ತಮ್ಮ ರಿಲೇಶನ್ಶಿಪ್ ಬಹಿರಂಗವಾಗಿ ಹೇಳಿಕೊಂಡ ಹೊಸ ಜೋಡಿ!
ಎಲ್ಲೆಡೆ ಸಖತ್ ಸದ್ದು ಮಾಡುತ್ತಿದ್ದೆ ಈ ಬಾರಿಯ ಬಿಗ್ಬಾಸ್ ಸೀಸನ್ 10
ಅಮ್ಮನಿಗೆ ಮಾತು ಕೊಟ್ಟಿದ್ದಾರಂತೆ ನಟ ಕಾರ್ತಿಕ್.. ಏನಿರಬಹುದು!?
ಬಿಗ್ಬಾಸ್ ಮನೆ ಪ್ರಣಯ ಪಕ್ಷಿಗಳ ಗೂಡಾದಂತೆ ಕಾಣಿಸುತ್ತಿದೆ. ಒಂಟಿಯಾಗಿದ್ದ ಸಂಗೀತಾಗೆ ಮತ್ತೆ ಜಂಟಿ ಸಿಕ್ಕಿದೆ. ಇತ್ತ ನಮ್ರತಾ ಹಿಂದೆ ಸ್ನೇಹದ ಬಾವುಟ ಹಿಡಿದುಕೊಂಡು ಸ್ನೇಹಿತ್ ಸುತ್ತುತ್ತಿದ್ದಾರೆ. ಅತ್ತ ತಮ್ಮ ರಿಲೇಶನ್ಶಿಪ್ ಬಗ್ಗೆ ಮತ್ತೊಂದು ಜೋಡಿ ಅನೌನ್ಸ್ ಮಾಡಿದೆ. ಹಿಂದೆ ಯಾವ ಸೀಸನ್ನಲ್ಲೂ ನಡೆಯದೇ ಇರೋ ಘಟನೆಗಳು ಈ ಸೀಸನ್ನಲ್ಲಿ ಭಾರಿ ಸದ್ದು ಮಾಡ್ತಿವೆ. ಕಿರುತೆರೆಯ ಲೋಕದಲ್ಲಿ ಸದ್ಯ ಬಿಗ್ಬಾಸ್ ಸೀಸನ್ 10ರದ್ದೆ ಮಾತು. ಈಗಾಗಲೇ ಬಿಗ್ಬಾಸ್ ಮೂರನೇ ವಾರಕ್ಕೆ ತಲುಪಿದೆ. ಕೆಲವೊಂದು ಸಂಬಂಧಗಳು ಗಟ್ಟಿಯಾಗ್ತಿವೆ.
ಇನ್ನು ಕೆಲವೊಂದು ಸಂಬಂಧಗಳು ಈಗ ಚಿಗುರೊಡೆಯುತ್ತವೆ. ಇನ್ನೊಂದಷ್ಟು ಸಂಬಂಧಗಳ ಮಧ್ಯೆ ಈಗಾಗಲೇ ಬಿರುಕು ಕೂಡ ಮೂಡ್ತಿದೆ. ಸದ್ಯ ಮನೆಯಲ್ಲಿ ಕಾರ್ತಿಕ್ ಹಾಗೂ ಸಂಗೀತಾ ಅವರ ಫ್ರೆಂಡ್ಶಿಪ್ ಜೋರು ಸದ್ದು ಮಾಡ್ತಿದೆ. ಬಂದ ದಿನದಿಂದಲೂ ಇಬ್ಬರು ಒಂದೇ ತಂಡದಲ್ಲಿದ್ದು ಭಾಗವಹಿಸುತ್ತಿದ್ದಾರೆ. ದಿನೇ ದಿನೇ ಇಬ್ಬರ ಬಾಂಧವ್ಯ ಕೂಡ ಗಟ್ಟಿ ಆಗ್ತಿದೆ. ಇಬ್ಬರು ಟಾಮ್ ಆ್ಯಂಡ್ ಜೆರ್ರಿ ಅನ್ನುವಂತೆ ಮನೆಯಲ್ಲಿ ಕೋಪ, ಪ್ರೀತಿ, ಮುನಿಸು ಹೀಗೆ ಎಲ್ಲದರ ಜೊತೆಯಲ್ಲೂ ಒಟ್ಟಿಗೆ ಇರುತ್ತಾರೆ. ಒಬ್ಬರಿಗೊಬ್ಬರು ಮನೆಯೊಳಗೆ ಬೆನ್ನೆಲುಬಾಗಿ ಎಲ್ಲ ವಿಷಯಗಳಲ್ಲೂ ಸಾಥ್ ಕೊಡ್ತಾರೆ.
ಕಾರ್ತಿಕ್ ಯಾವಾಗಲೂ ಸಂಗೀತಾ ಅವರ ಕಾಲು ಎಳೆಯುತ್ತ ಇರುತ್ತಾರೆ. ಕಾರ್ತಿಕ್ ನಮ್ರತಾ ಅವರೊಟ್ಟಿಗೆ ಸಂಗೀತಾ ಮುಂದೇಯೇ ಡ್ಯಾನ್ಸ್ ಮಾಡ್ತಾ ಸಂಗೀತಾರನ್ನ ಕಿಚಾಯಿಸಿದ್ದಾರೆ ಕಾರ್ತಿಕ್. ಕ್ಯಾಪ್ಟನ್ ಆಯ್ಕೆಯ ಪ್ರಕ್ರೀಯೆಯಲ್ಲಿ ಕಾರ್ತಿಕ್, ಸಂಗೀತಾ ಹೆಸರನ್ನ ಬಿಟ್ಟು ನಮ್ರತಾ ಹೆಸರನ್ನ ತಗೊಂಡಿದ್ದಕ್ಕೆ ಸಂಗೀತಾ ಅವರಿಗೆ ತುಂಬಾನೆ ಬೇಸರ ಉಂಟಾಗಿತ್ತು. ನನ್ ಫ್ರೆಂಡ್ ಹೀಗೆಲ್ಲ ಮಾಡಿದ್ರಲ್ಲಾ ಅನ್ನೋ ಕಾರಣಕ್ಕೆ ಸಂಗೀತಾಗೆ ಒಬ್ಬಂಟಿತನ ಕಾಡ್ತಿದೆ. ಇನ್ನೂ, ಇತ್ತ ನಮ್ರತಾ ಅವರ ಜೊತೆ ಒಳ್ಳೆ ಱಪೋ ಇಟ್ಕೊಂಡಿರೋ ಸ್ನೇಹಿತ್. ಮನೆಯವರ ಮುಂದೆ ಪ್ರ್ಯಾಂಕ್ ಆಗಿದ್ದಾರೆ. ನಮ್ರತಾ ಸ್ನೇಹಿತ್ ಮಧ್ಯೆ ಒಂದೊಳ್ಳೆ ಜೆನ್ಯೂನ್ ಫ್ರೆಂಡ್ಶಿಪ್ ಇದೇ ಇಬ್ಬರು ಅದನ್ನ ಬಹಿರಂಗವಾಗಿಯೂ ಹೇಳಿಕೊಂಡಿದ್ದಾರೆ. ಆದ್ರೆ, ಇದೇ ಟಾಪಿಕ್ನ ಇಟ್ಕೊಂಡು ನಮ್ರತಾ ಜೊತೆ ಮನೆಯವರು ಸೇರಿ ಸ್ನೇಹಿತ್ನ ಪ್ರ್ಯಾಂಕ್ ಮಾಡಿದ್ದಾರೆ. ಆದ್ರೆ ಸ್ನೇಹಿತ್ಗೆ ನಿಜವಾಗಲೂ ನಮ್ರತಾ ಮೇಲೆ ಫೀಲಿಂಗ್ಸ್ ಇದ್ಯಾ? ಅವರಿಗೆ ಬಿಟ್ಟಿದ್ದು.
ಇನ್ನೂ, ಸಂಗೀತಾ-ಕಾರ್ತಿಕ್ ಬಾಂಡಿಂಗ್ ನೋಡಿ ಫ್ಯಾನ್ಸ್ ಅಂತೂ ಈ ಜೋಡಿ ಹೆಸರಲ್ಲಿ ಸಾಕಷ್ಟು ಫ್ಯಾನ್ ಪೇಜ್ಗಳನ್ನ ಓಪನ್ ಮಾಡಿದ್ದಾರೆ. ಜೋಡಿ ಅಂದ್ರೆ ಸಂಗೀತಾ- ಕಾರ್ತಿಕ್ ಅಂತಿದ್ದಾರೆ. ಮೊನ್ನೆ ದಸರಾ ಹಬ್ಬದ ದಿನ ಕಾರ್ತಿಕ್ ತಮ್ಮ ಹಳೆಯ ಪ್ರೀತಿ ಬಗ್ಗೆ ಹೇಳಿಕೊಂಡಿದ್ದರು. 9 ವರ್ಷದ ಲವ್ ಬ್ರೇಕಪ್ ಬಗ್ಗೆ ಮನಬಿಚ್ಚಿ ಮಾತಾಡಿದ್ದರು. ಈ ವಿಷಯ ಸ್ಪೆಷಲಿ ಸಂಗೀತಾ ಮನಸ್ಸನ್ನು ತಿಳಿಗೊಳಿಸಿದಂತಿದೆ. ಇನ್ನು ಕಾರ್ತಿಕ್, ಅಮ್ಮನಿಗೆ ಮಾತು ಕೊಟ್ಟಿದ್ದಾರಂತೆ ಬಿಗ್ ಬಾಸ್ ಮನೆಯಿಂದ ಸೊಸೆ ತರುತ್ತೀನಿ ಅಂತಾ. ಆ ಸೊಸೆ ಯಾರು ಅನ್ನೋದು ಅವರಿಗೆ ಬಿಟ್ಟಿದ್ದು. ಒಟ್ಟಿನಲ್ಲಿ ಸದ್ಯ ಬಿಗ್ ಬಾಸ್ ಮನೆಯಲ್ಲಿ ಜೋಡಿಗಳ ಕಲರವ ಶುರುವಾಗಿದೆ. ಮೈಕಲ್-ಇಶಾನಿ ಆಫಿಶಲ್ ಆಗಿ ಧೈರ್ಯವಾಗಿ ತಮ್ಮಿಬ್ಬರ ರಿಲೆಶನ್ಶಿಪ್ನ ಅನೌನ್ಸ್ ಮಾಡಿದ್ದಾರೆ. ಕಾರ್ತಿಕ್-ಸಂಗೀತಾ, ನಮ್ರತಾ-ಸ್ನೇಹಿತ್ ಜೋಡಿ ಕೂಡ ಬೇಗ ಒಂದಾಗಲಿ ಅಂತಾ ಫ್ಯಾನ್ಸ್ ನಿರೀಕ್ಷಿಸಿತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ