newsfirstkannada.com

ಕಾಂಗ್ರೆಸ್​ನಲ್ಲಿ MP ಟಿಕೆಟ್​ಗಾಗಿ ಹಿರಿಯರ-ಕಿರಿಯರ ನಡುವೆ ಪೈಪೋಟಿ.. ಯಾವ್ಯಾವ ಕ್ಷೇತ್ರಗಳಿಗೆ ನಡೆಯುತ್ತಿದೆ ಜಿದ್ದಾಜಿದ್ದಿ? ಇಲ್ಲಿದೆ ನೋಡಿ

Share :

22-08-2023

  ಎಂಪಿ ಎಲೆಕ್ಷನ್​ಗೆ ಸ್ಪರ್ಧಿಸಲು ಹೊಸಬರ ತಾಲೀಮು

  ಹೊಸಬರಿಗೆ ಕ್ಷೇತ್ರ ಸಂಘಟನೆಗೆ ಸೂಚನೆ ನೀಡಿದ ಹಿರಿಯರು

  ಈ 11 ಕ್ಷೇತ್ರಗಳಿಗೆ ನಡೆಯುತ್ತಿದೆ ಟಿಕೆಟ್ ಪೈಪೋಟಿ

ಎಂಪಿ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಯುತ್ತಿದೆ. ಮತ್ತೊಂದೆಡೆ ಈ ಚುನಾವಣೆಗೆ ಹೊಸಬರು ಎಂಟ್ರಿ ಆಗ್ತಾರೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ. ಹೀಗಾಗಿ ಕಾಂಗ್ರೆಸ್​​ನಲ್ಲಿ ಹಿರಿಯರ-ಕಿರಿಯರ ಮಧ್ಯೆ ಪೈಪೋಟಿ ನಡೆಯುತ್ತಿದೆ.

ಎಂಪಿ ಎಲೆಕ್ಷನ್​ಗೆ ಸ್ಪರ್ಧಿಸಲು ಹೊಸಬರ ತಾಲೀಮು ನಡೆಸುತ್ತಿದ್ದಾರೆ. ಮತ್ತೊಂದೆಡೆ ಕೆಲವು ಹೊಸಬರಿಗೆ ಹಿರಿಯರು ಕ್ಷೇತ್ರ ಸಂಘಟನೆಗೆ ಸೂಚನೆ ನೀಡಿದ್ದಾರೆ. ಹಿರಿಯರ ಸೂಚನೆ ಮೆರೆಗೆ ಕ್ಷೇತ್ರದಲ್ಲಿ ಕಿರಿಯರು ಓಡಾಟ ನಡೆಸುತ್ತಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ..

ಅಂದಹಾಗೆಯೇ, ಕಾಂಗ್ರೆಸ್​ನ ಯಾವ ಯಾವ ಕ್ಷೇತ್ರಗಳಿಗೆ ಟಿಕೆಟ್ ಪೈಪೋಟಿ ನಡೆಯುತ್ತಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಯಾವ್ಯಾವ ಕ್ಷೇತ್ರಕ್ಕೆ ಪೈಪೋಟಿ

 • ಚಿಕ್ಕಬಳ್ಳಾಪುರ ಕ್ಷೇತ್ರ- 01) ರಕ್ಷಾ ರಾಮಯ್ಯ
 • ಮೈಸೂರು ಕ್ಷೇತ್ರ- 01) ಯತೀಂದ್ರ ಸಿದ್ದರಾಮಯ್ಯ 02) ಐಶ್ವರ್ಯಾ ಮಹದೇವ್
 • ತುಮಕೂರು ಕ್ಷೇತ್ರ-01) ಮುರುಳೀಧರ್ ಹಾಲಪ್ಪ 02) ನಿಕೇತ್ ರಾಜ್
 • ಬೆಳಗಾವಿ ಕ್ಷೇತ್ರ- 01) ಪ್ರಿಯಾಂಕ ಜಾರಕಿಹೊಳಿ
 • ಬೆಂಗಳೂರು ಕೇಂದ್ರ ಕ್ಷೇತ್ರ- 01) ಹುಸೇನ್ 02) ಬಿ.ವಿ.ಶ್ರೀನಿವಾಸ್
 • ಚಾಮರಾಜನಗರ ಕ್ಷೇತ್ರ- 01) ಸುನೀಲ್ ಬೋಸ್
 • ದಾವಣಗೆರೆ ಕ್ಷೇತ್ರ- 01) ನಿಖಿಲ್ ಕೊಂಡಜ್ಜಿ 02) ವಿನಯ್ ಕುಮಾರ್
 • ಕೊಪ್ಪಳ ಕ್ಷೇತ್ರ- 01) ವಿನಯ್ ಕುಮಾರ್ ತಡ್ಕಲ್ 02) ಬಸನಗೌಡ ಬಾದರ್ಲಿ
 • ಬೆಂಗಳೂರು ದಕ್ಷಿಣ ಕ್ಷೇತ್ರ- 01) ಸೌಮ್ಯಾ ರೆಡ್ಡಿ 02) ಕುಸುಮಾ
 • ದಕ್ಷಿಣ ಕನ್ನಡ- 01) ಮಿಥುನ್ ರೈ
 • ಶಿವಮೊಗ್ಗ – 01) ಗೀತಾ ಶಿವರಾಜ್ ಕುಮಾರ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಂಗ್ರೆಸ್​ನಲ್ಲಿ MP ಟಿಕೆಟ್​ಗಾಗಿ ಹಿರಿಯರ-ಕಿರಿಯರ ನಡುವೆ ಪೈಪೋಟಿ.. ಯಾವ್ಯಾವ ಕ್ಷೇತ್ರಗಳಿಗೆ ನಡೆಯುತ್ತಿದೆ ಜಿದ್ದಾಜಿದ್ದಿ? ಇಲ್ಲಿದೆ ನೋಡಿ

https://newsfirstlive.com/wp-content/uploads/2023/08/Congress.jpg

Load More