‘ಮಹಾ ಭಾರತ ಭೂಮಿಯಿಂದ ಶಾಪ ಕೊಡುತ್ತಿದ್ದೇನೆ’
ರಂದೀಪ್ ಸಿಂಗ್ ಸುರ್ಜೇವಾಲ ಹೇಳಿಕೆಗೆ ಖಂಡಿಸಿದ ಬಿಜೆಪಿ
ಇದು ಕಾಂಗ್ರೆಸ್ ಪಕ್ಷದ ಅಹಂಕಾರ ಎಂದು ವಾಗ್ದಾಳಿ
ದೇಶದಲ್ಲಿ ಬಿಜೆಪಿಗೆ ವೋಟ್ ಹಾಕಿದವರು, ಬಿಜೆಪಿ ಬೆಂಬಲಿಗರು ರಾಕ್ಷಸರು ಎಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.
ಸುರ್ಜೇವಾಲ್ ಹೇಳಿದ್ದೇನು..?
ಓ ರಾಕ್ಷಸರೇ.. ಭಾರತೀಯ ಜನತಾ ಪಾರ್ಟಿಯ ರಾಕ್ಷಸರೇ.. ನೀವೆಲ್ಲರೂ ರಾಕ್ಷಸರು.. ಯಾರು ಬಿಜೆಪಿಗೆ ವೋಟ್ ಕೊಡುತ್ತಾರೋ..ಯಾರೆಲ್ಲ ಬಿಜೆಪಿ ಬೆಂಬಲಿಗರಿದ್ದಾರೋ, ಅವರೆಲ್ಲ ರಾಕ್ಷಸ ಪ್ರವೃತ್ತಿಯವರು.. ಮಹಾಭಾರತ ಭೂಮಿಯಿಂದ ನಾನು ಶಾಪ ಕೊಡುತ್ತಿದ್ದೇನೆ –ರಂದೀಪ್ ಸಿಂಗ್ ಸುರ್ಜೇವಾಲ, ಕಾಂಗ್ರೆಸ್ ನಾಯಕ
ಬಿಜೆಪಿ ಬೆಂಬಲಿಗರಲ್ಲಿ ರಾಕ್ಷಸನ ವರ್ತನೆ ಇದೆ ಎಂಬ ಹೇಳಿಕೆಗೆ ಭಾರತೀಯ ಜನತಾ ಪಾರ್ಟಿ ಆಕ್ಷೇಪ ವ್ಯಕ್ತಪಡಿಸಿದೆ. ಬಿಜೆಪಿಗೆ ದೇಶದಲ್ಲಿ 23 ಕೋಟಿ ಜನರು ಮತ ನೀಡಿದ್ದಾರೆ. ಹಾಗಾದರೆ 23 ಕೋಟಿ ಮತದಾರರು ರಾಕ್ಷಸರು, ಪ್ರಜಾಪ್ರಭುತ್ವದಲ್ಲಿ ಜನರೇ ದೇವರ ಪ್ರತಿರೂಪ. ಆದರೆ ಜನರನ್ನು ಕಾಂಗ್ರೆಸ್ ರಾಕ್ಷಸರು ಎಂದು ಕರೆದಿದೆ. ಇದು ಕಾಂಗ್ರೆಸ್ ಪಕ್ಷದ ಅಹಂಕಾರ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ