newsfirstkannada.com

ದೇವಸ್ಥಾನವನ್ನೇ ಬಚ್ಚಲು ಮಾಡಿಕೊಂಡಿದ್ದಾರೆಯೇ ಬಿಜೆಪಿಗರು..?- ಕಾಂಗ್ರೆಸ್​ ಪ್ರಶ್ನೆ

Share :

06-09-2023

    ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​​​​ ವಿಡಿಯೋ ವೈರಲ್​​

    ಟ್ವೀಟ್​ ಮಾಡಿದ ಬಿಜೆಪಿ ನಾಯಕರ ಕಾಲೆಳೆದ ಕರ್ನಾಟಕ ಕಾಂಗ್ರೆಸ್​

    ದೇವರ ಸನ್ನಿಧಿಯನ್ನೇ ಬಚ್ಚಲು ಮನೆ ಮಾಡಿಕೊಂಡ್ರಾ? ಎಂದು ಪ್ರಶ್ನೆ

ಬೆಂಗಳೂರು: ದೇವರ ಸನ್ನಿಧಿಯನ್ನೇ ಬಚ್ಚಲು ಮನೆ ಮಾಡಿಕೊಂಡಿದ್ದಾರೆಯೇ ಬಿಜೆಪಿಗರು? ಎಂದು ಕರ್ನಾಟಕ ಕಾಂಗ್ರೆಸ್​ ಪ್ರಶ್ನಿಸಿದೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​​ ದೇವಾಲಯದಲ್ಲಿ ಕೈ ತೊಳೆಯುತ್ತಿರೋ ವಿಡಿಯೋ ಶೇರ್​​ ಮಾಡಿ ಕಾಂಗ್ರೆಸ್​ ಹೀಗೆ ಟ್ವೀಟ್​​ (X) ಮಾಡಿದೆ.

ಈ ಸಂಬಂಧ ಟ್ವೀಟ್​​ (X) ಮಾಡಿರೋ ಕರ್ನಾಟಕ ಕಾಂಗ್ರೆಸ್​, ದೇವಾಲಯವನ್ನು ಬಚ್ಚಲು ಮನೆ ಮಾಡಿಕೊಂಡಿದ್ದಾರೆಯೇ ಬಿಜೆಪಿಯವರು? ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್​​​ ಶಿವಲಿಂಗದ ಪಕ್ಕದಲ್ಲೇ ಕೈ ತೊಳೆದುಕೊಂಡು ದೇವರ ಪಾವಿತ್ರ್ಯತೆಯನ್ನು ಮಲಿನಗೊಳಿಸುತ್ತಿದ್ದಾರೆ ಎಂದಿದೆ.

ಇಂದು ಕೈ ತೊಳೆದುಕೊಂಡವರು ಮುಂದೆ ದೇವರ ಗುಡಿಯಲ್ಲಿ ಸ್ನಾನ ಮಾಡಿದರೂ ಆಶ್ಚರ್ಯವಿಲ್ಲ. ಇದು ಸೋಕಾಲ್ಡ್ ಧರ್ಮ ರಕ್ಷಕರ ಭಾವನೆಗೆ ಧಕ್ಕೆ ತರಲಿಲ್ಲವೇ? ನಿಮ್ಮ ಅಸಲಿ ಧರ್ಮ ಶ್ರದ್ದೆ ಇದೇ ಅಲ್ಲವೇ ಬಿಜೆಪಿ ಅವರೇ ಎಂದು ಮತ್ತೊಂದು ಪ್ರಶ್ನೆ ಕೇಳಿದೆ.

ಸಿಎಂ ಯೋಗಿ ಆದಿತ್ಯನಾಥ್​​ ದೇವಸ್ಥಾನವೊಂದಕ್ಕೆ ಭೇಟಿ ನೀಡಿದ್ದಾರೆ. ಪ್ರಸಾದ ತಿಂದ ಬಳಿಕ ಅಲ್ಲೇ ಕೈ ತೊಳೆದುಕೊಂಡಿದ್ದಾರೆ. ಖುದ್ದು ಅರ್ಚಕರೇ ಆದಿತ್ಯನಾಥ್ ಕೈ ತೊಳೆಯಲು ಸಹಾಯ ಮಾಡಿದ್ರು. ಈ ವಿಡಿಯೋ ಸದ್ಯ ವೈರಲ್​ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೇವಸ್ಥಾನವನ್ನೇ ಬಚ್ಚಲು ಮಾಡಿಕೊಂಡಿದ್ದಾರೆಯೇ ಬಿಜೆಪಿಗರು..?- ಕಾಂಗ್ರೆಸ್​ ಪ್ರಶ್ನೆ

https://newsfirstlive.com/wp-content/uploads/2023/09/Uttar-Pradesh.jpg

Load More