newsfirstkannada.com

ಕಾಂಗ್ರೆಸ್​ ಹೈಕಮಾಂಡ್​ನಿಂದ ಬಿಗ್ ಟಾಸ್ಕ್​​.. ಮೂರು ಜಿಲ್ಲೆಗಳಲ್ಲಿ ಸಚಿವ ಮಂಕಾಳು ವೈದ್ಯ ಫುಲ್ ಆ್ಯಕ್ಟೀವ್..!

Share :

22-06-2023

    ಈಗಾಗಲೇ ಕೆಲವು ಪ್ಲಾನ್​ಗಳನ್ನು ರೂಪಿಸಿಕೊಂಡ ಮೀನುಗಾರಿಕೆ ಸಚಿವ

    ಕರಾವಳಿಯಲ್ಲಿ ಹಿಂದುತ್ವ ಬದಲಿಗೆ ಅಭಿವೃದ್ಧಿ ಮಂತ್ರ- ಮಂಕಾಳ ವೈದ್ಯ

    ವೈದ್ಯರಿಗೆ ಹೈಕಮಾಂಡ್ ಕೊಟ್ಟಿರುವ ಟಾಸ್ಕ್ ಏನು..?

ಕಾಂಗ್ರೆಸ್​ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದಿದೆ. ಮುಂಬರುವ ಲೋಕಸಭಾ ಎಲೆಕ್ಷನ್​ನಲ್ಲಿ ಹೇಗದರೂ ಮಾಡಿ ಬಹುಮತ ಸಾಧಿಸಲು ಭಾರೀ ಕಸರತ್ತು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಜಿಲ್ಲೆಗಳನ್ನು ಟಾರ್ಗೆಟ್​ ಮಾಡಿರುವ ಕಾಂಗ್ರೆಸ್ ಮೀನುಗಾರಿಕೆ ಸಚಿವ ಮಂಕಾಳ ವೈದ್ಯಗೆ ಪಕ್ಷದ ನಾಯಕರು ಕೆಲ ಟಾಸ್ಕ್ ನೀಡಿದೆ.  ​

ಮುಖ್ಯವಾಗಿ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗೆಲುವು ಸಾಧಿಸಲು ಪ್ಲಾನ್ ಮಾಡಿಕೊಳ್ಳುತ್ತಿದೆ. ಇದರ ಭಾಗವಾಗಿ ಈ 3 ಜಿಲ್ಲೆಗಳಲ್ಲಿ ಹೆಚ್ಚು ವೋಟ್ ಕ್ರೊಢೀಕರಿಸಲು ಸಚಿವ ಮಂಕಾಳ ವೈದ್ಯಗೆ ಕಾಂಗ್ರೆಸ್ ಟಾಸ್ಕ್ ನೀಡಿದೆ. ಪರಿಣಾಮ, ಮಂಕಾಳ ವೈದ್ಯ ಹಿಂದೂತ್ವದ ಅಜೆಂಡಾ ಬದಲಾಗಿ ಕರಾವಳಿ ಪ್ರದೇಶದ ಮೀನುಗಾರಿಕೆ ಮೇಲೆ ಪ್ರಭಾವ ಬೀರಲು ಕೆಲವು ಪ್ಲಾನ್​ಗಳನ್ನು ರೂಪಿಸಿಕೊಂಡಿದ್ದಾರೆ ಎನ್ನಲಾಗಿದೆ.

ಕರಾವಳಿ ಭಾಗದಲ್ಲಿ ಕಾಂಗ್ರೆಸ್​ ಗೆಲ್ಲಿಸುವಂತಹ ಬಹಳ ದೊಡ್ಡ ಜವಾಬ್ದಾರಿ ಹೊತ್ತಿರುವ ಮಂಕಾಳು ವೈದ್ಯ, ಈಗಾಗಲೇ ಜಿಲ್ಲೆಗಳಲ್ಲಿ ಓಡಾಟ ಶುರು ಮಾಡಿದ್ದಾರೆ.

ವೈದ್ಯರ ಪ್ಲಾನ್​ ಏನೇನು? 

  • ಮೀನುಗಾರರನ್ನೇ ಟಾರ್ಗೆಟ್ ಮಾಡಿರುವ ಸಚಿವ ಮಂಕಾಳು ವೈದ್ಯ
  • ಜಿಲ್ಲೆಗಳಲ್ಲಿ ಕೋಮು ಗಲಭೆಗಳಿಗೆ ಅವಕಾಶ ನೀಡದಂತೆ ಮುಂಜಾಗ್ರತೆ
  • ಪ್ರತಿ ತಿಂಗಳಲ್ಲಿ ಒಮ್ಮೆ 3 ಜಿಲ್ಲೆಗಳಲ್ಲಿ ಸಭೆ ನಡೆಸಲು ಸಚಿವರ ಪ್ಲಾನ್
  • ಹಿಂದೂತ್ವದ ಅಜೆಂಡಾ ಬಿಟ್ಟು ಅಭಿವೃದ್ಧಿ ಕಡೆ ಗಮನ ಹರಿಸಲು ಸೂಚನೆ
  • ಪಕ್ಷದ ಕಾರ್ಯಕರ್ತರು, ಮುಖಂಡರಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತಿರುವ ಸಚಿವ
  • ಜಿಲ್ಲಾ, ತಾಲ್ಲೂಕು ಪಂಚಾಯತ್​ ಎಲೆಕ್ಷನ್​ ಗೆಲ್ಲಲು ಮೊದಲು ತಂತ್ರಗಾರಿಕೆ
  • ಕರಾವಳಿ ಅಭಿವೃದ್ಧಿ ಯೋಜನೆಗೆ ಹೆಚ್ಚು ಆಸಕ್ತಿ ವಹಿಸಿರುವ ಮಂಕಾಳ ವೈದ್ಯ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಂಗ್ರೆಸ್​ ಹೈಕಮಾಂಡ್​ನಿಂದ ಬಿಗ್ ಟಾಸ್ಕ್​​.. ಮೂರು ಜಿಲ್ಲೆಗಳಲ್ಲಿ ಸಚಿವ ಮಂಕಾಳು ವೈದ್ಯ ಫುಲ್ ಆ್ಯಕ್ಟೀವ್..!

https://newsfirstlive.com/wp-content/uploads/2023/06/MANKALU_VAIDYA.jpg

Load More