newsfirstkannada.com

ಶಾಲೆಯಲ್ಲಿ ಒಲೆ ಮೇಲಿಟ್ಟಿದ್ದ ಕುಕ್ಕರ್​ ಏಕಾಏಕಿ ಬ್ಲಾಸ್ಟ್.. ತಪ್ಪಿದ ಭಾರೀ ಅನಾಹುತ

Share :

09-11-2023

    ಬಿಸಿಯೂಟ ಅಡುಗೆ ಕೊಠಡಿಯಲ್ಲಿ ಒಲೆ ಮೇಲೆ ಇಟ್ಟಿದ್ದ ಕುಕ್ಕರ್​​

    ತೊಗರಿಬೇಳೆ ಬೇಯಿಸಲು ಇಟ್ಟಿದ್ದ ಕುಕ್ಕರ್ ಏಕಾಏಕಿ ಸ್ಫೋಟ..!

    ಕುಕ್ಕರ್ ಸ್ಫೋಟದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ & ವೈರಲ್​

ಬಳ್ಳಾರಿ: ಒಲೆ ಮೇಲಿಟ್ಟಿದ್ದ ಕುಕ್ಕರ್​ ಬ್ಲಾಸ್ಟ್​​​ ಆಗಿರೋ ಘಟನೆ ಕಂಪ್ಲಿ ತಾಲ್ಲೂಕಿನ ಮೆಟ್ರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಬಿಸಿಯೂಟ ಅಡುಗೆ ಕೊಠಡಿಯಲ್ಲಿ ಒಲೆ ಮೇಲೆ ತೊಗರಿಬೇಳೆ ಬೇಯಿಸಲು ಕುಕ್ಕರ್ ಇಡಲಾಗಿತ್ತು. ಈ ವೇಳೆ ಕುಕ್ಕರ್​ ಬ್ಲಾಸ್ಟ್​ ಆಗಿದೆ. ಇದರಿಂದ ಅಡುಗೆ ಸಿದ್ಧತೆಯಲ್ಲಿ ತೊಡಗಿದ್ದ ಲೋಕಮ್ಮಗೆ ಬಿಸಿ ನೀರು ಸಿಡಿದ ಪರಿಣಾಮ ತೀವ್ರ ಗಾಯಗಳಾಗಿವೆ.

ಸದ್ಯ ಲೋಕಮ್ಮ ಅವರನ್ನು ಕಂಪ್ಲಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಡುಗೆ ಮನೆಯಲ್ಲಿ ಇದ್ದ ಮೂವರು ಮಹಿಳೆಯರು ಅಪಾಯದಿಂದ ಪಾರಾಗಿದ್ದಾರೆ. ಕುಕ್ಕರ್ ಸ್ಫೋಟದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಾಲೆಯಲ್ಲಿ ಒಲೆ ಮೇಲಿಟ್ಟಿದ್ದ ಕುಕ್ಕರ್​ ಏಕಾಏಕಿ ಬ್ಲಾಸ್ಟ್.. ತಪ್ಪಿದ ಭಾರೀ ಅನಾಹುತ

https://newsfirstlive.com/wp-content/uploads/2023/11/Blast-1.jpg

Load More