newsfirstkannada.com

ಇಂಡಿಯಾ, ಇಂಡಿ ರೇ, ಸಿಡ್ನಿ.. ಫೇಮಸ್ ಕ್ರಿಕೆಟರ್ಸ್ ಮಕ್ಕಳಿಗೆ ಈ ಹೆಸರು ಇಟ್ಟಿದ್ದು ಯಾಕೆ? ಸಖತ್ ಇಂಟ್ರೆಸ್ಟಿಂಗ್ ಆಗಿದೆ

Share :

24-08-2023

    ವೆಸ್ಟ್​ ಇಂಡೀಸ್​ನ ಬ್ರಿಯನ್ ಲಾರಾ ಮಗಳ ಹೆಸರೇನು?

    ಜಾಂಟಿ ರೋಡ್ಸ್​​​ಗೆ ಭಾರತದ ವಿಶಿಷ್ಟವಾದ ಗೌರವವಿದೆ

    ಇಂಡಿಯಾ ಎಂದು ಹೆಸರಿಟ್ಟ ಲೆಜೆಂಡರಿ ಕ್ರಿಕೆಟರ್ ಯಾರು?

ಪ್ರೀತಿ ಪಾತ್ರರ, ಆಪ್ತರ ಅಥವಾ ತಾವು ಆರಾಧಿಸೋ ಸೆಲಿಬ್ರಿಟಿಗಳ ಹೆಸರನ್ನ ತಮ್ಮ ಮಕ್ಕಳಿಗೆ ನಾಮಕರಣ ಮಾಡುವುದು ಸಾಮಾನ್ಯ. ಆದ್ರೆ, ನಮ್ಮ ಈ ಸ್ಟಾರ್​​ ಕ್ರಿಕೆಟರ್ಸ್​​ ಇದಾರಲ್ಲ ಇವ್ರದ್ದು, ಈ ವಿಚಾರದಲ್ಲಿ ವಿಭಿನ್ನ ನಡೆ. ಇವ್ರು ತಮ್ಮ ಮಕ್ಕಳಿಗೆ ಇಟ್ಟಿರೋ ಹೆಸರನ್ನ ಕೇಳಿದ್ರೆ, ನಿಮಗೂ ಆಶ್ಚರ್ಯ ಆಗುತ್ತೆ. ಈ ಇಂಟರೆಸ್ಟಿಂಗ್​ ವಿಚಾರ ಇವತ್ತಿನ ಸಖತ್​ ಸ್ಟೋರಿಯಲ್ಲಿದೆ.

ಜಾಂಟಿ ರೋಡ್ಸ್​​​ಗೆ ಭಾರತದ ವಿಶಿಷ್ಟವಾದ ಗೌರವ

ಭಾರತ ಅಂದ್ರೆ ಉಸಿರು, ಭಾರತಾಂಬೆ ಅಂದ್ರೆ ಪ್ರಾಣ. ಭಾರತೀಯರು ಮಾತ್ರವಲ್ಲ. ವಿದೇಶಿಗರಿಗೂ ಭಾರತ ಅಂದ್ರೆ ಅಚ್ಚುಮೆಚ್ಚು. ಇಲ್ಲಿನ ಸಂಸ್ಕೃತಿ, ಆಚರಣೆ, ಸಂಪ್ರದಾಯಗಳಿಗೆ ವಿದೇಶಿ ಕ್ರಿಕೆಟಿಗರೂ ಕ್ಲೀನ್​ ಬೋಲ್ಡ್​ ಆಗಿದ್ದಾರೆ. ಇದಕ್ಕೆ ಬೆಸ್ಟ್​ ಎಕ್ಸಾಂಪಲ್​ ಜಾಂಟಿ ರೋಡ್ಸ್​​​​.

ಜಾಂಟಿ ರೋಡ್ಸ್ ಮಗಳು​​ ಇಂಡಿಯಾ

ಸೌತ್​ ಆಫ್ರಿಕಾದ ದಿಗ್ಗಜ ಕ್ರಿಕೆಟಿಗ ಜಾಂಟಿ ರೋಡ್ಸ್​​​ಗೆ ಭಾರತದ ವಿಶಿಷ್ಟವಾದ ಗೌರವವಿದೆ. ಎಷ್ಟರ ಮಟ್ಟಿಗೆ ಅಂದ್ರೆ, ತಮ್ಮ ಮಗಳಿಗೆ ಜಾಂಟಿ ರೋಡ್ಸ್​​ ಇಂಡಿಯಾ ಎಂದೇ ಹೆಸರಿಟ್ಟಿದ್ದಾರೆ. ಇಷ್ಟು ಅವ್ಯಕ್ತವಾಗಿ ಜಾಂಟಿ ರೋಡ್ಸ್​​​ ಭಾರತವನ್ನ ಪ್ರೀತಿಸ್ತಾರೆ. ಇಷ್ಟೇ ಅಲ್ಲ, ತಮ್ಮ ಮಗಳಿಗೆ ಹೆಸರಿಡುವಾಗಲು ಪಾಲಿಸಿದ್ದು, ಭಾರತೀಯ ಸಂಪ್ರದಾಯವನ್ನೇ.

ಬ್ರಿಯಾನ್​ ಲಾರಾಗೆ ಸಿಡ್ನಿ ಮೇಲೆ ವಿಶೇಷವಾದ ಪ್ರೀತಿ

ಜಾಂಟಿರೋಡ್ಸ್​ ಭಾರತದ ಮೇಲೆ ವಿಶಿಷ್ಠವಾದ ಗೌರವ ಹೊಂದಿದ್ರೆ, ವಿಂಡೀಸ್​​ ದಿಗ್ಗಜ ಬ್ರಿಯಾನ್​ ಲಾರಾಗೆ ಆಸ್ಟ್ರೇಲಿಯಾದ ಸಿಡ್ನಿ ಮೇಲೆ ವಿಶೇಷವಾದ ಪ್ರೀತಿಯಿದೆ. ಯಾಕಂದ್ರೆ, ಲೆಜೆಂಡ್​ ಲಾರಾ ತಮ್ಮ ವೃತ್ತಿ ಜೀವನದ ಚೊಚ್ಚಲ ಶತಕವನ್ನ ಸಿಡಿಸಿದ್ದು ಸಿಡ್ನಿಯಲ್ಲಿ. ಈ ಕಾರಣಕ್ಕೆ ಲಾರಾ ತಮ್ಮ ಮಗಳಿಗೆ ಸಿಡ್ನಿ ಎಂದೇ ಹೆಸರಿಟ್ಟಿದ್ದಾರೆ.

ಇಷ್ಟೇ ಅಲ್ಲ, ಡೇವಿಡ್​ ವಾರ್ನರ್​ ತಮ್ಮ ಮಗಳಿಗೆ ಇಂಡಿ ರೇ ಎಂದು ಹೆಸರಿಟ್ಟಿದ್ದಾರೆ. ಇದ್ರ ಹಿಂದಿರೋ ಇಂಟರೆಸ್ಟಿಂಗ್​ ಕಥೆ ಏನಂದ್ರೆ, ವಾರ್ನರ್​ ಪುತ್ರಿ ಹುಟ್ಟಿದ ಹಿಂದಿನ ದಿನ ಆಸ್ಟ್ರೇಲಿಯಾ, ಟೀಮ್​ ಇಂಡಿಯಾ ವಿರುದ್ಧ ಏಕದಿನ ಪಂದ್ಯವನ್ನ ಜಯಿಸಿತ್ತು. ಈ ನೆನಪಿಗಾಗಿ ವಾರ್ನರ್​​, ತಮ್ಮ ಪುತ್ರಿಗೆ ಇಂಡಿ ರೇ ಎಂದು ಹೆಸರಿಟ್ಟಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಇಂಡಿಯಾ, ಇಂಡಿ ರೇ, ಸಿಡ್ನಿ.. ಫೇಮಸ್ ಕ್ರಿಕೆಟರ್ಸ್ ಮಕ್ಕಳಿಗೆ ಈ ಹೆಸರು ಇಟ್ಟಿದ್ದು ಯಾಕೆ? ಸಖತ್ ಇಂಟ್ರೆಸ್ಟಿಂಗ್ ಆಗಿದೆ

https://newsfirstlive.com/wp-content/uploads/2023/08/Jonty_Rhodes_WARNER.jpg

Load More