newsfirstkannada.com

Video: ಬಾತ್​ರೂಂನಲ್ಲಿ ಬುಸ್​ ಬುಸ್​ ನಾಗಪ್ಪ.. 8 ಅಡಿ ಉದ್ದದ ಹಾವನ್ನು ಕಂಡು ಬೆವತು ಹೋದ ಮನೆಯವರು 

Share :

31-07-2023

    ಬಾತ್​ ರೂಮ್​ನಲ್ಲಿ ಹೆಡೆ ಎತ್ತಿದ ನಾಗರ ಹಾವು

    ಬುಸ್​ ಎಂದ ನಾಗಪ್ಪನನ್ನು ಕಂಡು ಭಯಗೊಂಡ ಮನೆಯವರು

    ಹಾವು ಹಿಡಿಯಲು ಉರಗ ತಜ್ಞ ಸಿಗದೆ ಪರದಾಡಿದ ಮನೆ ಮಾಲೀಕ

ದಾವಣಗೆರೆ: ಬೃಹತ್ ನಾಗರ ಹಾವೊಂದು ಸದ್ದಿಲ್ಲದೆ ಮನೆಯ ಬಾತ್​ ರೂಮ್ ಸೇರಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆ ನ್ಯಾಮತಿ ಪಟ್ಟಣದ ಬೆಳಕಿಗೆ ಬಂದಿದೆ. ಅಲ್ಲಿನ ಮುರುಗೇಶ್ ಎಂಬುವರ ಮನೆಯ ಬಾತ್​ ರೂಮ್​​ ಕಿಟಕಿಯಲ್ಲಿ ಹೆಡೆ ಎತ್ತಿದ ರೂಪದಲ್ಲಿ ಕಂಡಿದೆ.

ಸುಮಾರು 8 ಅಡಿ ಉದ್ದದ ನಾಗರ ಹಾವನ್ನು ಕಂಡು ಮನೆಯವರು ಭಯ ಬಿದ್ದಿದ್ದಾರೆ. ಕೊನೆಗೆ ನಾಗರ ಹಾವನ್ನು ಹಿಡಿಯಲು ಕುಟುಂಬಸ್ಥರು ಉರಗ ತಜ್ಞರ ಮೊರೆ ಹೋಗಿದ್ದಾರೆ. ಆದರೆ ಕಿಟಕಿಯಲ್ಲಿ ಹೆಡೆ ಎತ್ತಿ ನಿಂತಿರುವ ನಾಗರ ಹಾವನ್ನು ರಕ್ಷಣೆ ಮಾಡಲು ಮತ್ತು ಹೊರ ಬಿಡಲು ಉರಗ ತಜ್ಞ ಸಿಗದೆ ಮನೆಯವರು ಪರದಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಬಾತ್​ರೂಂನಲ್ಲಿ ಬುಸ್​ ಬುಸ್​ ನಾಗಪ್ಪ.. 8 ಅಡಿ ಉದ್ದದ ಹಾವನ್ನು ಕಂಡು ಬೆವತು ಹೋದ ಮನೆಯವರು 

https://newsfirstlive.com/wp-content/uploads/2023/07/Cobra.jpg

Load More