newsfirstkannada.com

LOVE ಪ್ರಪೋಸ್​​, ರೀಲ್ಸ್​ ಮಾಡಿ ಜನರ ಶಾಪಕ್ಕೆ ಗುರಿಯಾದ ಈ ಜೋಡಿ -Video

Share :

02-11-2023

    ಉತ್ತರ ಪ್ರದೇಶದ ನೋಯ್ಡಾ ಪಾರ್ಕ್​ನಲ್ಲಿ ಘಟನೆ

    ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ವರ್ತನೆ ಆರೋಪ

    ಉತ್ತರ ಪ್ರದೇಶದ ಪೋಲೀಸರ ಮೊರೆ ಹೋದ ಜನ

ಇತ್ತೀಚೆಗೆ ಎಲ್ಲೆಡೆ ರೀಲ್ಸ್​ ಹುಚ್ಚು ಹೆಚ್ಚಾಗಿದೆ. ಸೋಷಿಯಲ್ ಮೀಡಿಯಾ ಪ್ಲಾಟ್​ ಫಾರಂಗಳಲ್ಲಿ ಲೈಕ್ ಕಮೆಂಟ್ ​​ಗಿಟ್ಟಿಸಿಕೊಳ್ಳಲು ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸಿ ವೀಡಿಯೋಗಳನ್ನು ಹರಿಬಿಡುತ್ತಿದ್ದಾರೆ.

ಅಕ್ಕಪಕ್ಕದವರಿಗೆ, ಬಳಕೆದಾರರಿಗೆ ಇದು ಅತೀವ ಮುಜುಗರವನ್ನುಂಟು ಮಾಡುತ್ತಿದ್ದು ಇದಕ್ಕೆಲ್ಲಾ ನಿಷೇಧ ಯಾವಾಗ ಎಂದು ಸಾಮಾಜಿಕ ಜಾಲತಾಣದಲ್ಲಿ ಇದೀಗ ಬಹು ದೊಡ್ಡ ಚರ್ಚೆಯಾಗತೊಡಗಿದೆ. ದೆಹಲಿಯ ಮೆಟ್ರೋ ವೀಡಿಯೋ ನಂತರ ಉತ್ತರ ಪ್ರದೇಶದ ಜೋಡಿಯ ವಿಡಿಯೋ ಒಂದು ಚರ್ಚೆಗೆ ಕಾರಣವಾಗಿದೆ.

ಉತ್ತರ ಪ್ರದೇಶದ ನೋಯ್ಡಾದ ಉದ್ಯಾನವನದಲ್ಲಿ ಈ ಜೋಡಿಗಳು ನೀರು ಕುಡಿದು ಪರಸ್ಪರ ಬಾಯಿಂದ ಬಾಯಿಗೆ ಉಗುಳಿ ವೀಡಿಯೋ ಹರಿಬಿಟ್ಟಿದ್ದಾರೆ. ಇದು ಸಾರ್ವಜನಿಕರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಇಂತಹ ಘಟನೆಗಳಿಗೆ ತಡೆಯೊಡ್ಡುವಂತೆ ಉತ್ತರ ಪ್ರದೇಶದ ಪೋಲೀಸರ ಮೊರೆ ಹೋಗಿದ್ದಾರೆ. ಪೊಲೀಸರು ಕ್ರಮ ತೆಗೆದುಕೊಳ್ಳುವ ಬಗ್ಗೆ ಭರವಸೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

LOVE ಪ್ರಪೋಸ್​​, ರೀಲ್ಸ್​ ಮಾಡಿ ಜನರ ಶಾಪಕ್ಕೆ ಗುರಿಯಾದ ಈ ಜೋಡಿ -Video

https://newsfirstlive.com/wp-content/uploads/2023/11/Couple-Drink.jpg

Load More