ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಧ್ಯಕ್ಷರಾಗಿ ಜಯ್ ಶಾ ನೇಮಕ
ಜಯ್ ಶಾ ಐಸಿಸಿ ಅಧ್ಯಕ್ಷರಾಗುತ್ತಿದ್ದಂತೆ ಈ ದೇಶದಲ್ಲಿ ಕ್ರಿಕೆಟ್ ಆಟವೇ ಬ್ಯಾನ್
ಈ ದೇಶದಲ್ಲಿ ಕ್ರಿಕೆಟ್ ಆಟವನ್ನು ಬ್ಯಾನ್; ಆಡಿದ್ರೆ ಬರೋಬ್ಬರಿ 10 ಸಾವಿರ ದಂಡ
ಇತ್ತೀಚೆಗಷ್ಟೇ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರನ್ನು ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಐಸಿಸಿ ಅಧ್ಯಕ್ಷ ಸ್ಥಾನ ಅಲಂಕರಿಸಿದ 5ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. ಜಯ್ ಶಾ ಐಸಿಸಿ ಅಧ್ಯಕ್ಷರಾದ ಬೆನ್ನಲ್ಲೇ ಕ್ರಿಕೆಟ್ ಅಭಿಮಾನಿಗಳಿಗೆ ಅಘಾತಕಾರಿ ಸುದ್ದಿವೊಂದಿದೆ.
ಈ ದೇಶದಲ್ಲಿ ಕ್ರಿಕೆಟ್ ಬ್ಯಾನ್!
ಹೌದು, ಮೊನ್ಫಾಲ್ಕೋನ್ ನಗರದಲ್ಲಿ ಕ್ರಿಕೆಟನ್ನು ನಿಷೇಧ ಮಾಡಲಾಗಿದೆ. ಖುದ್ದು ಮೊನ್ಫಾಲ್ಕೋನ್ ನಗರದ ಮೇಯರ್ ಈ ನಿರ್ಧಾರ ಪ್ರಕಟಿಸಿದ್ದಾರೆ. ಒಂದು ವೇಳೆ ಯಾರಾದರೂ ಕ್ರಿಕೆಟ್ ಆಡಿ ಸಿಕ್ಕಿಬಿದ್ರೆ ಬರೋಬ್ಬರಿ 10 ಸಾವಿರ ದಂಡ ಹಾಕಲಾಗುವುದು ಎಂದು ಆದೇಶ ಹೊರಡಿಸಲಾಗಿದೆ. ಕ್ರಿಕೆಟ್ ಆಟ ಬ್ಯಾನ್ ಮಾಡಿದ್ದು ತಮ್ಮ ಸಾಂಸ್ಕೃತಿಕ ಅಸ್ತಿತ್ವವನ್ನು ಉಳಿಸಿಕೊಳ್ಳಲು ಎಂದಿದ್ದಾರೆ ಮೇಯರ್. ಹಾಗಾಗಿ ಕ್ರಿಕೆಟ್ ಆಡಿದ್ರೆ ಯಾವ ಸಂಸ್ಕೃತಿಗೆ ಧಕ್ಕೆಯಾಗಲಿದೆ? ಅನ್ನೋ ಪ್ರಶ್ನೆಯೀಗ ಎದ್ದಿದೆ.
ಭಾರತ ಸೇರಿದಂತೆ ವಿಶ್ವದ ಬಹುತೇಕ ದೇಶಗಳಲ್ಲಿ ಕ್ರಿಕೆಟ್ ಒಂದು ಪ್ರಮುಖ ಕ್ರೀಡೆ. ಐಸಿಸಿ ಅಧ್ಯಕ್ಷರಾದ ನಂತರ ಮಾತಾಡಿದ್ದ ಜಯ್ ಶಾ, ಜಗತ್ತಿನಲ್ಲಿ ಕ್ರಿಕೆಟ್ ಎತ್ತರಕ್ಕೆ ಕೊಂಡೊಯ್ಯುವ ಕೆಲಸ ಮಾಡುತ್ತೇವೆ ಎಂದಿದ್ದರು. ಈಗ ನೋಡಿದ್ರೆ ಮೊನ್ಫಾಲ್ಕೋನ್ ನಗರದ ಮೇಯರ್ ನಿರ್ಧಾರದಿಂದ ಕ್ರಿಕೆಟ್ ಆಟವೇ ಬ್ಯಾನ್ ಆಗಿದೆ. ಈ ಬಗ್ಗೆ ಜಯ್ ಶಾ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಕಾದು ನೋಡಬೇಕು.
ಇದನ್ನೂ ಓದಿ: ಅಂತರಾಷ್ಟ್ರೀಯ ಕ್ರಿಕೆಟ್ಗೆ 3ನೇ ಸಲ ನಿವೃತ್ತಿ ಘೋಷಿಸಿ ಬಿಗ್ ಶಾಕ್ ಕೊಟ್ಟ ಸ್ಟಾರ್ ಕ್ರಿಕೆಟರ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ