ಸುದೀಪ್ ವಿರುದ್ಧ ವಂಚನೆ ಆರೋಪಕ್ಕೆ ಟ್ವಿಸ್ಟ್!
ಇಂದು ಕೋರ್ಟ್ ನೀಡಲಿದೆ ಮಹತ್ವದ ತೀರ್ಪು
ಕೋರ್ಟ್ ಮೆಟ್ಟಿಲೇರಿದ್ದ ನಟ ಕಿಚ್ಚ ಸುದೀಪ್
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕಳೆದ ಕೆಲವು ದಿನಗಳಿಂದ ಹಲವು ಕಾಂಟ್ರವರ್ಸಿಗಳಿಂದ ಸಾಕಷ್ಟು ಸುದ್ದಿಯಾಗಿದ್ರು. ಎಂ.ಎನ್. ಕುಮಾರ್ ಮತ್ತು ಎಂಎಸ್ ಸುರೇಶ್ ರನ್ನ ವಿರುದ್ಧ ಮಾಧ್ಯಗಳ ಮುಂದೆ ಸಾಕ್ಷಿ ಇಲ್ಲದ ಆರೋಪ ಮಾಡಿದ್ರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸುದೀಪ್ ಕೂಡಾ ಮಾನನಷ್ಟ ಮೊಕದ್ದಮೆ ಹೂಡಿದ್ರು. ಬಳಿಕ ನಡೆದ ರಾಜಿ ಸಂಧಾನವೂ ವಿಫಲವಾಗಿತ್ತು. ಕಿಚ್ಚು ಬಿಡದ ಕಿಚ್ಚ ನೇರಾ ನೇರಾ ಫೈಟ್ಗಿಳಿದು ಕೋರ್ಟ್ಗೆ ಹಾಜರಾಗಿ ಪ್ರಮಾಣಿಕ ಹೇಳಿಕೆ ದಾಖಲಿಸಿದ್ದಾರೆ.
ಕಿಚ್ಚ 13ನೇ ಕೋರ್ಟ್ನಲ್ಲಿ ನ್ಯಾಯಾಧೀಶರ ಮುಂದೆ ಕೊಟ್ಟ ಹೇಳಿಕೆ ಏನು?
ಎಂ.ಎನ್ ಕುಮಾರ್ ನನ್ನ ವಿರುದ್ದ ಮಾಧ್ಯಮಗೋಷ್ಟಿ ನಡೆಸಿದ್ದರು. ಅಲ್ಲಿ ನನ್ನ ವಿರುದ್ದ ಇಲ್ಲ ಸಲ್ಲದ ಸುಳ್ಳು ಆರೋಪಗಳನ್ನ ಮಾಡಿದ್ದಾರೆ. ಆರ್ ಆರ್ ನಗರದ ಮನೆ ಕಟ್ಟಲು ಹಣದ ಸಹಾಯ ಮಾಡಿದ್ದಾಗಿ ಆರೋಪಿಸಿದ್ದಾರೆ. ಮನೆ ರಿಪೇರಿಗೆ ಹಣ ನೀಡಿದ್ದಾಗಿ ಹೇಳಿದ್ದಾರೆ. ಕುಮಾರ್ ಅವರ ಹೇಳಿಕೆಯನ್ನ ಎಂಎಸ್ ಸುರೇಶ್ ಬೆಂಬಲಿಸಿ ಮಾತನಾಡಿದ್ದಾರೆ. ಇವರಿಂದ ನನ್ನ ಮಾನ ಹಾನಿಯಾಗಿದೆ. ಈ ಬಗ್ಗೆ ಹಲವರು ನನಗೆ ಪ್ರಶ್ನೆ ಮಾಡ್ತಾ ಇದ್ದಾರೆ ಎಂದು ಸುದೀಪ್ ಕೋರ್ಟ್ ಮುಂದೆ ಹೇಳಿಕೆ ನೀಡಿದ್ದಾರೆ.
ಈ ಹಿಂದೆ ನೋಟಿಸ್ ನೀಡಿ ಮಾಧ್ಯಮಗಳಲ್ಲಿ ಕ್ಷಮೆಯಾಚಿಸಲು ಕೇಳಿದ್ದೆ. ಆದರೆ ಅವರು ಮಾಧ್ಯಮಗಳಲ್ಲಿ ಕ್ಷಮೆ ಯಾಚಿಸಿಲ್ಲ. ಅವರ ಹೇಳಿಕೆಯಿಂದ ನನ್ನ ವರ್ಚಸ್ಸಿಗೆ ಹಾನಿಯಾಗಿದೆ. ನಾನು ಇಷ್ಟು ವರ್ಷ ಕಷ್ಟ ಪಟ್ಟು ಗಳಿಸಿದ ವರ್ಚಸ್ಸಿಗೆ ಹಾನಿಯಾಗಿದೆ. ಒಬ್ಬ ಸುದೀಪ್ ನನ್ನು ಬಗ್ಗಿಸಿದರೆ ಹಲವರನ್ನು ಬಗ್ಗಿಸಬಹುದೆಂದು ತಿಳಿದಿದ್ದಾರೆ. ಹೀಗಾಗಿ ಕ್ಷಮೆ ಇಲ್ಲ ಎಂದರು.
ಸುದೀಪ್ ಹೇಳಿಕೆ ಜೊತೆಗೆ ಒಂದಷ್ಟು ಫೋಟೋ ಮತ್ತು ದಾಖಲೆಗಳನ್ನ ಸಲ್ಲಿಸಿದ್ದಾರೆ. ಇದನ್ನೂ ನ್ಯಾಯಾಲಯ ಪರಿಶೀಲಿಸಿದೆ. ಒಟ್ಟಾರೆ ಸುದೀಪ್ ಮತ್ತು ನಿರ್ಮಾಪಕ ನಡುವಿನ ಕಾನೂನ ಸಮರ ನ್ಯಾಯಾಲಯದ ಅಂಗಳದಲ್ಲಿ ವಿಚಾರಣೆಯಗಿದ್ದು, ಇಂದು ಬರುವ ಆದೇಶದತ್ತ ಎಲ್ಲರ ಚಿತ್ತವಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ