newsfirstkannada.com

ಕ್ಯಾಪ್ಟನ್ ಹಾರ್ದಿಕ್​ ಪತ್ನಿಯ ವೈಯಾರಕ್ಕೆ ಪಡ್ಡೆ ಹುಡುಗರು ಕ್ಲೀನ್ ಬೋಲ್ಡ್​.. ಡ್ಯಾನ್ಸ್​ಗೆ ಕಮ್​ಬ್ಯಾಕ್ ಮಾಡಿದ ನತಾಶಾ.!

Share :

07-08-2023

    ಡ್ಯಾನ್ಸ್​ ಕ್ವೀನ್​​​ ನತಾಶಾ, 'ಲವ್​​ ಮಿ' ಹಾಡಿಗೆ ಜಬರ್ದಸ್ತ್​​ ಡ್ಯಾನ್ಸ್​

    ವೃತ್ತಿಪರ ಡ್ಯಾನ್ಸರ್​ಗಳನ್ನೇ ಮೀರಿಸುವ ಮಟ್ಟಕ್ಕೆ ಪಾಂಡ್ಯಾ ಸ್ಟೆಪ್ಸ್

    ಪಾಂಡ್ಯ ಮದುವೆ ಬಳಿಕ ನತಾಶಾ ಡ್ಯಾನ್ಸ್ ಮಾಯ, ಈಗ ಸ್ಟಾರ್ಟ್​

ಟೀಮ್​ ಇಂಡಿಯಾ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಪತ್ನಿ ನತಾಶಾ ಸ್ಟಾಂಕೋವಿಕ್ ಸಾಲಿಡ್​ ಡ್ಯಾನ್ಸರ್​ ಅನ್ನೋದು ನಿಮಗೆ ಗೊತ್ತೆಯಿದೆ. ಆದ್ರೆ, ಹಾರ್ದಿಕ್​​ ಪಾಂಡ್ಯರನ್ನ ಕೈಹಿಡಿದ ಬಳಿಕ ನತಾಶಾ ಡ್ಯಾನ್ಸ್ ಮಾಯವಾಗಿತ್ತು. ಈಗ ಲೇಟಾದ್ರೂ ಲೇಟೆಸ್ಟ್​ ಆಗಿ ಮತ್ತೆ ಸೊಂಟ ಬಳುಕಿಸಿ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದಾರೆ. ಪಾಂಡ್ಯ ಪತ್ನಿ ಡ್ಯಾನ್ಸ್​ ಅಮಲೇರಿಸುವಂತಿದೆ.

ಹಾರ್ದಿಕ್​ ಪಾಂಡ್ಯ-ನತಾಶಾ ಸ್ಟಾಂಕೋವಿಕ್​​​. ಪ್ರೇಮಿಸಿ ವಿವಾಹವಾದ ಈ ಜೋಡಿ ಭಾರತದ ಸ್ಟಾರ್ ಸೆಲಬ್ರಿಟಿ ದಂಪತಿ. ಹಾರ್ದಿಕ್​ ಪಾಂಡ್ಯ ಕ್ರಿಕೆಟ್​​​​​ ಆಡೋದ್ರಲ್ಲಿ ಬ್ಯುಸಿಯಾಗಿದ್ರೆ ಪತ್ನಿ ನತಾಶಾ ಸೋಷಿಯಲ್​ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಬೇಸಿಕಲಿ ಆಕ್ಟರ್​ ಕಮ್​​​​ ಡ್ಯಾನ್ಸರ್ ಆಗಿರೋ ಬ್ಯೂಟಿಕ್ವೀನ್ ನತಾಸಾ ಇದೀಗ ಮತ್ತೆ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.

ನತಾಶಾ

ಇಂಟರ್​ನೆಟ್​ನಲ್ಲಿ ಧೂಳೆಬ್ಬಿಸಿದ ನತಾಶಾ ಕುಣಿತ..!

ಇಷ್ಟು ದಿನ ಬಹುತೇಕರಿಗೆ ಪಾಂಡ್ಯ ಪತ್ನಿ ನತಾಶಾ ಬಾಲಿವುಡ್​​ ಆಕ್ಟರ್ ಅನ್ನೋದು ಮಾತ್ರ ಗೊತ್ತಿತ್ತು. ಆದ್ರೆ ಆಕೆ ಡ್ಯಾನ್ಸ್​ನಲ್ಲಿ ಪಂಟರ್ ಅನ್ನೋದು ಬಹುತೇಕರಿಗೆ ಗೊತ್ತಿರಲಿಲ್ಲ. ಡ್ಯಾನ್ಸ್​ ವಿಚಾರಕ್ಕೆ ಬಂದ್ರೆ, ನತಾಶಾ ಸೊಂಟ ಬಳುಕಿಸಿ ದಿಲ್ ಕದಿಯುವ ಚೋರಿ.

ಅಬ್ಬಬ್ಬಾ..! ಅದೇನ್ ಡ್ಯಾನ್ಸ್​​​.. ನಿಜಕ್ಕೂ ನೆಕ್ಸ್ಟ್​​ ಲೆವೆಲ್ ಬಿಡಿ. ಹೊಸದಾಗಿ ರಿಲೀಸ್​ ಆಗಿರುವ ಹಾಡಿನಲ್ಲಿ ನತಾಶಾ ಹಾಕಿರುವ ಬೊಂಬಾಟ್​ ಸ್ಟೆಪ್ಸ್ ಹಾಕಿದ್ದಾರೆ. ನೋಡುವವರು ಕೂಡ ಎದ್ದು ಬಂದು ನತಾಶಾ ಜೊತೆ ಸ್ಟೆಪ್ಸ್​ ಹಾಕಬೇಕು ಅನ್ನಿಸಬೇಕು ಹಂಗಿದೆ ಡ್ಯಾನ್ಸ್​. 31 ವರ್ಷದ ಈ ಮಿಲ್ಕಿಯ ಬ್ಯೂಟಿಯ ಕುಣಿತ ನೋಡ್ತಿದ್ರೆ ಪಡ್ಡೆ ಹುಡುಗರ ಹೃದಯ ಶೇಕ್​ ಆಗದಿರಲಿಲ್ಲ. ಹೇ ಲವ್​​​​ ಮಿ ಅನ್ನೋ ಹೃದಯ ಕಂಪಿಸುವ ಹಾಡು ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಬೆರಗು ಮೂಡಿಸುವ ನತಾಶಾರ ಡ್ಯಾನ್ಸ್​ ಟ್ಯಾಲೆಂಟ್​​​​​​ಗೆ ನೆಟ್ಟಿಗರು ಬಹುಪರಾಕ್ ಎಂದಿದ್ದಾರೆ.

ಹಾರ್ದಿಕ್ ಪಾಂಡ್ಯ ಮತ್ತು ಪತ್ನಿ ನತಾಶಾ

ಪತಿ ಪಾಂಡ್ಯಾಗೆ ನತಾಶಾ ಡ್ಯಾನ್ಸ್ ಗುರು..!

ಇನ್ನು ಪತ್ನಿ ಪ್ರೊಫೆಷನಲ್ ಡ್ಯಾನ್ಸರ್ ಅಂದ್ಮೇಲೆ ಹಾರ್ದಿಕ್​ ಪಾಂಡ್ಯಗೆ ಡ್ಯಾನ್ಸ್ ಕಲಿಸಿ ಕೊಡದೇ ಇರ್ತಾರಾ?. ಪತ್ನಿ ನತಾಶಾ ಸ್ಟಾಂಕೋವಿಕ್ ಹಾರ್ದಿಕ್​ ಪಾಂಡ್ಯಗೆ ಡ್ಯಾನ್ಸ್ ಹೇಳಿಕೊಟ್ಟಿದ್ದೇ ಕೊಟ್ಟಿದ್ದು. ಸ್ಟಾರ್​​​ ಆಲ್​ರೌಂಡರ್​ ಕಂಪ್ಲೀಟ್​ ಡ್ಯಾನ್ಸರ್ ಆಗಿ ಬದಲಾಗಿದ್ದಾರೆ. ವೃತ್ತಿಪರ ಡ್ಯಾನ್ಸರ್​ಗಳನ್ನೇ ಮೀರಿಸುವ ಮಟ್ಟಕ್ಕೆ ಸ್ಟೆಪ್ಸ್ ಹಾಕ್ತಾರೆ.

ಸ್ಯಾಂಡಲ್​​ವುಡ್​ನಲ್ಲೂ ಧೂಳೆಬ್ಬಿಸಿದ್ರು ನತಾಶಾ.!

ಪಾಂಡ್ಯರನ್ನ ವಿವಾಹವಾಗೋ ಮುನ್ನ ನತಶಾ ಸ್ಯಾಂಡಲ್​ವುಡ್​ನಲ್ಲೂ ನತಾಶಾ ಧೂಳೆಬ್ಬಿಸಿದ್ರು. ದುನಿಯಾ ವಿಜಿ ನಾಯಕರಾಗಿದ್ದ ದನ ಕಾಯೋನು ಚಿತ್ರದಲ್ಲಿ ಬಿಂದಾಸ್​ ಸ್ಟೆಪ್ಸ್​ ಹಾಕಿದ್ರು. ಪಾಂಡ್ಯಾರ ವಿವಾಹವಾದ ಬಳಿಕ ಡ್ಯಾನ್ಸ್​ನಿಂದ ದೂರವಿದ್ದ ನತಾಶಾ, ಬ್ಯಾಕ್​ ವಿತ್​ ಬ್ಯಾಂಗ್​ ಎಂಬಂತೆ ರೀ ಎಂಟ್ರಿ ಕೊಟ್ಟಿದ್ದಾರೆ. ಪಾಂಡ್ಯ ಪತ್ನಿಯ ವೈಯಾರಕ್ಕೆ ಎಲ್ಲಾ ಕ್ಲೀನ್​​ ಬೋಲ್ಡ್​​ ಆಗಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕ್ಯಾಪ್ಟನ್ ಹಾರ್ದಿಕ್​ ಪತ್ನಿಯ ವೈಯಾರಕ್ಕೆ ಪಡ್ಡೆ ಹುಡುಗರು ಕ್ಲೀನ್ ಬೋಲ್ಡ್​.. ಡ್ಯಾನ್ಸ್​ಗೆ ಕಮ್​ಬ್ಯಾಕ್ ಮಾಡಿದ ನತಾಶಾ.!

https://newsfirstlive.com/wp-content/uploads/2023/08/HARDHIK_PANDYA_WIFE_NEW2.jpg

Load More