ಯೂ ಆರ್ ದಿ ಮೋಸ್ಟ್ ಇಂಪಾರ್ಟೆಂಟ್ ಇನ್ ಮೈ ಲೈಫ್ ಸುಬ್ಬ
ನನ್ನ ಮುದ್ದು ಹೆಂಡ್ತಿ ಐ ಲವ್ ಯು ಮೋರ್ ದೆನ್ ಎನಿಥಿಂಗ್!
ದರ್ಶನ್-ವಿಜಯಲಕ್ಷ್ಮಿ ವೆಡ್ಡಿಂಗ್ ಆ್ಯನಿವರ್ಸರಿಗೆ ಪವಿತ್ರಾ ಕೊತ ಕೊತ
ಅವನಿಗೆ ಇವಳು ಮುದ್ದು ಹೆಂಡ್ತಿ.. ಇವಳಿಗೆ ಅವನು ಪ್ರೀತಿಯ ಸುಬ್ಬ.. ಇದ್ಯಾವುದೋ ಲವ್ ಸ್ಟೋರಿ ಸಿನಿಮಾದ ಪಾತ್ರಗಳಲ್ಲ. ರೀಲ್‌ನಲ್ಲಿ ಬಣ್ಣ ಹಚ್ಚಿ ಮಿಂಚುತ್ತಿದ್ದ ನಟ ದರ್ಶನ್ ಮತ್ತು ರಿಯಲ್ ಲೈಫ್‌ನಲ್ಲೂ ಬಣ್ಣ ಹಾಕಿ ರೀಲ್ಸ್ ಮಾಡಿಕೊಂಡಿದ್ದ ಪವಿತ್ರಾ ಗೌಡ ಅವರ ಸೀಕ್ರೆಟ್ ಲವ್ ಚಾಟಿಂಗ್‌ನ ರಿಯಲ್ ಕಹಾನಿ. ಹೌದು, ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪೊಲೀಸರು ನಡೆಸಿರೋ ತನಿಖೆ ವೇಳೆ ಸ್ಫೋಟಗೊಂಡಿರೋ ದಚ್ಚು-ಪವಿ ವಾಟ್ಸಾಪ್ ಚಾಟಿಂಗ್‌ನ ಅಚ್ಚರಿಯ ಸಂಗತಿಗಳ ಅನಾವರಣ ಇಲ್ಲಿದೆ ನೋಡಿ.
ಫ್ಯಾನ್ಸ್ ಪಾಲಿಗೆ ಡಿಬಾಸ್, ಬಾಕ್ಸಾಫೀಸ್ ಸುಲ್ತಾನ ಆಗಿದ್ದ ದರ್ಶನ್ ಗೆಳತಿ ಪವಿತ್ರಾ ಪಾಲಿಗೆ ಸುಬ್ಬ ಆಗಿದ್ದರು. ಅದೇ ರೀತಿ ದರ್ಶನ್ ಪಾಲಿಗೆ ಪವಿತ್ರಾ ಗೌಡ ಮುದ್ದು. ಬಟ್, ಇಬ್ಬರ ನಡುವಿನ ಸೀಕ್ರೆಟ್ ಚಾಟಿಂಗ್ ಹೇಗಿತ್ತು ಅನ್ನೋ ಎಕ್ಸ್‌ಕ್ಲೂಸಿವ್ ಮಾಹಿತಿ ಲಭ್ಯವಾಗಿದೆ. ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿರೋ ಮಾಹಿತಿ ಪ್ರಕಾರ ದರ್ಶನ್ ತನ್ನ ಲೀವ್‌ಇನ್ ಗೆಳತಿ ಪವಿತ್ರಾಳಿಗೆ ಮುದ್ದು ಎನ್ನದೇ ಮೆಸೇಜ್ ಶುರು ಮಾಡ್ತಾ ಇರ್ಲಿಲ್ವಂತೆ. ರಿಯಲ್ ಗಂಡ ಹೆಂಡತಿ ನಡುವೆ ನಡೆಯೋ ಸರಸ, ವಿರಸದ ಮಾತುಗಳೆಲ್ಲಾ ದರ್ಶನ್ ಮತ್ತು ಪವಿತ್ರಾ ನಡುವೆ ನಡೀತಿದ್ದವು. ಸುಬ್ಬ ಮತ್ತು ಮುದ್ದು ಎಂಡ್‌ಲೆಸ್ ಚಾಟಿಂಗ್‌ಗೆ ವೇದಿಕೆ ಆಗ್ತಿದ್ದದ್ದು ವಾಟ್ಸಾಪ್ ಅನ್ನೋ ಮಾಹಿತಿ ಸಿಕ್ಕಿದೆ.
ಹಾಗಾದ್ರೆ, ದರ್ಶನ್ ಮತ್ತು ಪವಿತ್ರಾ ಗೌಡ ಚಾಟಿಂಗ್‌ನಲ್ಲಿ ಇರೋದೇನು? ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗ್ತಿರೋ ಆ ಚಾಟಿಂಗ್‌ನಲ್ಲಿ ಬಯಲಾಗಿರೋ ವಿಚಿತ್ರ ಸಂಗತಿಗಳು ಯಾವುವು? ನಿಜಕ್ಕೂ ದರ್ಶನ್ ಮತ್ತು ಪವಿತ್ರಾ ಗೌಡ ನಡುವೆ ಪ್ರೀತಿಯಿತ್ತಾ? ಅಥವಾ ಯಾವುದೋ ಒತ್ತಡಕ್ಕೆ ಬಿದ್ದು ದರ್ಶನ್ ಪವಿತ್ರಾಳ ಪ್ರೀತಿ ಅರಸಿದ್ರಾ? ಇಲ್ಲಾ ದರ್ಶನ್ ಪವಿತ್ರಾಳನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿ ಮಾಡ್ತಿದ್ರಾ? ಅಗ್ನಿಸಾಕ್ಷಿಯಾಗಿ ತಾಳಿ ಕಟ್ಟಿಸಿಕೊಂಡ ಪತ್ನಿ ಇರುವಾಗ ಪವಿತ್ರಾಳನ್ನು ಪತ್ನಿ ಅಂತ ಕರೆಯುತ್ತಿದ್ದರಾ ದರ್ಶನ್? ಈ ಎಲ್ಲಾ ಪ್ರಶ್ನೆಗಳ ಶಾಕಿಂಗ್ ಅಂಡ್ ಇಂಟ್ರೆಸ್ಟಿಂಗ್ ಸಂಗತಿಗಳು ಇಲ್ಲಿವೆ.
ಪವಿತ್ರಾ ಗೌಡಾಳನ್ನ ಮುದ್ದು ಹೆಂಡ್ತಿ ಅಂತಿದ್ನಂತೆ ದರ್ಶನ್!
ನನ್ನ ಲೈಫ್ ಹಾಳು ಮಾಡಿಬಿಟ್ಟೆ..ಪವಿತ್ರಾ ಕೆಂಡವಾಗಿದ್ದೇಕೆ?
ಹೆಂಡ್ತಿ.. ಮುದ್ದು ಹೆಂಡ್ತಿ.. ಇದು ದರ್ಶನ್ ತನ್ನ ಗೆಳತಿ ಪವಿತ್ರಾಳಿಗೆ ಮೆಸೇಜ್‌ನಲ್ಲಿ ಕರೆಯುತ್ತಿದ್ದ ರೀತಿ ಅನ್ನೋ ಸಂಗತಿ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿರೋ ಮಾಹಿತಿಯಿದೆ. ಅಚ್ಚರಿ ಅಂದ್ರೆ, ತಾನು ಬಂದ್ರೆ ಸೆಲ್ಫಿ ತಗೊಳ್ಳೋಕೆ ಹುಡುಗೀರೆಲ್ಲಾ ಕ್ಯೂ ನಿಲ್ತಿದ್ದ ದರ್ಶನ್‌ಗೆ ಪವಿತ್ರಾಳ ಮೇಲೆ ಅದೆಂಥಾ ಪ್ರೀತಿ, ಮೋಹವಿತ್ತೋ ಏನೋ.. ಒಂದು ದಿನವೂ ಮಿಸ್ ಮಾಡದಂತೆ ಗುಡ್ ಮಾರ್ನಿಂಗ್ ಹಾಕ್ತಿದ್ದರು ಎಂಬ ಸಂಗತಿ ತಿಳಿದು ಬಂದಿದೆ. ಅಷ್ಟಕ್ಕೂ.. ದರ್ಶನ್ ಮತ್ತು ಪವಿತ್ರಾಳ ನಡುವೆ ಚಾಟಿಂಗ್ ಕಹಾನಿಯ ಫಸ್ಟ್ ಸೀನ್ ತೆರೆದುಕೊಳ್ಳೋದು ಈ ಮಿಸ್‌ಯೂ ಮೆಸೇಜ್‌ನಿಂದ.
ಪವಿತ್ರ ಗೌಡ: ‘ಮಿಸ್ ಯೂ’
ದರ್ಶನ್: ಲವ್ ಯೂ ಮುದ್ದು ಹೆಂಡ್ತಿ
ಪವಿತ್ರ ಗೌಡ: ಹಾರ್ಟ್ ಇಮೋಜಿ
ಪವಿತ್ರ ಗೌಡ: ವಿತ್ ಔಟ್ ಯೂ ಐ ಆ್ಯಮ್ ಝೀರೋ
ಪವಿತ್ರ ಗೌಡ: ಯೂ ಆರ್ ದಿ ಮೋಸ್ಟ್ ಇಂಪಾರ್ಟೆಂಟ್ ಇನ್ ಮೈ ಲೈಫ್ ಸುಬ್ಬ
ಪವಿತ್ರ ಗೌಡ: ಪ್ಲೀಸ್ ಟೇಕ್ ಕೇರ್ ಆಫ್ ಯುವರ್ ಸೆಲ್ಪ್ , ಐ ವಿಲ್ ಆಲ್ವೇಸ್ ಚೂಸ್ ಯು ಇನ್ ಎನಿ ಲೈಫ್ ಟೈಮ್ ಓವರ್ ಎನಿವನ್ ಎಸ್ ಇನ್ ದ ವರ್ಡ್
ಪವಿತ್ರ ಗೌಡ: ಐ ಮೈಟ್ ನಾಟ್ ಬಿ ಎವರಿಥಿಂಗ್ ಯು ವಾಂಟ್ ಬಟ್ ಐ ಆಮ್ಯ್ ಆಲ್ವೇಸ್ ದೇರ್ ಫಾರ್ ಯು
ಪವಿತ್ರ ಗೌಡ: ನೋ ಮ್ಯಾಟರ್ ಚಾಲೆಂಜ್ದ ಹೆಡ್
ಪವಿತ್ರ ಗೌಡ: ಮೋಸ್ಟ್ ಇಂಪಾರ್ಟೆಂಟ್ ಪರ್ಸನ್ ಇನ್ ಮೈ ಲೈಫ್ , ಌಂಡ್ ಹೋಪ್ ಯು ನೋ ದಟ್
ಹೀಗೆ, ಪವಿತ್ರಾ ಗೌಡ ವಾಟ್ಸಾಪ್‌ನಲ್ಲಿ ದರ್ಶನ್‌ಗೆ ಮಿಸ್‌ಯೂ. ಮಿಸ್‌ಯೂ ಅಂತಾ ಅದೆಷ್ಟು ಬಾರಿ ಮೆಸೇಜ್ ಹಾಕಿದ್ದಳೋ ಗೊತ್ತಿಲ್ಲ. ಪೊಲೀಸರ ತನಿಖೆಯಲ್ಲಿ ಕೆಲವು ಮೆಸೇಜ್‌ಗಳಷ್ಟೇ ಸಿಕ್ಕಿವೆ ಎನ್ನಲಾಗಿದೆ. ಆ ಪೈಕಿ ಒಂದು ಮೆಸೇಜ್‌ನಲ್ಲಿ ಪವಿತ್ರಾ ಮಿಸ್ ಯೂ ಅಂತಾ ಮೆಸೇಜ್ ಆರಂಭಿಸ್ತಾಳೆ. ಆ ಕಡೆಯಿಂದ ದರ್ಶನ್ ಏನ್ ಹೇಳ್ತಾರೆ ಗೊತ್ತೇನು? ‘ಲವ್‌ಯು ಮುದ್ದು ಹೆಂಡ್ತಿ.. ಲವ್ ಯು’ ಅಂತಾ.
ಅಲ್ಲಿಗೆ, ದರ್ಶನ್ ಪವಿತ್ರಾಳನ್ನ ಮಾನಸ ಪತ್ನಿಯಾಗಿ ಮಾಡ್ಕೊಂಡಿದ್ರಾ? ಯಾಕಂದ್ರೆ, ಇಬ್ಬರ ನಡುವೆ ಮದುವೆ ಆಗಿರೋ ಬಗ್ಗೆ ಸುದ್ದಿಯಾಗಿಲ್ಲ. ದರ್ಶನ್ ಪವಿತ್ರಾ ಸಬ್‌ರಿಜಿಸ್ಟ್ರಾರ್ ಆಫೀಸ್‌ನಲ್ಲಿ ಮದುವೆ ಆಗಿದ್ದಾರಾ ಅಂದ್ರೆ ಅದೂ ಕೂಡ ಬಹಿರಂಗವಾಗಿಲ್ಲ. ಪೊಲೀಸರ ತನಿಖೆ ವೇಳೆ ದರ್ಶನ್ ಪವಿತ್ರಾ ತನ್ನ ಲೀವ್ ಇನ್ ಗೆಳತಿ ಅಂತಾ ಹೇಳ್ಕೊಂಡಿದ್ದಾರಂತೆ. ಗೆಳತಿಯನ್ನ ಹೆಂಡ್ತಿ ಅಂತಲೂ ಕರೀತಾರಾ? ಬೇಡ ಬಿಡಿ ಅಷ್ಟೊಂದು ಕೆದಕೋದು ಬೇಡ. ಈಗ, ಸುಬ್ಬಾ- ಮುದ್ದು ಚಾಟಿಂಗ್ ಸ್ಟೋರಿಗೆ ವಾಪಸ್ ಆಗೋಣ. ಮಿಸ್ ಯೂ ಅಂತಾ ಮೆಸೇಜ್ ನೋಡಿದಕೂಡ್ಲೇ ದರ್ಶನ್ ಲವ್ ಯೂ ಮುದ್ದು ಹೆಂಡ್ತಿ ಅಂತಾ ಮೆಸೇಜ್ ಮಾಡಿರುತ್ತಾರೆ. ಅದಾದ್ಮೇಲೆ ಪವಿತ್ರಾ ಪ್ರೀತಿ ಎಮೋಜಿ ರೂಪದಲ್ಲಿ ಉಕ್ಕಿ ಬಂದಿರುತ್ತೆ ಅನ್ನೋದು ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ: ದಿಢೀರ್ ವಿಜಯಲಕ್ಷ್ಮಿಗೆ ನಟ ದರ್ಶನ್ ಕರೆ; ನಾಳೆ ಜೈಲಿಗೆ ಬರುವಂತೆ ಮನವಿ; ಕಾರಣವೇನು?
ದರ್ಶನ್‌ಗೆ ಹಾರ್ಟ್ ಇಮೋಜಿ ಕಳುಹಿಸಿದ್ದ ಪವಿತ್ರಾ ಸ್ವಲ್ಪ ಎಮೋಷನಲ್ ಆಗಿರೋದು ಮೆಸೇಜ್‌ನಲ್ಲಿ ಕಂಡು ಬರುತ್ತೆ. ನೀನಿಲ್ಲದೆ ನಾನು ಶೂನ್ಯ. ಸುಬ್ಬ, ನೀನು ನನ್ನ ಜೀವನದ ಅತ್ಯಂತ ಮುಖ್ಯ ವ್ಯಕ್ತಿ ಕಣೋ ಎಂಬೆಲ್ಲಾ ಭಾವನಾತ್ಮಕ ಮೆಸೇಜ್‌ಗಳನ್ನು ಪವಿತ್ರಾಗೌಡ ದರ್ಶನ್‌ಗೆ ಸೆಂಡ್ ಮಾಡಿರೋದು ತಿಳಿದುಬಂದಿದೆ. ಇದೆಲ್ಲಕ್ಕೂ ಇಂಟ್ರೆಸ್ಟಿಂಗ್ ಮತ್ತು ಕಾಕತಾಳೀಯವಾದ ಮೆಸೇಜ್ ಒಂದು ಪವಿತ್ರಾ ಗೌಡ ಮಾಡಿದ್ದಾರೆ. ನಾನು ನಿನಗೆ ಎಲ್ಲವೂ ಆಗಿಲ್ಲದೇ ಇರಬಹುದು ಸುಬ್ಬ.. ಆದ್ರೆ, ನೀನೆಲ್ಲೇ ಇದ್ರೂ ನಾನು ಅಲ್ಲಿರ್ತೀನಿ, ಎಂಥಾ ಸನ್ನಿವೇಶದಲ್ಲಿದ್ರೂ ನಾನು ಬಂದೇ ಬರ್ತೀನಿ ಅಂತಾ ಪವಿತ್ರಾ ಮೆಸೇಜ್ ಮಾಡಿದ್ದಾಳೆ. ನೋಡಿ, ದರ್ಶನ್ ಜೈಲಿಗೆ ಹೋಗಿದ್ರೆ ಪವಿತ್ರಾ ಕೂಡ ಜೈಲು ಸೇರಿದ್ದಾಳೆ. ಇದಲ್ವಾ ನಿಜವಾದ ಪ್ರೀತಿ ಅಂದ್ರೆ.
ಎಲ್ಲಕ್ಕಿಂತ ನಿನ್ನನ್ನೇ ಹೆಚ್ಚು ಪ್ರೀತಿಸ್ತೀನಿ ಎಂದಿದ್ದ ದರ್ಶನ್!?
‘ಸುಬ್ಬ’ನ ಮೇಲೆ ಕೋಪ ಬಂದಾಗ ಬ್ಲಾಕ್ ಮಾಡ್ತಿದ್ರಾ ಪವಿತ್ರಾ?
ಆಕೆ ಬ್ಲಾಕ್ ಮಾಡಿದ್ರೂ ಮುಗಿಬಿದ್ದು ಮೆಸೇಜ್ ಮಾಡ್ತಿದ್ರಾ ‘ಬಾಸ್’?
ಪವಿತ್ರಾ-ದರ್ಶನ್ ಚಾಟಿಂಗ್ ಸ್ಟೋರಿಯಲ್ಲಿ ಟ್ವಿಸ್ಟ್ ಒಂದಿದೆ. ಅದೇನಂದ್ರೆ, ಸುಬ್ಬ.. ಸುಬ್ಬ.. ನಿನ್ನ ಬಿಟ್ಟಿರೋಲ್ಲ ಕಣೋ ಸುಬ್ಬ ಎನ್ನುತ್ತಿದ್ದ ಪವಿತ್ರಾ.. ಒಮ್ಮೊಮ್ಮೆ ಹೇಳದೆ ಕೇಳದೆ ದರ್ಶನ್ ವಾಟ್ಸಾಪ್‌ನ ಬ್ಲಾಕ್ ಮಾಡ್ತಿದ್ದಳು ಅನ್ನೋದು. ಪೊಲೀಸ್ ತನಿಖೆಯಲ್ಲಿ ಬಯಲಾಗಿರೋ ಚಾಟಿಂಗ್ ಹಿಸ್ಟರಿ ಪ್ರಕಾರ ಕೆಲವು ಬಾರಿ ದರ್ಶನ್ ನಂಬರ್ ಅನ್ನು ಪವಿತ್ರಾ ಗೌಡ ಬ್ಲಾಕ್ ಮಾಡಿರೋದು ಗೊತ್ತಾಗಿದೆ. ವಿಚಿತ್ರ ಅಂದ್ರೆ, ಪವಿತ್ರಾ ಬ್ಲಾಕ್ ಮಾಡಿದ ಟೈಮಲ್ಲೂ ದರ್ಶನ್ ಮುಗಿಬಿದ್ದು ಮೆಸೇಜ್ ಮಾಡ್ತಿದ್ರಂತೆ. ಯಾಕ್ ಮುದ್ದು ಮಾತಾಡ್ತಿಲ್ಲ. ಅಂತಾ ಮೆಸೇಜ್ ಆರಂಭಿಸಿರೋ ದರ್ಶನ್. ನಿರಂತರವಾಗಿ ಅದೆಷ್ಟು ಮುಂಜಾನೆಗಳು ಗುಡ್‌ಮಾರ್ನಿಂಗ್ ಹಾಕಿದ್ರೋ.. ಅವುಗಳಲ್ಲಿ ಅದೆಷ್ಟು ಮೆಸೇಜ್ ಪವಿತ್ರಾಳಿಗೆ ತಲುಪಿದ್ವೋ ಗೊತ್ತಿಲ್ಲ. ಬಟ್, ಈ ಸುಬ್ಬ-ಮುದ್ದು ಚಾಟಿಂಗ್ ಡಿಟೈಲ್ಸ್ ನೋಡಿದ್ರೆ ನಿಜಕ್ಕೂ ಶಾಕ್ ಆಗೋದು ಪಕ್ಕಾ!
ದರ್ಶನ್ : ಲವ್ ಯೂ ಮುದ್ದು ಹೆಂಡ್ತಿ
ದರ್ಶನ್ : ಐ ನೋ ದಟ್ ಅಂಡ್ ಐ ಲವ್ ಯು ಮೋರ್ ದೆನ್ ಎನಿಥಿಂಗ್
ದರ್ಶನ್ : ಮುದ್ದು ಹೆಂಡ್ತಿ ಲೆಫ್ಟ್ ಪೂನಾ
ದರ್ಶನ್ : ವಾಟ್ ಮುದ್ದು.. ವೈ ಆರ್ಯು ನಾಟ್ ಟಾಕಿಂಗ್
ದರ್ಶನ್ : ವೆರಿ ಗುಡ್ ಮಾರ್ನಿಂಗ್ ಮುದ್ದು ಹೆಂಡ್ತಿ

ದರ್ಶನ್ : ಐ ಆ್ಯಮ್ ಲೀವಿಂಗ್ ಫ್ರಂ ಪೂನಾ

ದರ್ಶನ್ : ವೈ ಆರ್ ಯು, ನಾಟ್ ಆನ್ಸರಿಂಗ್ ಮೈ ಕಾಲ್ ಅಂಡ್ ಮೆಸೇಜಸ್
ದರ್ಶನ್ : ವೆರಿ ಗುಡ್ ಮಾರ್ನಿಂಗ್ ಮುದ್ದು ಹೆಂಡ್ತಿ, ಇಟ್ಸ್ ಓಕೆ ಹ್ಯಾವ್ ಎ ಗ್ರೇಟ್ ಡೇ

ದರ್ಶನ್ : ವೆರಿ ಗುಡ್ ಮಾರ್ನಿಂಗ್ ಮುದ್ದು ಹೆಂಡ್ತಿ, ಹ್ಯಾವ್ ಎ ಗ್ರೇಟ್ ಡೇ
ದರ್ಶನ್ : ಓಕೆ ಥ್ಯಾಂಕ್ಸ್ ಪವಿತ್ರ, ಗಾಡ್ ಬ್ಲೆಸ್ ಯೂ

ದರ್ಶನ್ : ಮೂವಿಂಗ್ ಲೆಫ್ಟ್ ಟೂ ಕಾಶ್ಮೀರ್
ದರ್ಶನ್ : ವೇರಿ ಗುಡ್ ಮಾರ್ನಿಂಗ್ ಓಕೆ, ಬೀ ಸೇಫ್, ಹ್ಯಾವ್ ಎ ಗ್ರೇಟ್ ಡೇ
ದರ್ಶನ್ ಮೇಲೆ ಮುನಿಸಿಕೊಂಡಾಗಲೆಲ್ಲಾ ಪವಿತ್ರಾ ಗೌಡ ಬ್ಲಾಕ್ ಮಾಡ್ತಿದ್ದರಂತೆ. ಒಂದು ಸಾರಿ ಬ್ಲಾಕ್ ಮಾಡಿದ್ರೆ ದರ್ಶನ್ ಅದೆಷ್ಟು ಬಟ್ಟೆ ಹರ್ಕೊಂಡು ಕೂಗಾಡಿದ್ರೂ ಬ್ಲಾಕ್ ರಿಮೂವ್ ಮಾಡ್ತಾ ಇರ್ಲಿಲ್ವಂತೆ. ಅದಕ್ಕೆ ಸಾಕ್ಷಿ ಎಂಬಂತಿವೆ ಕೇವಲ ದರ್ಶನ್ ಕಡೆೆಯಿಂದಷ್ಟೇ ಹೋಗಿರೋ ಸರಣಿ ಗುಡ್‌ಮಾರ್ನಿಂಗ್ ಮೆಸೇಜ್‌ಗಳು.
ಇದನ್ನೆಲ್ಲಾ ನೋಡ್ತಿದ್ರೆ ದರ್ಶನ್ ಪವಿತ್ರಾಳ ಮೇಲಿನ ಪ್ರೀತಿಯಲ್ಲಿ ಅದೆಷ್ಟು ಮುಳುಗಿಬಿಟ್ಟಿದ್ದ ಅನ್ನೋದು ಅರ್ಥವಾಗುತ್ತೆ. ಮೊದಲೇ ಹೇಳಿದಾಗೆ ದರ್ಶನ್ ನೋಡೋಕೆಂದೇ ಹುಡುಗೀರು ಕ್ಯೂ ನಿಲ್ತಿದ್ರು. ಹಾಗಿರುವಾಗ್ಲೂ.. ಪವಿತ್ರಾಳ ಪ್ರೀತಿಗಾಗಿ ದರ್ಶನ್ ಅದೆಷ್ಟು ಹಪಪಹಿಸುತ್ತಿದ್ದ ಅನ್ನೋದಕ್ಕೆ ಪೊಲೀಸ್ ತನಿಖೆಯಲ್ಲಿ ಸಿಕ್ಕಿರೋ ಚಾಟಿಂಗ್ ಹಿಸ್ಟರಿಯೇ ಹೇಳ್ತಿದೆ. ವಿಚಿತ್ರ ಅಂದ್ರೆ ಕಂಡ ಕಂಡವರಿಗೆಲ್ಲಾ ಕೆಟ್ಟ ಕೆಟ್ಟ ಭಾಷೆಯಲ್ಲಿ ಬೈತಿದ್ದ ಎಂಬ ಆರೋಪ ಹೊತ್ತಿದ್ದ ದರ್ಶನ್ ಪವಿತ್ರಾ ಬ್ಲಾಕ್ ಮಾಡಿದ್ರೂ ಕೋಪ ಮಾಡಿಕೊಂಡಿಲ್ಲ ಅನ್ನೋದು ಗೊತ್ತಾಗ್ತಿದೆ. ಆಕೆಯಿಂದ ಯಾವುದೇ ರಿಪ್ಲೈ ಬರದೇ ಹೋದ್ರೂ.. ದರ್ಶನ್‌ರಿಂದ ಗುಡ್ ಮಾರ್ನಿಂಗ್.. ಗಾಡ್ ಬ್ಲೆಸ್ ಯೂ.. ಬಿ ಸೇಫ್ ಮೆಸೇಜ್‌ಗಳು ಮಾತ್ರ ಸ್ಟಾಪ್ ಆಗಿರಲೇ ಇಲ್ಲ.
ಇದನ್ನೂ ಓದಿ: ‘ದರ್ಶನ್ ಖಾಸಗಿ ವಿಡಿಯೋ ಇಟ್ಕೊಂಡು ಬ್ಲಾಕ್ಮೇಲ್ ಮಾಡಿದ್ದ ಪವಿತ್ರಾ’- ವಿಜಯಲಕ್ಷ್ಮಿ ಬಿಚ್ಚಿಟ್ಟ ಅಸಲಿ ಸತ್ಯ
ದರ್ಶನ್-ವಿಜಯಲಕ್ಷ್ಮಿ ವೆಡ್ಡಿಂಗ್ ಆ್ಯನಿವರ್ಸರಿಗೆ ಕೊತ ಕೊತ!
‘ಹ್ಯಾಪಿ ಆ್ಯನಿವರ್ಸರಿ’ ವಿಶ್ ಮಾಡಿ ದರ್ಶನ್ ನಂಬರ್ ಬ್ಲಾಕ್!
ಮೇ 19 ದರ್ಶನ್‌ರಂದು ದರ್ಶನ್ ಮತ್ತು ವಿಜಯಲಕ್ಷ್ಮಿ ವಿವಾಹ ವಾರ್ಷಿಕೋತ್ಸವದ ದಿನ. ಪ್ರತೀ ವರ್ಷ ಈ ದಂಪತಿ ಅದ್ಧೂರಿಯಾಗಿ ವೆಡ್ಡಿಂಗ್ ಆ್ಯನಿವರ್ಸರಿ ಆಚರಿಸಿಕೊಳ್ತಾರೆ. ಈ ಬಾರಿ ದರ್ಶನ್ ಮತ್ತು ವಿಜಯಲಕ್ಷ್ಮಿ ದುಬೈನಲ್ಲಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ರು. ಸ್ನೇಹಿತರೊಬ್ಬರು ಆ ಕಾರ್ಯಕ್ರಮ ಆಯೋಜಿಸಿದ್ರು.
ದರ್ಶನ್ ಮತ್ತು ವಿಜಯಲಕ್ಷ್ಮಿ ವೆಡ್ಡಿಂಗ್ ಆ್ಯನಿವರ್ಸರಿಗೆ ದುಬೈಗೆ ಹೋಗೋ ವಿಚಾರ ಪವಿತ್ರಾಳಿಗೆ ಗೊತ್ತಾಗಿತ್ತೋ ಏನೋ. ವೆಡ್ಡಿಂಗ್ ಆ್ಯನಿವರ್ಸರಿ ದಿನಕ್ಕೂ ಮುನ್ನವೇ ದರ್ಶನ್‌ಗೆ ವಿಶ್ ಮಾಡಿರೋದು ಚಾಟಿಂಗ್ ಹಿಸ್ಟರಿಯಲ್ಲಿ ಬೆಳಕಿಗೆ ಬಂದಿದೆ. ಅಲ್ಲದೆ, ಇಬ್ಬರಿಗೂ ಹ್ಯಾಪಿ ಜರ್ನಿ ಅಂತ ಮೆಸೇಜ್ ಹಾಕಿರೋ ಪವಿತ್ರಾ ಮರುಕ್ಷಣವೇ ದರ್ಶನ್ ಫೋನ್ ನಂಬರ್ ಬ್ಲಾಕ್ ಮಾಡಿದ್ದಾಳೆ.
ಪವಿತ್ರ ಗೌಡ: ಹ್ಯಾಪಿ ಜರ್ನಿ, ಗಾಡ್ ಬ್ಲೆಸ್ ಯೂ ಬೋತ್
ಪವಿತ್ರ ಗೌಡ: ಹ್ಯಾಪಿ ಆ್ಯನಿವರ್ಸರಿ ಇನ್ ಅಡ್ವಾನ್ಸ್
ಪವಿತ್ರ ಗೌಡ: ದರ್ಶನ್ ಪೋನ್ ನಂಬರ್ನ್ನ ಬ್ಲಾಕ್
ಹ್ಯಾಪಿ ಜರ್ನಿ, ಹ್ಯಾಪಿ ಆ್ಯನಿವರ್ಸರಿ, ಗಾಡ್ ಬ್ಲೆಸ್ ಯೂ.. ಪವಿತ್ರಾ ಇಷ್ಟು ಮೆಸೇಜ್ ಮಾಡಿದವಳೇ ದರ್ಶನ್ ನಂಬರ್ ಬ್ಲಾಕ್ ಮಾಡಿಬಿಟ್ಟಿದ್ಲು. ಪಾಪ ದರ್ಶನ್.. ತನ್ನ ಹೆಂಡ್ತಿ ಜೊತೆ ವೆಡ್ಡಿಂಗ್ ಆ್ಯನಿವರ್ಸರಿ ಆಚರಿಸಿಕೊಳ್ಳೋದಕ್ಕೂ ಹಿಂದೆ ಮುಂದೆ ನೋಡುವಂತಾಗಿತ್ತೋ ಏನೋ. ಆಗಿದ್ದಾಗ್ಲಿ ಅಂತಾ ದರ್ಶನ್ ದುಬೈಗೆ ಬಾರಿ ಫಂಕ್ಷನ್‌ನಲ್ಲಿ ಕುಣಿದು, ಕುಣಿಸಿ ವಾಪಸ್ಸಾಗಿದ್ರು. ಎರಡೇ ದಿನ.. ಜಸ್ಟ್ ಎರಡೇ ದಿನಕ್ಕೆ ಸೋ ಕಾಲ್ಡ್ ಮುದ್ದು ಹೆಂಡ್ತಿ.. ಅರ್ಥಾತ್, ಪವಿತ್ರಾ ಗೌಡ ದರ್ಶನ್‌ಗೆ ಮತ್ತೊಮ್ಮೆ ಮೆಸೇಜ್ ಮಾಡಿದ್ರು. ಬಹುಶಃ ಹೆಂಡ್ತಿ ಕೋಪ ಕಡಿಮೆ ಆಗಿರ್ಬೇಕು ಅನ್ಕೊಂಡು ದರ್ಶನ್ ಮೆಸೇಜ್ ಮೇಲೆ ಕ್ಲಿಕ್ ಮಾಡಿದ್ನೋ ಏನೋ.. ದರ್ಶನ್ ಮುಖದಲ್ಲಿ ಖುಷಿ ಗಾಳಿಬಿಟ್ಟ ಬಲೂನ್‌ನಂತೆ ಹಾರಿಹೋಗಿತ್ತಾ? ಈ ಚಾಟಿಂಗ್ ನೋಡಿ..
ಪವಿತ್ರ ಗೌಡ: ಯೂ ಸ್ಪಾಲ್ಡ್ ಮೈ ಲೈಫ್ , ದಿಸ್ ಈಸ್ ಹೌ ಯು ಟ್ರೀಟ್ ಯುವರ್ ವೈಫ್
ಪವಿತ್ರ ಗೌಡ: ಯುವರ್ ಗ್ರೇಟ್
ಪವಿತ್ರ ಗೌಡ: ಮತ್ತೆ ದರ್ಶನ್ ನಂಬರ್ನನ್ನು ಬ್ಲಾಕ್
ಅಯ್ಯೋ ದೇವ್ರೇ.. ದರ್ಶನ್‌ಗೆ ಒಂದು ಕ್ಷಣಕ್ಕೆ ಅದೆಂಥಾ ಶಾಕ್ ಆಗಿತ್ತೋ ದೇವರೇ ಬಲ್ಲ. ನೀನು ನನ್ನ ಬದುಕನ್ನೇ ಹಾಳಿಬಿಟ್ಟೆ ಅಂತಾ ಪವಿತ್ರಾ ಮೆಸೇಜ್ ಮಾಡಿದ್ಲು. ನಿನ್ನ ಹೆಂಡ್ತಿನ ಹೀಗೆನಾ ನೀನು ಟ್ರೀಟ್ ಮಾಡೋದು ಅಂತಾ ಕೋಪ ಹೊರಹಾಕಿದ್ಲು. ಸುಬ್ಬು.. ಸುಬ್ಬು ಎಂಬ ಮುದ್ದು ಮಾತು ಬರ್ತಿದ್ದ ಮುದ್ದು ಹೆಂಡ್ತಿ ಬಾಯಲ್ಲಿ ನೀನು ದೊಡ್ಡಮನುಷ್ಯ ಎಂಬ ದೊಡ್ಡ ಮಾತು ಬಂದಿತ್ತು. ಅಷ್ಟು ಮೆಸೇಜ್ ಮಾಡಿದವಳೇ ಅಲಾರಾಂ ಇಟ್ಕೊಂಡು ಮೆಸೇಜ್ ಮಾಡ್ತಿರೋಳ ರೀತಿ ಮತ್ತೆ ದರ್ಶನ್ ನಂಬರ್ ಬ್ಲಾಕ್ ಮಾಡಿ ಬಿಸಾಕಿದ್ದರು ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ