ಬಿಜೆಪಿ ಸಂಸದ ಪ್ರತಾಪ್ ಸಿಂಹ, ಪ್ರದೀಪ್ ಈಶ್ವರ್ ಮಧ್ಯೆ ಟಾಕ್ ವಾರ್
ಬಡವರಿಗೆ ಅಕ್ಕಿ ಕೊಡೋದು ತಪ್ಪೇನ್ರಿ? ಎಂದು ಪ್ರದೀಪ್ ಈಶ್ವರ್ ಪ್ರಶ್ನೆ
ಮೋದಿ ಹೆಸರಲ್ಲಿ ಗೆದ್ದ ಪ್ರತಾಪ್ ಸಿಂಹ ಚೈಲ್ಡ್ ಎಂದ ಕಾಂಗ್ರೆಸ್ ಶಾಸಕ
ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ಮುಂದಾದ ಐದು ಗ್ಯಾರಂಟಿಗಳ ಬಗ್ಗೆ ನಾಲಿಗೆ ಹರಿಬಿಟ್ಟಿದ್ದ ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ಕಿಡಿಕಾರಿದ್ದಾರೆ. ಬಿಜೆಪಿ ಸಂಸದ ಪ್ರತಾಪ್ ಸಿಂಹ ಚೈಲ್ಡ್ ರೀತಿ ಆಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಒಬ್ಬ ಸಂಸದರಿಗೆ ಘನತೆ ಇರಬೇಕು. ಪ್ರತಾಪ್ ಸಿಂಹಗೆ ಘನತೆ ಇಲ್ಲ. ಯಾವಾಗಲೂ ಚೈಲ್ಡ್ ರೀತಿ ಆಡುತ್ತಾರೆ. ನಾನು ಸೋಲಿಸಿದ್ದು ಬಿಜೆಪಿ ಪ್ರಬಲ ನಾಯಕ ಎಂದು ಕರೆಸಿಕೊಳ್ಳೋ ಸುಧಾಕರ್ ಅವರನ್ನ, ಯಾವುದೋ ಚೈಲ್ಡ್ಗೆ ಅಲ್ಲ ಎಂದರು ಪ್ರದೀಪ್ ಈಶ್ವರ್.
ಯಾವುದೋ ನಾಲ್ಕು ರಸ್ತೆಗಳನ್ನು ಮಾಡಿ ಬಡಾಯಿ ಕೊಚ್ಚಿಕೊಳ್ಳುವುದಲ್ಲ. ಚಿಕ್ಕಬಳ್ಳಾಪುರಕ್ಕೆ ಒಮ್ಮೆ ಬರಲು ಹೇಳಿ. ಎಷ್ಟೋ ಹಳ್ಳಿಗಳಿಗೆ ಸರಿಯಾದ ರಸ್ತೆ ಇಲ್ಲ, ಕುಡಿಯಲು ನೀರಿಲ್ಲ. ಭಾರತದ ಅನೇಕ ಸಮಸ್ಯೆಗಳು ಇವೆ. ರಾತ್ರೋರಾತ್ರಿ ಯಾವುದು ಬದಲಾಗಲ್ಲ. ಬಡವರಿಗೆ ಅಕ್ಕಿ ಹೇಗೆ ತಪ್ಪು? ಎಂದು ಪ್ರಶ್ನಿಸಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ