newsfirstkannada.com

ಮಕ್ಕಳ ಅಳು ನಿಲ್ಲಿಸೋಕೆ ಬಂದಿದೆ ‘ಬೇಬಿ ಮ್ಯೂಟ್ ಮಾಸ್ಕ್’.. ಆದರೆ ಇದು ಡೇಂಜರ್; ಯಾಕೆ ಗೊತ್ತಾ?

Share :

04-08-2023

    ಮನೆಯಲ್ಲಿ ಮಗು, ಅಳೋದು, ಕಿರುಚಾಡೋದು ಮಾಡ್ತಿದ್ಯಾ?

    ಮಾರುಕಟ್ಟೆಗೆ ಬಂದಿದೆ ವಿನೂತನ 'ಬೇಬಿ ಮ್ಯೂಟ್ ಮಾಸ್ಕ್'

    ಮಗುವಿನ ಬೆಳವಣಿಗೆಯ ಮೇಲೆ ಯಾವ ರೀತಿ ಪ್ರಭಾವ ಬೀರುತ್ತೆ?

ಸಾಮಾನ್ಯವಾಗಿ ಪುಟ್ಟ ಮಕ್ಕಳು ಅಳುತ್ತಾರೆ. ಮಕ್ಕಳನ್ನು ಸಮಾಧಾನ ಪಡಿಸುವುದೇ ಪೋಷಕರಿಗೆ ದೊಡ್ಡ ತಲೆನೋವಾಗಿ ಸಂಭವಿಸಿ ಬಿಟ್ಟಿದೆ. ಹೀಗಾಗಿ ಇದು ಕೆಲವೊಮ್ಮೆ ಅಕ್ಕ ಪಕ್ಕದ ಜನರಿಗೆ ತೊಂದರೆ ಉಂಟಾಗುತ್ತೆ. ಇನ್ಮುಂದೆ ಇಂತಹ ಸಮಸ್ಯೆ ಇರುವುದಿಲ್ಲ. ಅದುವೇ ಮಕ್ಕಳು ಅಳುತ್ತಿದ್ದರೆ ಥಟ್ಟನೇ ಮ್ಯೂಟ್ ಮಾಡಿ ಬಿಡುತ್ತೆ. ಈಗ ಇಂಥಹದ್ದೊಂದು ಉಪಕರಣವನ್ನು ಕಂಪನಿಯೊಂದು ಕಂಡು ಹಿಡಿದಿದೆ. ಅದುವೇ ‘ಬೇಬಿ ಮ್ಯೂಟ್ ಮಾಸ್ಕ್’.

ಈ ಬೇಬಿ ಮ್ಯೂಟ್ ಮಾಸ್ಕ್ ಅಳುತ್ತಿರುವ ಮಗುವಿಗೆ ಹಾಕಿದರೆ ಸಾಕು ಅಳೋದನ್ನೇ ನಿಲ್ಲಿಸಿ ಬಿಡುತ್ತೆ. ಪೋಷಕರ ಈ ಸಮಸ್ಯೆಯನ್ನು ಬಗೆಹರಿಸಲು ಕಂಪನಿಯೊಂದು ‘ಬೇಬಿ ಮ್ಯೂಟ್ ಮಾಸ್ಕ್’ನ್ನು ಮಾರುಕಟ್ಟೆಗೆ ತಂದಿದೆ. ಬೇರೆ ಬೇರೆ ಕಡೆ ಪ್ರಯಾಣಿಸುವಾಗ ಅಥವಾ ಸಿನಿಮಾವನ್ನು ನೋಡುವಾಗ ಮಗುವನ್ನು ಸಮಧಾನವಾಗಿರಿಸಲು ಈ ಮಾಸ್ಕ್‌ ಸಹಾಯ ಮಾಡುತ್ತೆ ಎಂದು ಹೇಳಲಾಗಿದೆ. ಇದೀಗ ಈ ಮಾಸ್ಕ್​ ಬಗ್ಗೆ ಕೆಲ ಪೋಷಕರು ಉತ್ತಮ ಪರಿಹಾರ ಎಂದುಕೊಂಡರೆ, ಇನ್ನು ಕೆಲವರು ‘ಬೇಬಿ ಮ್ಯೂಟ್ ಮಾಸ್ಕ್’ ಮಗುವಿನ ಬೆಳವಣಿಗೆಯ ಮೇಲೆ ಭಾರೀ ಪ್ರಭಾವ ಬಿರುತ್ತದೆ ಎಂದು ಕಳವಳ ವ್ಯಕಪಡಿಸಿದ್ದಾರೆ.

ಮಕ್ಕಳು ಅಳುವುದು ಸಹಜ ಪ್ರಕ್ರಿಯೆಯಾಗಿದೆ. ಮಕ್ಕಳು ಸಾಮಾನ್ಯವಾಗಿ ಅಳುವುದರಿಂದ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಆದ್ದರಿಂದ ಪೋಷಕರಿಗೆ ಮಗು ಅಳುತ್ತಿರುವುದಕ್ಕೆ ಕಾರಣಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಆದರೆ ಮಕ್ಕಳ ಬೆಳವಣಿಗೆ ಸಮಯದಲ್ಲಿ ಬೇಬಿ ಮ್ಯೂಟ್ ಮಾಸ್ಕ್​ನ್ನು ಹಾಕಿದರೆ ಅವರ ಭಾವನೆಗಳ ಮೇಲೆ ಅಡ್ಡಿಯಾಗಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಕ್ಕಳ ಅಳು ನಿಲ್ಲಿಸೋಕೆ ಬಂದಿದೆ ‘ಬೇಬಿ ಮ್ಯೂಟ್ ಮಾಸ್ಕ್’.. ಆದರೆ ಇದು ಡೇಂಜರ್; ಯಾಕೆ ಗೊತ್ತಾ?

https://newsfirstlive.com/wp-content/uploads/2023/08/baby-face-mask.jpg

Load More