newsfirstkannada.com

ಬೆಂಗಳೂರಲ್ಲಿ ರಾಮಲಿಂಗಾ ರೆಡ್ಡಿ ಮೆಗಾ ‘ಆಪರೇಷನ್ ಹಸ್ತ; ಬರೋಬ್ಬರಿ 30ಕ್ಕೂ ಹೆಚ್ಚು ಪ್ರಭಾವಿ ನಾಯಕರಿಗೆ ವೆಲ್​ಕಮ್..!

Share :

27-08-2023

  ಕಾಂಗ್ರೆಸ್ ಟಿಕೆಟ್​ಗೆ ಫುಲ್ ಡಿಮ್ಯಾಂಡ್​ ಶುರುವಾಗಿದೆ

  ಈ ಬಾರಿ 125 ಟಾರ್ಗೆಟ್ ರೀಚ್ ಆಗೋದು ಗ್ಯಾರಂಟಿ

  ಪಾಲಿಕೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ಹಮ್ಮಸ್ಸಿನಲ್ಲಿದೆ ಕಾಂಗ್ರೆಸ್

ಸಚಿವ ರಾಮಲಿಂಗಾರೆಡ್ಡಿ ಮೇಲುಸ್ತುವಾರಿಯಲ್ಲಿ ನಡೆಯುತ್ತಿರೋ ಘರ್ ವಾಪ್ಸಿ ಭರಾಟೆ ಇದೀಗ ಬೆಂಗಳೂರು ಮಹಾನಗರ ಪಾಲಿಕೆಯಲ್ಲೂ ಆರಂಭವಾಗಿದೆ. ಈಗಾಗಲೇ 5 ಕ್ಷೇತಗಳಿಂದ 30ಕ್ಕೂ ಹೆಚ್ಚು ಪ್ರಭಾವಿ ಮಾಜಿ ಕಾರ್ಪೋರೇಟರ್‌ಗಳು ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದು, ಇನ್ನು, ಮುಂದಿನ ತಿಂಗಳಲ್ಲಿ 50ಕ್ಕೂ ಹೆಚ್ಚು ಮಾಜಿ ಕಾರ್ಪೋರೇಟರ್‌ಗಳು ಸೇರ್ಪಡೆಯಾಗಲಿದ್ದಾರೆ.

ಹೀಗಾಗಿ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್​ಗೆ ಫುಲ್ ಡಿಮ್ಯಾಂಡ್​ ಶುರುವಾಗಿದೆ. ಅಲ್ಲದೇ ಈ ಬಾರಿ 125 ಟಾರ್ಗೆಟ್ ರೀಚ್ ಆಗೋದು ಗ್ಯಾರಂಟಿ. ಯಾವ ಪಕ್ಷದ ಸಹಕಾರ ಹಾಗೂ ಬೆಂಬಲದ ಅವಶ್ಯಕತೆ ಇಲ್ಲದೇ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಹಮ್ಮಸ್ಸಿನಲ್ಲಿದೆ.

ಈಗಾಗಲೇ ಆಯನೂರು ಮಂಜುನಾಥ್ ಮತ್ತು ನಾಗರಾಜ್​ ಮಂಜುನಾಥ್ ಕಾಂಗ್ರೆಸ್​ ಸೇರ್ಪಡೆಗೊಂಡಿದ್ದಾರೆ. ಚುನಾವಣೆವ ಹೊಸ್ತಿಲಲ್ಲಿ ಟಿಕೆಟ್​ ಸಿಗಲಿದೆ ಎಂಬ ಹುಮ್ಮಸ್ಸಿನಲ್ಲಿ ಪಲಾಯನ ಮಾಡಿದ್ದಾರೆ . ಇನ್ನು ಬಿಜೆಪಿಯಲ್ಲಿ ರೇಣುಕಾಚಾರ್ಯ ಮತ್ತು  ಶಿವರಾಂ ಹೆಬ್ಬಾರ್​ ಕೂಡ ಕಾಂಗ್ರೆಸ್​​ಗೆ ಹೋಗಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಇದಕ್ಕೆ ಇಬ್ಬರು ನಾಯಕರು ಸ್ಪಷ್ಟಣೆ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ ರಾಮಲಿಂಗಾ ರೆಡ್ಡಿ ಮೆಗಾ ‘ಆಪರೇಷನ್ ಹಸ್ತ; ಬರೋಬ್ಬರಿ 30ಕ್ಕೂ ಹೆಚ್ಚು ಪ್ರಭಾವಿ ನಾಯಕರಿಗೆ ವೆಲ್​ಕಮ್..!

https://newsfirstlive.com/wp-content/uploads/2023/08/Ramlinga-Reddy.jpg

Load More