ಜೀವದ ಗೆಳೆಯರಾದ ಕೊಹ್ಲಿ- ಎಬಿಡಿ ವಿಚಾರದಲ್ಲಿ ಇದು ಉಲ್ಟಾ!
ಇಬ್ಬರ ಗೆಳೆತನಕ್ಕೆ ಕ್ರಿಕೆಟ್ ಲೋಕದ ಫ್ಯಾನ್ಸ್ ಮಾರು ಹೋಗಿದ್ದಾರೆ
ಎಬಿಡಿ ಇದು ಇಷ್ಟ ಅಂದ್ರೆ ವಿರಾಟ್ ಕೊಹ್ಲಿ ಏನು ಮಾಡುತ್ತಿದ್ದರು?
ಒಬ್ಬ ಗೆಳೆಯನ ಇಷ್ಟ-ಕಷ್ಟಗಳು ಇನ್ನೊಬ್ಬ ಗೆಳೆಯನಿಗೆ ಗೊತ್ತಿರುತ್ತೆ. ಆದ್ರೆ, ಕ್ರಿಕೆಟ್ ಲೋಕದ ಜೀವದ ಗೆಳೆಯರಾದ ವಿರಾಟ್ ಕೊಹ್ಲಿ- ಎಬಿ ಡಿವಿಲಿಯರ್ಸ್ ವಿಚಾರದಲ್ಲಿ ಇದು ಉಲ್ಟಾ. ತನಗೆ ಏನೇ ಇಷ್ಟ ಅಂತಾ ಅನಿಸಿದ್ರೂ, ಕೊಹ್ಲಿ ಮುಂದೆ ಮಾತ್ರ ಎಬಿಡಿ ಹೇಳಲ್ವಂತೆ. ಅದ್ಯಾಕೆ ಅನ್ನೋದೆ ಇವತ್ತಿನ ಸಖತ್ ಸ್ಟೋರಿ.
ವಿರಾಟ್ -ಎಬಿ ಡಿವಿಲಿಯರ್ಸ್ ಜೀವದ ಗೆಳೆಯರು ಅನ್ನೋದು ವಿಶ್ವಕ್ಕೆ ಗೊತ್ತು. ಧರ್ಮ, ದೇಶ, ಭಾಷೆಯ ಗಡಿಯನ್ನೇ ಮೀರಿದ ಗೆಳೆತನ ಇವರಿಬ್ಬರದ್ದು. ಅದೆಷ್ಟೋ ಕ್ರಿಕೆಟ್ ಅಭಿಮಾನಿಗಳು ಇವರಿಬ್ಬರ ಗೆಳೆತನಕ್ಕೆ ಮಾರು ಹೋದವರಿದ್ದಾರೆ.
ಇದನ್ನು ಓದಿ: BIG BREAKING: ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅರೆಸ್ಟ್
ವಿರಾಟ್ ಕೊಹ್ಲಿ ಎಬಿಡಿಯನ್ನ, ಎಬಿಡಿಯ ಗೆಳತನವನ್ನ ಬಹುವಾಗಿ ಇಷ್ಟಪಡ್ತಾರೆ. ಡಿವಿಲಿಯರ್ಸ್ ಜೊತೆಗೆ ಸಂತೋಷ ಹಾಗೂ ದುಖಃದ ವಿಚಾರಗಳನ್ನ ಶೇರ್ ಮಾಡಿಕೊಳ್ಳುವ ವಿರಾಟ್, ಸಮಸ್ಯೆಗಳು ಉಂಟಾದ್ರೆ ಪರಿಹಾರಗಳನ್ನೂ ಕೇಳ್ತಾರೆ. ಇದ್ರ ಜೊತೆಗೆ, ಎಬಿಡಿ ಏನಾದ್ರೂ ನನಗೆ ಇಷ್ಟ ಅಂದ್ರೆ ಮುಗಿಯಿತು. ನೆಕ್ಸ್ಟ್ ಮಿನಿಟ್ನಲ್ಲೇ ಅದನ್ನ ಗಿಫ್ಟ್ ಮಾಡಿಬಿಡ್ತಾರಂತೆ.
ಎಬಿಗಾಗಿ ಕೊಹ್ಲಿ ಆರ್ಡರ್ ಮಾಡಿದ್ದೇನು..?
ಒಂದು ಬಾರಿ ಕೊಹ್ಲಿಯ ಶೂ ನೋಡಿದ ಎಬಿಡಿ, ಶೂ ಚನ್ನಾಗಿದೆ ಎಂದು ಹೇಳಿದ್ರಂತೆ. ಅದಾಗಿ ಕೆಲವೇ ನಿಮಿಷಗಳಲ್ಲಿ ಎಬಿಡಿಗೆ ಆ ಶೂ ನೀಡಿದ್ರಂತೆ. ಇನ್ನೊಂದು ಬಾರಿ ಎಬಿಡಿ ನನಗೆ ಕಾಫಿ ಇಷ್ಟ ಎಂದು ಹೇಳಿದ್ರಂತೆ. ಅದಾದ ಸ್ವಲ್ಪ ಹೊತ್ತಿನಲ್ಲೇ ಕೊಹ್ಲಿ, ಎಸ್ಪ್ರೆಸೋ ಕಾಫಿ ಮಷೀನ್ನ ಎಬಿಗಾಗಿ ಆರ್ಡರ್ ಮಾಡಿದ್ರಂತೆ. ಇಷ್ಟೇ ಅಲ್ಲ, ಫೋನ್ ಚಾರ್ಜ್ ಕಾಲಿಯಾಗ್ತಿದೆ ಅಂದ್ರೆ, ನೆಕ್ಸ್ಟ್ ಮಿನಿಟ್ ಪವರ್ ಬ್ಯಾಂಕ್ ಬೇಕಾ ಎಂದು ಕೇಳಿದ್ರಂತೆ. ಅದೇ ಲಾಸ್ಟ್. ಅದಾದ ಬಳಿಕ ಕೊಹ್ಲಿ ಎದುರು, ಯಾವುದೇ ವಸ್ತು ನನಗೆ ಇಷ್ಟವಾದ್ರೂ, ಅದು ಚೆನ್ನಾಗಿದೆ ಎಂದು ಹೇಳೋದನ್ನೆ ಬಿಟ್ಟೆ ಎಂದು ಸ್ವತಃ ಎಬಿ ಡಿವಿಲಿಯರ್ಸ್ ಹೇಳಿ ಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ