newsfirstkannada.com

VIDEO: ಕೊಹ್ಲಿ, ರೋಹಿತ್ ಕ್ರಿಕೆಟ್​ ಕರಿಯರ್​ ಬಗ್ಗೆ ಅಪ್ಡೇಟ್​​ ಕೊಟ್ಟ ದ್ರಾವಿಡ್.. ಏನಂದ್ರು?

Share :

Published July 5, 2024 at 10:41pm

Update July 5, 2024 at 10:56pm

    2028ರ ಸಾಲಿನ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಕ್ರಿಕೆಟ್​ ಅನ್ನೋ ಕ್ರೀಡೆ ಸೇರ್ಪಡೆ..!

    ಮೂರು ವರ್ಷಗಳ ಬಳಿಕ ನಡೆಯೋ ಒಲಿಂಪಿಕ್ಸ್‌ ಮೇಲೆ ಟೀಮ್​ ಇಂಡಿಯಾ ಕಣ್ಣು

    ಕೊಹ್ಲಿ, ರೋಹಿತ್​ ಕ್ರಿಕೆಟ್​ ಭವಿಷ್ಯದ ಬಗ್ಗೆ ಅಚ್ಚರಿ ಹೇಳಿಕೆ ಕೊಟ್ಟ ರಾಹುಲ್​ ದ್ರಾವಿಡ್​​

ಇತ್ತೀಚೆಗೆ ನಡೆದ ಬಹುನಿರೀಕ್ಷಿತ 2024ರ ಐಸಿಸಿ ಟಿ20 ವಿಶ್ವಕಪ್ ಗೆದ್ದ ನಂತರ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ಕ್ಯಾಪ್ಟನ್​​ ವಿರಾಟ್​ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ಇದರ ಮಧ್ಯೆ ರೋಹಿತ್​ ಮತ್ತು ಕೊಹ್ಲಿ 2028ರ ಸಾಲಿನ ಒಲಿಂಪಿಕ್ಸ್‌ ಕ್ರೀಡಾಕೂಟ ಆಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ಬಗ್ಗೆ ಮಾತಾಡಿರೋ ಟೀಮ್​ ಇಂಡಿಯಾ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​​, ನಾವು ವಿಶ್ವಕಪ್​ ಗೆದ್ದು ಇತಿಹಾಸ ನಿರ್ಮಿಸಿದ್ದೇವೆ. ಮುಂದೆ 2028ರ ಸಾಲಿನ ಒಲಿಂಪಿಕ್ಸ್‌ ಕ್ರೀಡಾಕೂಟ ಎದುರಾಗಲಿದೆ. ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ರೀತಿಯ ಯುವ ಆಟಗಾರರು 2028ರ ಸಾಲಿನ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂದರು.

2028ರ ಒಲಿಂಪಿಕ್ಸ್​​ ಮೇಲೆ ಟೀಮ್​ ಇಂಡಿಯಾ ಟಾರ್ಗೆಟ್​!

ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ನಡೆಯಲಿರೋ 2028ರ ಸಾಲಿನ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಈಗಾಗಲೇ ಕ್ರಿಕೆಟ್​ ಸೇರ್ಪಡೆಯಾಗಿದೆ. ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ) ಕ್ರಿಕೆಟ್‌ ಎಂಬ ಅತ್ಯುತ್ತಮ ಕ್ರೀಡೆಗೆ ಒಲಿಂಪಿಕ್ಸ್‌ನಲ್ಲಿ ವೇದಿಕೆ ಒದಗಿಸಲು ಅಸ್ತು ಎಂದಿದೆ. ಬರೋಬ್ಬರಿ 1 ಶತಮಾನದ ಬಳಿಕ ಕ್ರಿಕೆಟ್‌ ಒಲಿಂಪಿಕ್ಸ್‌ಗೆ ಕಮ್‌ಬ್ಯಾಕ್‌ ಮಾಡುತ್ತಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಮುಂದೆ ಅಹಂಕಾರ ಇರಬಾರದು ಎಂದ ಕೊಹ್ಲಿ.. ಆಮೇಲೇನಾಯ್ತು?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

VIDEO: ಕೊಹ್ಲಿ, ರೋಹಿತ್ ಕ್ರಿಕೆಟ್​ ಕರಿಯರ್​ ಬಗ್ಗೆ ಅಪ್ಡೇಟ್​​ ಕೊಟ್ಟ ದ್ರಾವಿಡ್.. ಏನಂದ್ರು?

https://newsfirstlive.com/wp-content/uploads/2024/06/Kohli_Rohit.jpg

Load More