newsfirstkannada.com

Good News: ಮತ್ತೆ ಇಳಿಕೆ ಕಂಡ ಸಿಲಿಂಡರ್​ ಬೆಲೆ.. ಕಮರ್ಷಿಯಲ್​ ಉದ್ಯಮದಾರರಿಗೆ ಇಷ್ಟೊಂದು ಕಡಿಮೆಗೆ ಸಿಗುತ್ತಾ​?

Share :

01-09-2023

    ಹೋಟೆಲ್‌, ಕಮರ್ಷಿಯಲ್ ಉದ್ಯಮ ನಡೆಸುವವರಿಗೆ ಸಿಹಿ ಸುದ್ದಿ

    ಸೆಪ್ಟೆಂಬರ್ ಮೊದಲ ದಿನವೇ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇಳಿಕೆ

    19 ಕೆ.ಜಿ ಕಮರ್ಷಿಯಲ್ ಸಿಲಿಂಡರ್ ಬೆಲೆ ಇಂದು ಎಷ್ಟು ಗೊತ್ತಾ?

ಹೋಟೆಲ್​ ಸೇರಿದಂತೆ ಇನ್ನಿತರ ಕಮರ್ಷಿಯಲ್ ಉದ್ಯಮ ನಡೆಸುವವರಿಗೆ ಸಿಹಿ ಸುದ್ದಿ ಹೊರಬಿದ್ದಿದೆ. ಅದೇನೆಂದರೆ ಸಿಲಿಂಡರ್ ಬೆಲೆಯಲ್ಲಿ ಕೊಂಚ ಇಳಿಕೆಕಂಡಿದೆ. ಆಗಸ್ಟ್​ ಕೊನೆಗೊಂಡು ಸೆಪ್ಟೆಂಬರ್ ಪ್ರಾರಂಭದ ದಿನವೇ ಕಮರ್ಷಿಯಲ್ ಗ್ಯಾಸ್ ಬೆಲೆ ಇಳಿಕೆಯಾಗಿದೆ.

ಸಿಲಿಂಡರ್ ಬೆಲೆಯಿಂದ ಕಮರ್ಷಿಯಲ್ ಉದ್ಯಮದಾರರು ಸಂಕಷ್ಟಕ್ಕೆ ಒಳಗಾಗಿದ್ದರು. ಈ ಹಿಂದೆ 19 ಕೆಜಿ ಸಿಲಿಂಡರ್​ ಅನ್ನು 1767.50 ರೂಪಾಯಿಗೆ ಮಾರಾಟ ಮಾಡಲಾಗುತ್ತಿತ್ತು. ಸದ್ಯ 158 ರೂಪಾಯಿ ಇಳಿಕೆ ಕಂಡಿದೆ. ಹೀಗಾಗಿ ಅವರ ಮೇಲಿದ್ದ ಕೊಂಚ ಹೊರ ಕಡಿಮೆಯಾಗಿದೆ.

ಅಂದಹಾಗೆಯೇ, ಇಂದು ಪ್ರತಿ 19 ಕೆ.ಜಿ. ಕಮರ್ಷಿಯಲ್ ಸಿಲಿಂಡರ್ ಬೆಲೆ 1609.50 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Good News: ಮತ್ತೆ ಇಳಿಕೆ ಕಂಡ ಸಿಲಿಂಡರ್​ ಬೆಲೆ.. ಕಮರ್ಷಿಯಲ್​ ಉದ್ಯಮದಾರರಿಗೆ ಇಷ್ಟೊಂದು ಕಡಿಮೆಗೆ ಸಿಗುತ್ತಾ​?

https://newsfirstlive.com/wp-content/uploads/2023/08/gas.jpg

Load More