯಾನ್ ಟೆನ್ ಡೋಸ್ಕೇಟ್ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ 2024ರಲ್ಲಿ ಕೆಕೆಆರ್​​ ತಂಡದಲ್ಲಿ ಗಂಭೀರ್​ ಜೊತೆ ಕೆಲಸ ಮಾಡಿದ್ರು. ಕೆಕೆಆರ್‌ಗೆ ಫೀಲ್ಡಿಂಗ್ ಕೋಚ್ ಆಗಿ ರಿಯಾನ್ ಟೆನ್ ಡೋಸ್ಕೇಟ್ ಉತ್ತಮ ಕೆಲಸ ಮಾಡಿದ್ದಾರೆ ಅನ್ನೋದು ಗಂಭೀರ್​ ವಾದ.

ಇದನ್ನೂ ಓದಿ: ಗೌತಮ್ ಗಂಭೀರ್​​ಗೆ ಬಿಗ್ ಶಾಕ್​.. ಮುಖ್ಯ ಕೋಚ್​ ಇಟ್ಟಿದ್ದ ದೊಡ್ಡ ಬೇಡಿಕೆ ತಿರಸ್ಕರಿಸಿದ ಬಿಸಿಸಿಐ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕೋಚ್​​ ಆದ ಬೆನ್ನಲ್ಲೇ ಬಿಸಿಸಿಐ ಮುಂದೆ ಬಹುದೊಡ್ಡ ಬೇಡಿಕೆ ಇಟ್ಟ ಗಂಭೀರ್​​​.. ಏನದು?

https://newsfirstlive.com/wp-content/uploads/2024/06/GAMBHIR-2.jpg

Load More