ಮಾರ್ಷಲ್ಸ್ ಆರ್ಟ್ಸ್‌ನಲ್ಲಿ ರಾಹುಲ್ ಗಾಂಧಿ ಅವರ ಖದರ್ ಹೇಗಿದೆ ಗೊತ್ತಾ?
ಮಾರ್ಷಲ್ಸ್ ಆರ್ಟ್ಸ್ ವಿದ್ಯಾರ್ಥಿಗಳಿಗೆ ಪಾಠ ಮಾಡಿದ ಕಾಂಗ್ರೆಸ್ ನಾಯಕ
ಜಿಯು-ಜಿಟ್ಸು ಸಮರ ಕಲೆ ಇದು ಸುಲಭವಾಗಿ ಎಲ್ಲರಿಗೂ ಸಿದ್ಧಿಸುವುದಿಲ್ಲ!
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಮಾರ್ಷಲ್ಸ್ ಆರ್ಟ್ಸ್‌ನಲ್ಲಿ ಪ್ರವೀಣರು. ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ಗಾಂಧಿ ಅವರು ತಮ್ಮ ಸಮರ ಕಲೆ ಅಭ್ಯಾಸ ಹಾಗೂ ಮಾರ್ಷಲ್ಸ್ ಆರ್ಟ್ಸ್ ಪ್ರದರ್ಶನದ ವಿಡಿಯೋ ಬಿಡುಗಡೆ ಮಾಡಿದ್ದು, ನೆಟ್ಟಿಗರು ಹೌಹಾರುವಂತೆ ಮಾಡಿದೆ.
ಇದನ್ನೂ ಓದಿ: ಮನೆ ಬಾಗಿಲಿಗೆ ಬಂದ ಮೊಸಳೆ.. ಮುಳುಗಿದ ದ್ವಾರಕಾ ನಗರ; ಗುಜರಾತ್‌ನ ಒಂದೊಂದು ದೃಶ್ಯವೂ ಘನಘೋರ!
ರಾಹುಲ್ ಗಾಂಧಿ ಅವರು ತಮ್ಮ ಭಾರತ್ ಜೋಡೋ ಯಾತ್ರೆ ವೇಳೆ ಕ್ಯಾಂಪ್ ಒಂದರಲ್ಲಿ ತಾವು ಕಲಿತ ಮಾರ್ಷಲ್ಸ್ ಆರ್ಟ್ಸ್ ಅನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಟ್ಟಿದ್ದಾರೆ. ಈ ವಿಡಿಯೋವನ್ನು ಈಗ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಭಾರತ್ ಜೋಡೋ ಯಾತ್ರೆ ವೇಳೆ ನಾವು ಸಾವಿರಾರು ಕಿಲೋ ಮೀಟರ್ ಪ್ರಯಾಣ ಬೆಳೆಸಿದವು. ನಮ್ಮ ಕ್ಯಾಂಪ್‌ನಲ್ಲಿ ಜಿಯು-ಜಿಟ್ಸು ಅಭ್ಯಾಸ ಮಾಡುತ್ತಿದ್ದೆವು. ಫಿಟ್ ಆಗಿರಲು ಈ ಸಮರ ಕಲೆ ಸಹಕಾರಿಯಾಗಲಿದೆ ಎಂದಿದ್ದಾರೆ. ಈ ಸಮರ ಕಲೆಯನ್ನು ಎಲ್ಲರಿಗೂ ತಿಳಿಸಲು ಶೀಘ್ರವೇ ಭಾರತ ಡೋಜೊ ಯಾತ್ರೆ ಬರಲಿದೆ ಎಂದು ರಾಹುಲ್ ಗಾಂಧಿ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಜಿಯೋ ಗ್ರಾಹಕರಿಗೆ ದೀಪಾವಳಿ ಬೋನಸ್.. 100 GB ಫ್ರೀ ಯೋಜನೆ ಘೋಷಣೆ; ಏನಿದರ ಪ್ಲಾನ್?
ಏನಿದು ಜಿಯು-ಜಿಟ್ಸು ಸಮರ?
ಜಿಯು-ಜಿಟ್ಸು ಸಮರ ಇದೊಂದು ಸಮರ ಕಲೆ. ಇದು ಎಲ್ಲರಿಗೂ ಸಿದ್ಧಿಸುವುದಿಲ್ಲ. ಸಮುರಾಯ್ ವಾರಿಯರ್ಸ್ ಬುದ್ಧಿಸ್ಟ್ ಮಾಂಕ್ಸ್ ಅವರ ಮೇಲಾಗುತ್ತಿದ್ದ ದಾಳಿಯಿಂದ ರಕ್ಷಿಸಿಕೊಳ್ಳಲು ಸಿದ್ಧಿಸಿಕೊಂಡಿದ್ದರು. ಎದುರಾಳಿಯ ಶಕ್ತಿಯನ್ನು ಅವನಿಗೇ ತಿರುಗುಬಾಣವನ್ನಾಗಿಸುವ ಸಮರ ಕಲೆ ಇದು. ಇದನ್ನು…ಜಪಾನಿಗರು ಕಂಡು ಹಿಂಡಿದಿದ್ದಾರೆ. ಈ ಕಲೆಗಳಿಂದ ಎದುರಾಳಿಗಳನ್ನು ಕುಗ್ಗಿಸುವುದಷ್ಟೇ ಅಲ್ಲ ದೇಹದ ಎನರ್ಜಿ ಲೆವೆಲ್ ಹೆಚ್ಚಿಸಲು ಸಹಾಯಕವಾಗುತ್ತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ